ಎಂತಹ ಚರ್ಮರೋಗ ಇದ್ರೂ ನಿವಾರಿಸುವ ನೆಲ್ಲಿ ತೀರ್ಥ ಸೋಮೇಶ್ವರ
ಹೌದು ನಾವು ಹಲವಾರು ಶಿವನ ದೇವಾಲಯಗಳನ್ನು ನೋಡಿದ್ದೇವೆ ಆದರೆ ಈ ಸೋಮೇಶ್ವರನ ದೇವಾಲಯ ಬಹಳ ವಿಶಿಷ್ಟವಾಗಿದೆ. ಈ ನೆಲ್ಲಿ ತೀರ್ಥ ಸೋಮೇಶ್ವರ ದೇವಾಲಯ ಇರುವುದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಿದೆ. ಈ ದೇವಾಲಯದ ವಿಶೇಷತೆಯೇನೆಂದರೆ ಇದು ಒಂದು ಗುಹೆ…