ಲಕ್ಷ್ಮಿ ದೇವಿ ನೆಲೆಸುವ ಸ್ಥಳ ಯಾವುದು ಗೊತ್ತೇ ಇಲ್ಲಿದೆ ಮಾಹಿತಿ
ಹಣ ಇದ್ದರೆ ಮಾತ್ರ ಜೀವನ ನಡೆಸಲು ಸಾಧ್ಯ. ಹಣ ಎಂದರೆ ಲಕ್ಷ್ಮಿದೇವಿ ಎಂದು ಅರ್ಥ. ಲಕ್ಷ್ಮಿದೇವಿ ಸದಾ ನಮ್ಮ ಜೊತೆ ಇರಬೇಕು ಎಂದಾದರೆ ನಾವು ಅದರ ಪೂಜೆ ಮಾಡಬೇಕು. ಅದನ್ನು ಕೀಳಾಗಿ ನೋಡಬಾರದು. ಹಣ ಎಷ್ಟೇ ಇದ್ದರೂ ಅದರ ಮೇಲೆ ಮಲಗಿಕೊಳ್ಳುವುದು…