ಸೂರ್ಯ ಮುಳುಗುವ ವೇಳೆ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ
ನಮ್ಮ ಪೂರ್ವಜರು ಹಾಗೂ ಶಾಸ್ತ್ರದ ಪ್ರಕಾರ ಸೂರ್ಯ ಮುಳುಗುವ ವೇಳೆ ಯಾವುದೇ ಕೆಲಸ ಮಾಡಬಾರದು ಎಂಬ ನಂಬಿಕೆ ಇದೆ.ಪುರಾಣಗಳಲ್ಲಿಯೂ ಈ ಬಗ್ಗೆ ಉಲ್ಲೇಖ ಗಳಿವೆ. ಹಾಗಾದರೆ ಸೂರ್ಯ ಮುಳುಗುವ ಯಾವೆಲ್ಲಾ ಕೆಲಸಮಾಡಬಾರದು ಅಂದರೆ ಸೂರ್ಯ ಮುಳುಗುವ ವೇಳೆ ಊಟ ಮಾಡುವುದು ಆರೋಗ್ಯಕ್ಕೆ…