ಅಪರೂಪಕ್ಕೊಮ್ಮೆ ಸಿಗುವ ಈ ಸೀಮೆ ಹುಣಸೆ ಶರೀರದ 10 ಸಮಸ್ಯೆಯನ್ನು ನಿವಾರಿಸಬಲ್ಲದು ನೋಡಿ
ಇಲಾಚಿ ಕಾಯಿಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಇಲಾಚಿ ಹಣ್ಣಿಗೆ ಸೀಮೆ ಹುಣಸೆ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಸಿಟಿ ಕಡೆ ಕಂಡುಬರುವುದಿಲ್ಲ ಈ ಸೀಮೆ ಹುಣಸೆ ಹಳ್ಳಿಗಳಲ್ಲೇ ಹೆಚ್ಚು ಇನ್ನೂ ಇದರ ಸಂತತಿ ಶುರುವಾಗಿದ್ದು ಅಮೆರಿಕಾ ದೇಶದಿಂದ ಈಗ ಇಡೀ ದೇಶದಲ್ಲೇ ಇದು…