ಇಂತಹ ಕನಸುಗಳು ಬಿಳುತ್ತಿದ್ರೆ ಮದುವೆ ಬೇಗನೆ ಆಗುತ್ತೆ ಎಂದರ್ಥ
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯವಾದದ್ದು. ಬೆಳೆದ ಮಕ್ಕಳು ಮನೆಯಲ್ಲಿ ಇದ್ದರೆ ತಂದೆ ತಾಯಿಗೆ ದೊಡ್ಡ ಚಿಂತೆ. ಹಾಗೆ ಮದುವೆ ವಯಸ್ಸಿಗೆ ಬಂದ ಯುವಕ, ಯುವತಿಯರಿಗೂ ಕೂಡ ಒಂದು ರೀತಿಯ ತವಕ ಶುರುವಾಗುತ್ತದೆ. ನನ್ ಮದುವೆ ಆಗ್ತಿಲ್ಲ. ಆದರೆ…