ಈ ಮಂತ್ರವನ್ನು 11 ಸಲ ಜಪ ಮಾಡಿದರೆ ಕಷ್ಟಗಳು ಹತ್ತಿರಕೂಡ ಸುಳಿಯೋದಿಲ್ಲ
ಎಲ್ಲರಿಗೂ ನಮಸ್ಕಾರ, ಬಹಳಷ್ಟು ಜನ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಕಷ್ಟಗಳಿಂದ ನೊಂದು ಕೊಂಡವರು ಇರುತ್ತಾರೆ. ಇನ್ನು ಕೆಲವು ಆರೋಗ್ಯ ಸರಿ ಇಲ್ಲದೇ ಕಷ್ಟಗಳನ್ನು ಅನುಭವಿಸುತ್ತಾರೆ. ಇನ್ನು ಆರೋಗ್ಯ ಸಮಸ್ಯೆಗಳು ಅಲ್ಪಕಾಲದು ಆದರೆ ಕೆಲವು ದೀರ್ಘಾವಧಿ ಆಗಿರುತ್ತದೆ ಮನುಷ್ಯನನ್ನು ಕಷ್ಟಕ್ಕೆ ನೂಕುತ್ತದೆ. ಅದನ್ನು…