ಮದುವೆ ಅಥವಾ ಪಂಕ್ಷನ್ ನಲ್ಲಿ ಸುಂದರವಾಗಿ ಕಾಣಬೇಕೇ?
ತುಂಬಾ ಜನರಿಗೆ ಬರೀ ಬೆಳ್ಳಗೆ ಮಾತ್ರ ಇದ್ರೆ ಸಾಕಾಗುವುದಿಲ್ಲ ಚರ್ಮದಲ್ಲಿ ತಾವುದೇ ಕಲೆಗಳು ಗುಳ್ಳೆಗಳೂ ಸಹ ಇರಬಾರದು. ಚರ್ಮ ಸಾಫ್ಟ್ ಆಗಿ ಮತ್ತು ಕಾಂತಿಯುತವಾಗಿ ಇರುವಾಗ ಮಾತ್ರ ನಿಜವಾದ ಸೌಂದರ್ಯ ತಿಳಿಯುತ್ತದೆ. ಈ ದಿನ ನಾವು ಸಾಫ್ಟ್ ತ್ವಚೆಯನ್ನು ಪಡೆಯಲು ಮನೆಯಲ್ಲೇ…