ಈ 2 ರಾಶಿಯವರ ಮೇಲೆ ಬುಧ ದೇವನ ಕೃಪೆ ಅದರಿಂದ ವಿಶೇಷ ಅದೃಷ್ಟ
ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ವಿಭಿನ್ನ ವ್ಯಕ್ತಿತ್ವ, ಭವಿಷ್ಯವನ್ನು ಹೊಂದಿರುತ್ತಾರೆ. ಆಯಾ ರಾಶಿಯ ಅಧಿಪತಿ ಪ್ರಭಾವದಿಂದ ವಿಶೇಷ ಅದೃಷ್ಟ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹದ ಪ್ರಭಾವದಿಂದ ಎರಡು ರಾಶಿಯವರಿಗೆ ಒಳ್ಳೆಯದಾಗಲಿದೆ. ಹಾಗಾದರೆ ಆ ಎರಡು ರಾಶಿ…