ಕೆಲವರು ರಾಮಾಯಣ ನಿಜವಾಗಿ ನಡೆದಿದೆ ಎಂದು ಹೇಳುತ್ತಾರೆ ಹಾಗೆಯೇ ಇನ್ನೂ ಕೆಲವರು ರಾಮಾಯಣ ಇದೊಂದು ಕಾವ್ಯ ಎಂದು ಹೇಳುತ್ತಾರೆ ಆದರೆ ರಾಮಾಯಣ ಕೆಲವು ಸಾಕ್ಷಿ ಆಧಾರದ ಮೇಲೆ ನಿಜವಾಗಿಯೂ ನಡೆದಿದೆ ಹಾಗಾಗಿ ಇಂದಿಗೂ ಸಹ ಕುರುಹುಗಳು ಇರುತ್ತದೆ ಕೆಲವರು ಮಾತ್ರ ರಾಮಾಯಣ ಕಾಲ್ಪನಿಕ ಕಥೆ ಎಂದು ಹೇಳುತ್ತಾರೆ ರಾಮಾಯಣ ಒಂದು ಕಟ್ಟು ಕಥೆಯಲ್ಲಿ ಚರಿತ್ರೆಯಲ್ಲಿ ನಡೆದುಬಂದ ಒಂದು ನೈಜ ಘಟನೆಯಾಗಿದೆ
.
ಅನೇಕ ಸ್ಥಳಗಳಲ್ಲಿ ಕುರುಹುಗಳು ಸಿಕ್ಕಿದೆ ಉದಾಹರಣೆಗೆ ಸೀತೆ ಅಪಹರಣ ಆದಾಗ ರಾಮನಿಗೆ ಸೀತೆ ಎಲ್ಲಿ ಇದ್ದಾಳೆ ಎಂದು ಗೊತ್ತಾದಾಗ ತನ್ನ ಸೈನ್ಯದೊಂದಿಗೆ ಪ್ರಯಾಣವನ್ನು ಮಾಡುತ್ತಾನೆಅವರಿಗೆ ದಾರಿಯಲ್ಲಿ ಸಮುದ್ರ ಎದುರಾಗುತ್ತದೆ ಸಮುದ್ರ ದಾಟಿ ಹೋಗಲು ಕಲ್ಲಿನ ಮೇಲೆ ರಾಮನ ಹೆಸರನ್ನು ಬರೆದು ಆ ಕಲ್ಲನ್ನು ಸಮುದ್ರದಲ್ಲಿ ಹಾಕುತ್ತಾರೆ ಆಗ ಸಮುದ್ರದಲ್ಲಿ ಮುಳುಗದೆ ತೇಲುತ್ತದೆ ಇದನ್ನು ರಾಮ ಸೇತೂ ಎಂದು ಕರೆಯುತ್ತಾರೆ ಆ ಕಲ್ಲುಗಳು ಇವತ್ತಿಗೂ ಸಹ ಇರುತ್ತದೆ ಹೀಗೆ ಅನೇಕ ಕುರುಹುಗಳು ದೊರಕಿದೆ ನಾವು ಈ ಲೇಖನದ ಮೂಲಕ ರಾಮಾಯಣ ಒಂದು ನೈಜ ಘಟನೆ ಎಂಬುದನ್ನು ತಿಳಿದುಕೊಳ್ಳೋಣ.
