ತಂದೆ ಕೊಟ್ಟ ಗಿಫ್ಟ್ ನೋಡಿ ಶಾಕ್ ಆದ ನಟ ಪ್ರೇಮ್ ಮಗಳು
ಲವ್ಲಿ ಸ್ಟಾರ್ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಪ್ರೇಮ್ ಅನ್ನು ನೆನಪಿರಲಿ ಪ್ರೇಮ್ ಎಂದೇ ಕರೆಯುವುದು ರೂಢಿಯಾಗಿದೇ ಹಲವು ಹೊಸ ಹೀರೋಗಳ ಮಧ್ಯೆಯೂ ನಟ ಪ್ರೇಮ್ ಹಾಗಯೇ ಉಳಿದುಕೊಂಡಿದ್ದಾರೆ ಕನ್ನಡ ಚಿತ್ರರಂಗಕ್ಕೆ ಕೆಲವು ನೆನಪುಳಿಯುವ ಸಿನಿಮಾಗಳನ್ನು…