RTO ಎಂದರೇನು ವಿದ್ಯಾರ್ಹತೆ? ಪರೀಕ್ಷೆ ವಿಧಾನ ಸೇರಿದಂತೆ ಒಂದಿಷ್ಟು ಮಾಹಿತಿ
R,T,O ಕರ್ನಾಟಕ ಸಾರಿಗೆ ಇಲಾಖೆಯ ಭಾರತೀಯ ಮೋಟಾರು ವಾಹನ ಕಾಯ್ದೆಯ ನಿಭಂದನೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲಾಖೆಯು ಪ್ರಾಥಮಿಕವಾಗಿ ಮೋಟಾರು ವಾಹನಗಳ ಕಾಯಿದೆ 1988 ರ ನಿಯಮಗಳು ಮತ್ತು ನಿಬಂದನೆಗಳನ್ನು ನೋಡಿಕೊಳ್ಳುವುದು ಮತ್ತು ರಸ್ತೆ ತೆರಿಗೆಗೆಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದೆ. ಕರ್ನಾಟಕ…