Day:

ಏನೇ ತಿಂದ್ರು ಬಾಯಿಗೆ ರುಚಿ ಸಿಗುತಿಲ್ವಾ, ಸರಳ ಪರಿಹಾರ

ನಾವು ಆಹಾರವನ್ನು ಸೇವಿಸಬೇಕು ಎಂದರೆ ಬಾಯಿ ರುಚಿ ಇರಬೇಕು. ಇಲ್ಲವಾದಲ್ಲಿ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಬಾಯಿ ರುಚಿ ಬಹಳ ಮುಖ್ಯ. ಬಾಯಿ ರುಚಿ ಇಲ್ಲವೆಂದರೆ ಪದಾರ್ಥಗಳನ್ನು ಸೇವಿಸದೇ ಇದ್ದರೆ ವೀಕ್ನೆಸ್ ಉಂಟಾಗುತ್ತದೆ. ಕೆಲವರಿಗೆ ಊಟದ…

5 ನಿಮಿಷದಲ್ಲಿ ಸುಲಭವಾಗಿ ಸೀರೆ ಉಡೋದು ಹೇಗೆ ನೋಡಿ ವಿಡಿಯೋ

ಸೀರೆ ಉಡುವುದು ಇದು ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆಯಾಗಿದೆ. ಹೆಣ್ಣು ಮಕ್ಕಳು ಯಾವುದೇ ರೀತಿಯ ಬಟ್ಟೆಯನ್ನು ಧರಿಸಿದರೂ ಕೂಡ ಸೀರೆ ಉಟ್ಟಷ್ಟು ಲಕ್ಷಣವಾಗಿ ಹಾಗೂ ಸುಂದರವಾಗಿ ಕಾಣುವುದಿಲ್ಲ. ಏಕೆಂದರೆ ಸೀರೆಯ ಮಹತ್ವ ಅಷ್ಟು ಇದೆ. ಹಳೆಯ ಕಾಲದಲ್ಲಿ ಹುಡುಗಿಯರು ಮದುವೆ ಆಗುವವವರೆಗೆ…

ನಿಂಬೆ ಅಡುಗೆಯ ರುಚಿಗೆ ಅಷ್ಟೇ ಅಲ್ಲ ಇದರ ಔಷಧಿ ಗುಣಗಳು ಎಷ್ಟೊಂದಿವೆ ನೋಡಿ

ನಿಂಬೆಹಣ್ಣು ಇದು ತರಕಾರಿಗಳಲ್ಲಿ ಒಂದು. ಇದನ್ನು ಔಷಧಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಹಾಗೆಯೇ ಇದು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದರ ಕಾಯಿ ಹಸಿರು ಬಣ್ಣದಲ್ಲಿ ಇರುತ್ತದೆ. ನಂತರದಲ್ಲಿ ಇದು ಹಣ್ಣಾದ ಮೇಲೆ ಹಳದಿ ಬಣ್ಣವನ್ನು ಹೊಂದುತ್ತದೆ. ಆಹಾರಕ್ಕಲ್ಲದಿದ್ದರೂ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಇದನ್ನು…

ಮಹಿಳೆಯರ ಗ’ರ್ಭಕೋಶದ ತೊಂದರೆಗಳಿಗೆ ಮನೆಮದ್ದು

ಮಹಿಳೆಯರ ಗರ್ಭಕೋಶದಲ್ಲಿಯ ತೊಂದರೆಗಳಿಗೆ ಮಗುವಾಗುವುದಿಲ್ಲ ಎಂದು ಹೇಳುತ್ತಾರೆ. ಮಕ್ಕಳಾಗದ ಸಮಸ್ಯೆಗೆ ಪುರುಷರು ಕಾರಣರಾಗಿರಬಹುದು ಎನ್ನುವುದನ್ನು ನಾವು ಯೋಚಿಸಿರುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೇ ಹೆಚ್ಚು ಫಲಹೀನತೆ ಇರುವುದು ಬೆಳಕಿಗೆ ಬಂದಿದೆ. ಹಾಗಾಗಿ ಮಹಿಳೆ ಗರ್ಭಿಣಿಯಾಗದಿರಲು ಕೇವಲ ಅವಳ ಆಂತರಿಕ ಸಮಸ್ಯೆ ಒಂದೇ…

ಗಂಟಲಿನಲ್ಲಿ ಕಿರಿಕಿರಿ ಹಾಗೂ ಕೆಮ್ಮು ನಿವಾರಣೆಗೆ ಈ ಮನೆಮದ್ದು ಮಾಡಿ ತಕ್ಷಣ ಪರಿಹಾರ

ಗಂಟಲಿನಲ್ಲಿ ಕಿರಿಕಿರಿ ಹಾಗೂ ಕೆಮ್ಮು ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತದೆ. ಕೆಲವರಿಗೆ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಕೆಮ್ಮು ಅಥವಾ ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಅಂದರೆ ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೆಮ್ಮು ಉಂಟಾಗುತ್ತದೆ. ಹಾಗೆಯೇ…

ಮೊಟ್ಟೆಯ ಒಳಭಾಗ ಯಾವುದಕ್ಕೆ ಉಪಯೋಗ ಗೊತ್ತೇ

ಅಂಡ ಮೊಟ್ಟೆ ಅಥವಾ ತತ್ತಿ. ನಿಶೇಚನಗೊಂಡ ಅಂಡಾಣುವಿಗೆ ಈ ಹೆಸರು ಸೂಕ್ತ. ಈ ಪದವನ್ನು ಪ್ರಜನನಜೀವಕಣದ ಬೆಳೆವಣಿಗೆಯಲ್ಲಿನ ವಿವಿಧ ಹಂತಗಳಿಗೂ ಬಳಸುತ್ತಾರೆ. ಅದರ ರಚನೆ ಸಾಮಾನ್ಯವಾದ ಜೀವಕಣದಂತೆಯೇ ಇರುತ್ತದೆ. ಆಹಾರ ಸಂಗ್ರಹಣೆಯಿಂದ ಗಾತ್ರ ಸ್ವಲ್ಪ ದೊಡ್ಡದಾಗಿರಬಹುದು. ಕೆಲವು ಸಾರಿ ಅದರ ಸುತ್ತಲೂ…

error: Content is protected !!
Footer code: