ಪ್ರತಿಯೊಂದು ಒಬ್ಬರ ಗುಣ ಸ್ವಭಾವ ಭಿನ್ನ ಭಿನ್ನವಾಗಿ ಇರುತ್ತದೆ ಅದರಂತೆ ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆ ಆಗಿ ಇರುತ್ತದೆ ಅದರಲ್ಲಿ ಸಿಂಹ ರಾಶಿಯವರು ಬಹಳ ನಿಷ್ಟಾವಂತರು ಆಗಿರುತ್ತಾರೆ ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಯ ಮೇಲೆ ಸೂರ್ಯದೇವನ ಪರಿಣಾಮ ಹೆಚ್ಚು ಇರುತ್ತದೆ ಸೂರ್ಯ ಸಿಂಹ ರಾಶಿಯ ಅಧಿಪತಿ ಆಗಿರುತ್ತಾನೆ ಪ್ರತಿಯೊಂದು ರಾಶಿಯ ಗುಣ ಸ್ವಭಾವ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ.
ಸಿಂಹ ರಾಶಿಯವರಿಗೆ ಬಹು ಬೇಗನೆ ಕೋಪ ಬರುತ್ತದೆ ಸಿಂಹ ರಾಶಿಯ ಜನರು ಬೇರೆಯವರನ್ನೂ ಮುನ್ನಡೆಸಲು ಇಷ್ಟಪಡುತ್ತಾರೆ ಅದರಲ್ಲಿ ಯಶಸ್ವಿಯಾಗುತ್ತಾರೆಸಿಂಹ ರಾಶಿಯವರು ಬೇರೆಯವರಿಗೆ ಕಷ್ಟ ಎಂದು ತಿಳಿದಾಗ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆಸಿಂಹ ರಾಶಿಯವರಿಗೆ ಶತ್ರುಗಳನ್ನು ಕ್ಷಮಿಸುವ ಗುಣ ಧರ್ಮ ಇವರದ್ದು ಆಗಿರುತ್ತದೆ ಹಾಗೆಯೇ ನೇರವಾಗಿ ಮಾತನಾಡುವುದರಿಂದ ಕೆಲವು ಸಮಸ್ಯೆಗಳಿಗೆ ಸಿಲುಕಿ ಬಿಡುತ್ತಾರೆ ನಾವು ಈ ಲೇಖನದ ಮೂಲಕ ಸಿಂಹ ರಾಶಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.
ಸಿಂಹ ರಾಶಿಯವರಿಗೆ ಛಲ ಜಾಸ್ತಿ ಇರುತ್ತದೆ ಯಾವುದೇ ಕೆಲಸವನ್ನು ಮಾಡುವ ಚಾಕ ಚಕ್ಯತೆ ಇರುತ್ತದೆ ಬುದ್ದಿವಂತಿಕೆ ಹಾಗೂ ನೈಪುಣ್ಯತೆ ಇರುತ್ತದೆ ಸಿಂಹ ರಾಶಿಯವರು ತುಂಬಾ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬರುತ್ತಾರೆ ಸ್ವತಃ ಕಷ್ಟ ಪಟ್ಟು ನೋವು ನಲಿವನ್ನು ಸಹಿಸಿಕೊಂಡು ಮುಂದೆ ಬರುತ್ತಾರೆ ಹಾಗಾಗಿ ಲೋಕದ ಮೇಲೆ ತಿರಸ್ಕಾರದ ಭಾವನೆ ಇದ್ದರು ಸಹ ಬೇರೆಯವರ ಕಷ್ಟಗಳನ್ನು ನೋಡುತ್ತಿದ್ದರೆ ಬೇರೆ ಯವರಿಗೆ ಆಧರಣೀಯವಾಗಿ ಇರುತ್ತಾರೆ ಬಡವರನ್ನು ಕಂಡರೆ ಬಹಳ ಕರುಣೆ ಉಂಟಾಗುತ್ತದೆ.
