ಅಪ್ಪು ಸರಳತೆಯ ಸರದಾರ ಅನ್ನೋದಕ್ಕೆ ಈ ವಿಡಿಯೋನೇ ಹೇಳುತ್ತೆ
ಎಲ್ಲರಿಗೂ ಬೇರೆಯವರ ಕಷ್ಟದ ಬಗ್ಗೆ ಎಲ್ಲರಿಗೂ ಕನಿಕರ ಬರುವುದು ಇಲ್ಲ ಆದರೆ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಎಲ್ಲರಿಗೂ ಮನಸೆಳೆಯುತ್ತದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ…