ವಿಜಯ್ ರಾಘವೇಂದ್ರ ಅವರ ಮುದ್ದಾದ ಫ್ಯಾಮಿಲಿ
ವಿಜಯ್ ರಾಘವೇಂದ್ರ ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ೧೯೯೩ ರಲ್ಲಿ ತೆರೆಕಂಡ ಚಿನ್ನಾರಿ ಮುತ್ತ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ. ನಂತರ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಕೂಡಾ ಪಡೆದಿದ್ದಾರೆ.…