ಕರ್ನಾಟಕದಲ್ಲಿರುವ ಹಳ್ಳಿಗಳ ಸಂಖ್ಯೆ ಎಷ್ಟು ಇಲ್ಲಿದೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು
ಕೆಲವೊಂದು ಸಾಮಾನ್ಯ ಪ್ರಶ್ನೆಗಳು ಸಹ ತಿಳಿದು ಇರುವುದಿಲ್ಲ ಇಂದಿನ ಮಕ್ಕಳು ಮೊಬೈಲ್ ಟಿವಿ ಗಳಿಗೆ ಎಡಿಟ್ ಆಗಿ ಕೆಲವು ಸಾಮಾನ್ಯ ಪ್ರಶ್ನೆಗಳ ಬಗ್ಗೆ ಗಮನ ಹರಿಸುವುದು ಇಲ್ಲ ಕರ್ನಾಟಕದಲ್ಲಿ ಜನಿಸಿ ಕರ್ನಾಟಕದ ನದಿ ಜಿಲ್ಲೆಗಳು ವಿಸ್ತೀರ್ಣ ದ ಬಗ್ಗೆ ತಿಳಿವಳಿಕೆಯನ್ನು ಹೊಂದಿರುವುದಿಲ್ಲ…