ಸಿಂಹ ರಾಶಿಯವರು ಬೇರೆಯವರಿಗೆ ಕಷ್ಟ ಎಂದು ತಿಳಿದಾಗ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ ಇದರಿಂದ ಸಹ ಜೀವನದಲ್ಲಿ ದೊಡ್ಡ ಮಟ್ಟದ ತೊಂದರೆ ಗೆ ಒಳಗಾಗುವ ಸಾಧ್ಯತೆ ಇರುತ್ತದೆ ಮಾಡಿದ ಸಹಾಯ ಮುಳ್ಳಾಗುವ ಸಾಧ್ಯತೆ ಇರುತ್ತದೆ ವಿಪರೀತವಾದ ಕೋಪ ಕಂಡು ಬರುತ್ತದೆ ಸಿಂಹ ರಾಶಿಯವರಿಗೆ ಎಲ್ಲರೂ ಪ್ರೀತಿಸಬೇಕು ಹಾಗೆಯೇ ಹಾಗಿರಬೇಕು ಎನ್ನುವ ಮನೋಭಾವ ಇರುತ್ತದೆ ಸಿಂಹ ರಾಶಿ ಹಾಗೂ ಸಿಂಹ ಲಗ್ನ ದವರು ಹೊಗಳಿಕೆಯನ್ನು ಸ್ವೀಕಾರ ಮಾಡುತ್ತಾರೆ ತೆಗಳಿಕೆಯನ್ನು ಸ್ವೀಕಾರ ಮಾಡುವುದು ಇಲ್ಲ ತಮ್ಮ ಬಗ್ಗೆ ಗರ್ವ ಇರುತ್ತದೆ.
ಸಿಂಹ ರಾಶಿಯವರಿಗೆ ಶತ್ರುಗಳನ್ನು ಕ್ಷಮಿಸುವ ಗುಣ ಧರ್ಮ ಇವರದ್ದು ಮಾನಸಿಕವಾಗಿ ಒತ್ತಡ ಇರುತ್ತದೆ ಅದನ್ನು ಯಾರ ಹತ್ತಿರ ಸಹ ಹೇಳಿಕೊಳ್ಳುವುದು ಇಲ್ಲ ಸಿಂಹ ರಾಶಿಯವರು ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಸಿಂಹ ರಾಶಿಯವರನ್ನು ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಇವರದ್ದು ಕಟು ಮತ್ತು ನೇರವಾದ ಮಾತು ಕಷ್ಟ ಪಟ್ಟು ಸಮಾಜದಲ್ಲಿ ಸ್ಥಾನವನ್ನು ಗಳಿಸುತ್ತಾರೆ ಸಿಂಹ ರಾಶಿ ಹಾಗೂ ಸಿಂಹ ಲಗ್ನದಲ್ಲಿ ಹುಟ್ಟಿರುವರಿಗೆ ಹಲ್ಲು ನೋವು ಹೆಚ್ಚಾಗಿ ಕಂಡು ಬರುತ್ತದೆ ಹಾಗೆಯೇ ಹೊಟ್ಟೆ ನೋವು ಜಾಸ್ತಿ ಕಂಡು ಬರುತ್ತದೆ ಹಾಗೆಯೇ ನರವ್ಯೂಹಗಳ ಸಮಸ್ಯೆ ಕಂಡು ಬರುತ್ತದೆ ಸಿಂಹ ರಾಶಿಯವರಿಗೆ ಧೈರ್ಯ ಜಾಸ್ತಿ ಇರುತ್ತದೆ ಸಿಂಹ ರಾಶಿಯವರು ನಿಷ್ಟಾವಂತರು ಮತ್ತು ನಿಯತ್ತಿನಿಂದ ಇರುತ್ತಾರೆ
