ನಟಿ ಜಯಂತಿ ಅವರ ಸೊಸೆ ಕೂಡ ಕನ್ನಡದ ಸಕತ್ ಫೇಮಸ್ ನಟಿ ನಿಮಗೆ ಗೊತ್ತೇ
ಕನ್ನಡ ನಾಡು ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ಸೇವೆ ಸಲ್ಲಿಸಿ ಅಭಿನಯ ಶಾರದೆ, ಅಭಿನೇತ್ರಿ ಎನಿಸಿಕೊಂಡಿದ್ದ ನಟಿ ಜಯಂತಿ ಅವರು ಸೋಮವಾರದಂದು ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಅಗಲಿದ ಚೇತನಕ್ಕೆ…