ರಕ್ಷಣಾ ಮಂತ್ರಾಲಯ ನೇಮಕಾತಿ 10th ಪಾಸ್ ಆದವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು ರಕ್ಷಣಾ ಮಂತ್ರಾಲಯದಲ್ಲಿ ಖಾಲಿ ಇರುವ 11 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು10ನೇ ತರಗತಿ ಉತ್ತೀರ್ಣ ರಾದವರು ಅರ್ಜಿ ಸಲ್ಲಿಸಬಹುದಾಗಿದೆ ರಕ್ಷಣಾ ಮಂತ್ರಾಲಯ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಸಾಮಾನ್ಯವಾಗಿ ವಯೋಮಿತಿಯನ್ನು ನೋಡುವುದಾದರೆಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವರೆಗಿನವರು ಅರ್ಜಿಯನ್ನು…