ಸಮುದ್ರದಲ್ಲಿ ಸೇತುವೆ ಹೇಗೆ ಕಟ್ಟುತ್ತಾರೆ ನೋಡಿ ಇಂಟ್ರೆಸ್ಟಿಂಗ್ ವೀಡಿಯೊ
ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಇದರ ಎತ್ತರ ಎಂಟು ನೂರಾ ಮೂವತ್ತು ಮೀಟರ್. ಇದು ಇಂಜಿನಿಯರ್ಸ್ ಗಳು ನಿರ್ಮಿಸಿರುವ ಅದ್ಭುತ. ಇನ್ನು ಪ್ರಪಂಚದ ಬೇರೆ ಕಟ್ಟಡಗಳು ಚಿಕ್ಕದಾಗಿದ್ದರೂ ಕೂಡ ಅವುಗಳ ವಿನ್ಯಾಸ ಅದ್ಭುತವಾಗಿರುತ್ತದೆ ಅವುಗಳನ್ನು ಭೂಮಿಯ ಮೇಲೆ ನಿರ್ಮಿಸಲಾಗಿರುತ್ತದೆ.…