ವ್ಯಾಪಾರ ವ್ಯವಹಾರದ ಜಗದಲ್ಲಿ ನಿಂಬೆಹಣ್ಣು ನೀರನ್ನು ಹೀಗೆ ಇಡುವುದರಿಂದ ಏನಾಗುತ್ತೆ ನೋಡಿ
ನಿಂಬೆ ಹಣ್ಣನ್ನು ನಾವು ಅಡುಗೆಗೆ ಬಿಟ್ಟು ಇನ್ನೂ ಹಲವಾರು ಕಾರಣಗಳಿಗೆ ಬಳಸುತ್ತೇವೆ. ಕೆಲವೊಂದು ಸಲ ನಾವು ಗಾಡಿಗಳಲ್ಲಿ, ಮನೆಯ ಎದುರು, ಹೋಟೆಲ್ಗಳಲ್ಲಿ ಹೀಗೆ ಅನೇಕ ಕಡೆ ನಿಂಬೆ ಹಣ್ಣನ್ನು ಕಟ್ಟಿರುವುದನ್ನು ನೋಡಿರುತ್ತೇವೆ. ಹಾಗಾದ್ರೆ ಯಾಕಾಗಿ ಹೋಟೆಲು ಮನೆಗಳಲ್ಲಿ ನಿಂಬೆ ಹಣ್ಣನ್ನು ಕಟ್ಟಿರುತ್ತಾರೆ…