ಒಳ್ಳೆಯ ಆರೋಗ್ಯಕ್ಕಾಗಿ ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು ನೋಡಿ..
ನೀರು ಎಲ್ಲ ಜೀವಿಗಳಿಗೆ ಅಗತ್ಯವಾದದ್ದು. ಇದು ಭೂಮಿಯ ಮೇಲ್ಮೈಯ ಶೇಕಡಾ 70 ಭಾಗಗಳಲ್ಲಿ ಕಂಡು ಬರುತ್ತದೆ. ಆದರೆ ಶುದ್ಧವಾದ ಕುಡಿಯಲು ಬಳಸಬಹುದಾದ ನೀರು ಕೇವಲ ಶೇಕಡಾ 3 ರಷ್ಟು ಮಾತ್ರವೇ ಲಭ್ಯವಿರುತ್ತದೆ. ನೀರಿನ ರಾಸಾಯನಿಕ ಸೂತ್ರ H20. ಎಂದರೆ ಒಂದು ಅಣು…