ಹೊಸದಾಗಿ ಮದುವೆ ಆದವರು ಇಲ್ಲಿ ಹೋಗಲು ಹೆಚ್ಚು ಇಷ್ಟಪಡ್ತಾರಂತೆ
ಇಲ್ಲಿನ ಆಕರ್ಷಕವಾದ ಹಾಗೂ ದಟ್ಟವಾದ ಕಾಡುಗಳು ನೋಡುಗರನ್ನು ಮಂತ್ರ ಮುಗ್ಧ ಗೊಳಿಸುತ್ತವೆ. ಈ ಅದ್ಭುತವಾದ ಗಿರಿ ಧಾಮ ಬೆಟ್ಟಗಳ ರಾಜಕುಮಾರಿ ಎಂದೇ ಕರೆಯಲ್ಪಡುತ್ತದೆ. ಬೆರಗು ಗೊಳಿಸುವ ಕಣಿವೆಗಳು ದಿಗ್ಭ್ರಮೆ ಗೊಳಿಸುತ್ತವೆ. ಮದುವೆಯಾದ ನವ ಜೋಡಿಗಳಿಗೆ ಇದು ಅತ್ಯುತ್ತಮ ಜಾಗ. ಅದೇ ದಕ್ಷಿಣ…