ಸಿದ್ದರಾಮಯ್ಯನವರ ಮಗ ರಾಕೇಶ್ ಸಿದ್ದರಾಮಯ್ಯ 2016 ರಲ್ಲಿ ಇದ್ದಕ್ಕಿದ್ದಂತೆ ವಿಧಿವಶರಾಗಿದ್ದೆಗೆ?
ರಾಕೇಶ್ ಸಿದ್ದರಾಮಯ್ಯ ಎರಡು ಸಾವಿರದ ಹಾದಿನಾರರಲ್ಲಿ ಇದ್ದಕ್ಕಿದ್ದಂತೆ ವಿಧಿವಶರಾಗುತ್ತಾರೆ. ಅವರ ಸಾವಿಗೆ ಸಂಬಂಧಪಟ್ಟಂತೆ ನಾನಾ ರೀತಿಯ ಚರ್ಚೆಗಳಾಗುತ್ತದೆ ಮತ್ತೊಂದು ಕಡೆ ಸಿದ್ದರಾಮಯ್ಯನವರಿಗೆ ಈ ವಿಷಯವನ್ನು ಅರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕುಗ್ಗಿ ಹೋಗಿಬಿಡುತ್ತಾರೆ ಪುತ್ರ ಶೋಕಂ ನಿರಂತರ ಎನ್ನುತ್ತಾರೆ. ಎಂತಹ ಉನ್ನತ ಹುದ್ದೆಯಲ್ಲಿದ್ದರೂ…