5 ತುಳಸಿ ಎಲೆಯನ್ನ ಮನೆಯ ಈ ಜಾಗದಲ್ಲಿ ಇಟ್ಟರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತೆ
ಈ ಮನುಷ್ಯ ಪ್ರಪಂಚದಲ್ಲಿ ಕಷ್ಟಗಳೇ ಇಲ್ಲದಿರುವ ಮನುಷ್ಯನನ್ನು ಎಲ್ಲಿಯೂ ನೋಡುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ಅವರದೇ ಆದ ಕಷ್ಟ ಇದ್ದೆ ಇರುತ್ತದೆ. ಹಾಗಾಗಿ ಕಷ್ಟ ಇಲ್ಲದಿರುವ ಮನುಷ್ಯ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಷ್ಟ ಎಲ್ಲರಿಗೂ ಬರುತ್ತದೆ ಹಾಗಂತ…