ನಟಿ ಸುಧಾರಾಣಿ ಅವರ ಸುಂದರ ಕುಟುಂಬ
ಸುಧಾರಾಣಿ ಕನ್ನಡ ಸಿನಿಮಾರಂಗದಲ್ಲಿ ಹೆಸರುಗಳಿಸಿದರು ನಟಿಮಣಿಯರಲ್ಲಿ ಇವರು ಕೂಡ ಒಬ್ಬರು. ಎಂಬತ್ತು ತೊಂಬತ್ತರ ದಶಕದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡವರು ಸುಧಾರಾಣಿ. ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ತಮ್ಮ ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ ಇವರು ಅನೇಕ ಉತ್ತಮ ಸಿನಿಮಾಗಳಲ್ಲಿ…