ನಿಮಗೆ ಈ ರೀತಿಯ ಕನಸುಗಳು ಬಿಳುತ್ತಿವೆಯೇ? ಸ್ವಪ್ನ ಶಾಸ್ತ್ರ ಏನ್ ಹೇಳುತ್ತೆ ನೋಡಿ..
ಮನುಷ್ಯನು ನಿದಿರೆಗೆ ಜಾರಿದಾಗ ಕೆಲವೊಂದು ಬಾರಿ ಸ್ವಪ್ನಗಳು ಬೀಳುತ್ತವೆ.. ಕೆಲವು ಸ್ವಪ್ನಗಳು ಅರ್ಥಪೂರ್ಣವಾಗಿದ್ದರೆ, ಕೆಲವು ಸ್ವಪ್ನಗಳು ಅರ್ಥವಾಗುವುದೇ ಇಲ್ಲ. ಇನ್ನೂ ಕೆಲವೂ ಸ್ವಪ್ನಗಳು ಬೆಚ್ಚಿ ಬೀಳುವಂತೆ ಮಾಡಿದರೆ, ಕೆಲವು ಸ್ವಪ್ನಗಳು ನೆಮ್ಮದಿ ನೀಡುತ್ತವೆ. ಆದರೆ ಶಾಸ್ತ್ರಗಳ ಪ್ರಕಾರ ಎಲ್ಲ ಸ್ವಪ್ನಗಳಿಗೂ ತನ್ನದೆ…