ನೀವು ಊಟ ಮಾಡುವ ರೀತಿ ಹೀಗಿದ್ದರೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಡೋದಿಲ್ಲ 100 ವರ್ಷ ಆಯಸ್ಸು ಹೆಚ್ಚುತ್ತೆ
ಸಹನಾ ಭವತು ಸಹನೌರ್ಭುನತ್ತು ಸಹಾವೀರ್ಯಂ ಕರವಾವ ಹೈ|ತೇಜಸ್ವಿ ನಾಮಧೋ ತಮಸ್ತು ಮಾ ವಿದ್ವಿ ಶಾವ ಹೈ| ಈ ಸಂಸ್ಕೃತ ಶ್ಲೋಕದ ಅರ್ಥವೇನೆಂದರೆ ಈ ಭೌತಿಕ ಶರೀರದಲ್ಲಿ ನಾವು ತಿಂದಿರುವ ಆಹಾರ ಜೀರ್ಣವಾಗಲಿ. ನೂರು ಕಾಲ ಬದುಕುವಷ್ಟು ಶಕ್ತಿಯನ್ನು ನೀಡು ಎಂದು ಬೇಡಿಕೊಳ್ಳುವುದು.…