ನಿಯಮಗಳನ್ನು ಅನುಸರಿಸುತ್ತಾರೆ ಅಧಿಕವಾದ ಶ್ರಮ ಜೀವಿಗಳು ಆಗಿರುತ್ತಾರೆ ಕಠಿಣ ಪರಿಸ್ಥಿತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಾರೆ. ಅತಿ ಹೆಚ್ಚು ಬುದ್ದಿವಂತಿಕೆಯಿಂದ ಇರುತ್ತಾರೆ ಸಿಂಹ ರಾಶಿಯವರಿಗೆ ಕುಜ ಗ್ರಹ ಯೋಗ ಕಾರಕ ನಾಗಿ ಕೆಲಸ ಮಾಡುತ್ತದೆ ಶುಕ್ರ ಗ್ರಹ ಶನಿ ಗ್ರಹ ಹಾಗೂ ಬುಧ ಗ್ರಹ ಅಯೋಗಕಟಕನಾಗಿ ಕೆಲಸ ಮಾಡುತ್ತದೆ ಸ್ವಂತ ಉದ್ದಿಮೆಯನ್ನು ಆರಂಭಿಸುತ್ತಾರೆ ಸಿಂಹ ರಾಶಿಯವರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಹಾಗೆ ಮಾಡುತ್ತಾರೆ ಆ ರೀತಿಯ ಕೆಲಸವನ್ನು ಮಾಡುತ್ತಾರೆ ಮ್ಯಾನೇಜರ್ ಹಾಗೆಯೇ ಉನ್ನತ ಸಂಸ್ಥೆಯ ಮುಖ್ಯಸ್ಥರು ಹೀಗೆ ಅನೇಕ ದೊಡ್ಡ ಹುದ್ದೆಯಲ್ಲಿ ಇರುತ್ತಾರೆ ಸಿಂಹ ರಾಶಿಯವರು ರಾಜಕಾರಣಿಗಳು ಆಗುತ್ತಾರೆ
ಸಿಂಹ ರಾಶಿಯ ಅಧಿಪತಿ ಸೂರ್ಯ ಹಾಗೆಯೇ ರವಿಯ ಪ್ರಭಾವದಿಂದ ಉತ್ತರ ಮಘ ಹಾಗೂ ಪುಬ್ಬ ನಕ್ಷತ್ರ ಬರುತ್ತದೆ ಸಿಂಹ ರಾಶಿಯವರು ಭಾನುವಾರದ ದಿವಸ ಅದು ಅಮಾವಾಸ್ಯೆಯ ಮಧ್ಯದ ದಿನದಂದು ರಕ್ತ ಭೂತಾಳಿಯ ಬೇರನ್ನು ರಾಹು ಕಾಲದ ಸಂಧರ್ಭದಲ್ಲಿ ರಕ್ತ ಭೂತಾಳಿಯ ಮರದ ಬೇರನ್ನು ತಾಮ್ರದ ತಾಯತ ದಲ್ಲಿ ತುಂಬಿಸಿ ಹಾಗೆಯೇ ಬೆಳ್ಳಿಯ ತಾಯತದಲ್ಲಿಯು ತುಂಬಿಸಿ ಶಿಸ್ತು ಬದ್ಧವಾಗಿ ಪೂಜೆಯನ್ನು ಸಲ್ಲಿಸಬೇಕು ನಂತರ ಕುತ್ತಿಗೆಗೆ ಅಥವಾ ಸೋಟಕ್ಕೆ ಹಾಕಿಕೊಳ್ಳಬೇಕು ಇದರಿಂದ ಇರುವ ಸಮಸ್ಯೆಗಳು ನಿವಾರಣೆ ಆಗುತ್ತದೆ ಹೀಗೆ ಸಿಂಹ ರಾಶಿಯವರು ತುಂಬಾ ಬುದ್ದಿವಂತರು ನಿಷ್ಠಾವಂತರು ಆಗಿರುತ್ತಾರೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513