ಇದೆ ನೋಡಿ ಭಾರತದ ಕೊನೆಯ ಹಳ್ಳಿ ಅಷ್ಟಕ್ಕೂ ಈ ಹಳ್ಳಿ ಹೇಗಿದೆ ಇಲ್ಲಿರುವ ಮನೆಗಳು ಎಷ್ಟು ಗೋತ್ತಾ ಇದರ ಸಂಪೂರ್ಣ ಮಾಹಿತಿ
ನಾವಿಂದು ನಿಮಗೆ ಭಾರತದ ಕೊನೆಯ ಹಳ್ಳಿ ಯಾವುದು ಹಾಗೂ ಯಾಕೆ ಅದನ್ನ ಕೊನೆಯ ಹಳ್ಳಿ ಎಂದು ಕರೆಯುತ್ತಾರೆ ಎಂಬುದನ್ನ ತಿಳಿಸಿಕೊಡುತ್ತೇವೆ. ಈ ಹಳ್ಳಿಯ ಮೂಲಕವೇ ಪಾಂಡವರು ಸ್ವರ್ಗಕ್ಕೆ ಹೋದರು ಎಂದು ನಂಬಲಾಗಿದೆ ಇದೇ ಹಳ್ಳಿಯ ಒಂದು ಗುಹೆಯಲ್ಲಿ ಮಹರ್ಷಿ ವ್ಯಾಸರು ಮಹಾಭಾರತವನ್ನು…