ರಾಮಾಯಣದಲ್ಲಿ ಹನುಮಂತ ಸೀತೆಯನ್ನು ಹುಡುಕಲು ಲಂಕೆಗೆ ಹೋದಾಗ ಅಲ್ಲಿ ಕೆಲವು ಕಾರಣಗಳಿಂದ ವಿಶ್ವ ರೂಪವನ್ನು ತಾಳುತ್ತಾನೆ ಆ ಸಮಯದಲ್ಲಿ ಹನುಮಂತನ ಕಾಲಿನ ಗುರುತು ಅಲ್ಲಿ ಉಳಿದುಕೊಳ್ಳುತ್ತದೆ ಇದನ್ನು ತುಂಬ ಜನ ನಂಬುವುದು ಇಲ್ಲ ಶೀಲಂಕದಲ್ಲಿ ಇರುವ ಕಲ್ಲು ಬಂಡೆಯ ಮೇಲೆ ಹನುಮಂತನ ಕಾಲಿನ ಹೆಜ್ಜೆ ಗುರುತುಗಳು ಇದೆ ಹಾಗೆಯೇ ರಾಮಾಯಣವನ್ನು ಒಂದು ಕಾಲ್ಪನಿಕ ಕಥೆ ಎಂದು ನಂಬುತ್ತಾರೆ ರಾಮಾಯಣದ ಪ್ರಕಾರ ರಾಮ ಸೀತೆಯನ್ನು ಹುಡುಕಲು ಹೋದಾಗ ಹನುಮಂತನ ಭೇಟಿ ಆಗುತ್ತದೆ
ಅಲ್ಲಿಂದ ರಾಮನ ಜೊತೆಗೆ ಇರುತ್ತಿದ್ದ ಹಾಗೆ ಇದ್ದ ಪ್ರದೇಶದಲ್ಲಿ ಕೆಲವು ದೇವಾಲಯವನ್ನು ಕಟ್ಟಲಾಗಿದೆ ಹಾಗೂ ರಾಮಾಯಣದಲ್ಲಿ ಕೂಡ ಉಲ್ಲೇಖ .ಇದೆ ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಹೋಗುವ ಮುನ್ನ ಒಂದು ಗುಹೆಗೆ ಕರೆದುಕೊಂಡು ಹೋಗುತ್ತಾನೆ ಆ ಗುಹೆ ಈಗಲೂ ಕೂಡ ಇದೆ ಹಾಗೂ ಹಾವಿನ ಆಕಾರದಲ್ಲಿ ಇದೆ ಇದೆಲ್ಲವನ್ನೂ ನೋಡಿದರೆ ರಾಮಾಯಣ ನಿಜವಾಗಿಯೂ ನಡೆದಿದೆ ಎಂಬುದನ್ನು ತಿಳಿಯಬಹುದು.
ಸೀತೆ ಅಪಹರಣ ಆದಾಗ ರಾಮನಿಗೆ ಸೀತೆ ಎಲ್ಲಿ ಇದ್ದಾಳೆ ಎಂದು ಗೊತ್ತಾದಾಗ ತನ್ನ ಸೈನ್ಯದೊಂದಿಗೆ ಪ್ರಯಾಣವನ್ನು ಮಾಡುತ್ತಾನೆಅವರಿಗೆ ದಾರಿಯಲ್ಲಿ ಸಮುದ್ರ ಎದುರಾಗುತ್ತದೆ ಸಮುದ್ರ ದಾಟಿ ಹೋಗಲು ಕಲ್ಲಿನ ಮೇಲೆ ರಾಮನ ಹೆಸರನ್ನು ಬರೆದು ಆ ಕಲ್ಲನ್ನು ಸಮುದ್ರದಲ್ಲಿ ಹಾಕುತ್ತಾರೆ ಆಗ ಸಮುದ್ರದಲ್ಲಿ ಮುಳುಗದೆ ತೇಲುತ್ತದೆ ಇದನ್ನು ರಾಮ ಸೇತೂ ಎಂದು ಕರೆಯುತ್ತಾರೆ .ಆ ಕಲ್ಲುಗಳು ಇವತ್ತಿಗೂ ಸಹ ಇರುತ್ತದೆ ಪರಿಶೀಲನೆಯ ನಂತರ ಆ ಕಲ್ಲುಗಳು ರಾಮಾಯಣದಲ್ಲಿ ಇರುವ ಕಲ್ಲುಗಳು ಎಂದು ತಿಳಿಯಲಾಗಿದೆ.
ಲಕ್ಷ್ಮಣ ಮೂರ್ಛೆ ಬಿದ್ದಾಗ ಹನುಮಂತ ಸಂಜೀವಿನಿ ಇಡೀ ಬೆಟ್ಟವನ್ನು ತರುತ್ತಾರೆ ಈ ಬೆಟ್ಟವನ್ನು ದ್ರೋಣಗಿರಿ ಬೆಟ್ಟ ಎಂದು ಕರೆಯುತ್ತಾರೆ ಜಟಾಯಿ ಮರಣ ಹೊಂದಿದ ಜಾಗದಲ್ಲಿ ದೇವಾಲಯವನ್ನು ಕಟ್ಟಲಾಗಿದೆ ಅದುವೇ ಲೇಪಾಕ್ಷಿ ಮಂದಿರವಾಗಿದೆ ಇವೆಲ್ಲ ವನ್ನು. ನೋಡಿದಾಗ ರಾಮಾಯಣ ಒಂದು ಕಥೆಯಲ್ಲ ಒಂದು ನಿಜವಾದ ಘಟನೆ ಎಂಬುದು ತಿಳಿಯುತ್ತದೆ
ರಾಮ ರಾವಣನನ್ನು ಸಂಹಾರ ಮಾಡಿದ ನಂತರ ಸೀತೆ ಪವಿತ್ರಳು ಎಂದು ಅಗ್ನಿ ಪರೀಕ್ಷೆಯನ್ನು ಮಾಡಲಾಗುತ್ತದೆ .
ರಾಮ ತಯಾರಿಸಿದ ಶಿವ ಲಿಂಗಕ್ಕೆ ಇಂದಿಗೂ ಪೂಜೆ ಪುನಸ್ಕಾರಗಳು ಮಾಡಲಾಗುತ್ತದೆ. ಲಕ್ಷ್ಮಣ ರಾವಣ ತಂಗಿಯ ಮೂಗನ್ನು ಕತ್ತರಿಸುತ್ತಾನೆ ಆ ಪ್ರದೇಶ ನಾಸಿಕದಲ್ಲಿ ಈಗಲೂ ಸಹ ಇದೆ ರಾಮನ ರೀತಿಯೇ ರಾವಣನು ಶಿವ ಭಕ್ತನಾಗಿ ಇರುತ್ತಾನೆ ಹಾಗೆಯೇ ರಾವಣ ಶಿವನ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಆ ದೇವಸ್ಥಾನವನ್ನು ಇಂದಿಗೂ ಪೂಜಿಸಲಾಗುತ್ತದೆ. ಆ ದೇವಸ್ಥಾನವು ಕಲ್ಯಾಣಿಶ್ವರ ದೇವಾಲಯ ಈ ದೇವಸ್ಥಾನದಲ್ಲಿ ರಾಮ ಹಾಗೂ ರಾವಣನ ಮೂರ್ತಿಗಳು ಇರುತ್ತದೆ
ಈ ದೇವಸ್ಥಾನದಲ್ಲಿ ರಾಮನ ಜೊತೆಗೆ ರಾವಣನನ್ನು ಪೂಜಿಸಲಾಗುತ್ತದೆ ನೇಪಾಳ ಅಲ್ಲಿ ರಾಮ ಸೀತೆ ಮದುವೆ ಆದ ಜಾಗವನ್ನು ನೋಡ ಬಹುದು ರಾಮ ಹಾಗೂ ರಾವಣ ನ ನಡುವೆ ಯುದ್ದ ನಡೆದಾಗ ರಾವಣ ತನ್ನ ಸೈನ್ಯವನ್ನು ಬಲಶಾಲಿಯಾಗಿ ಮಾಡಲು ತನ್ನ ಬಳಿ ಇದ್ದ ಎಲ್ಲ ಆನೆಗಳನ್ನು ಬಳಸಿದ್ದನು ಆಗಿನ ಕಾಲದ ಆನೆಗಳು ತುಂಬಾ ಬಲಶಾಲಿಗಳು ತುಂಬಾ ಎತ್ತರವಾಗಿ ಇರುತ್ತಿದ್ದವು ಇತ್ತೀಚೆಗೆ ವಿಜ್ಞಾನಿಗಳು ರೀಸರ್ಚ್ ಮಾಡಿದಾಗ ಅವರಿಗೆ ಪುರಾತನ ಕಾಲದ ಆನೆಗಳ ಬಗ್ಗೆ ತಿಳಿದುಬಂದಿದೆ. ಕೆಲ ಆನೆಗಳನ್ನು ಪರಿಶೀಲಿಸಿದಾಗ ಅವು ಈಗಿನ ಕಾಲದಲ್ಲ ಅಂತ ಮಾಹಿತಿ ದೊರಕಿದೆ ರಾಮಾಯಣ ಒಂದು ಕಟ್ಟು ಕಥೆಯಲ್ಲಿ ಚರಿತ್ರೆಯಲ್ಲಿ ನಡೆದುಬಂದ ಒಂದು ನೈಜ ಘಟನೆಯಾಗಿದೆ .