ಮೆಡಿಕಲ್ ಕಾಲೇಜುಗಳಲ್ಲಿ ನೇಮಕಾತಿ ನಡೆಯುತ್ತಿದೆ ಇದೊಂದು ಸರ್ಕಾರಿ ಹುದ್ದೆಯಾಗಿದೆ ಹಾಗೂ ಪುರುಷ ಹಾಗೂ ಮಹಿಳೆಯರು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹದಿನೈದು ಜನವರಿ ಎರಡು ಸಾವಿರದ ಇಪ್ಪತ್ತೆರಡು. ಅರ್ಜಿ ಸಲ್ಲಿಸಲು ಪೋಸ್ಟ್ ಮೂಲಕ ಕಳುಹಿಸಬೇಕು ಹೆಚ್ಚಿನ ವೇತನ ಇರುತ್ತದೆ ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು ಹಾಗೂ ಶಿವಮೊಗ್ಗ ವೈದ್ಯಕೀಯ ಸಂಸ್ಥೆಗಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಎಸ್ ಎಸ್ ಎಲ್ ಸಿ ಪದವಿ ಆದವರು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು ಮತ್ತುಸೈಂಟಿಸ್ಟ್ ಬಿ ಮೆಡಿಕಲ್ ಹುದ್ದೆಗಳು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹುದ್ದೆ ಹಾಗೂ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನಾವು ಈ ಲೇಖನದ ಮೂಲಕ ಮೆಡಿಕಲ್ ಕಾಲೇಜುಗಳಲ್ಲಿನ ಹುದ್ದೆಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳೊಣ.
ಮೆಡಿಕಲ್ ಕಾಲೇಜು ಗಳಲ್ಲಿ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಹಾಗೂ ಪದವಿ ಆದವರು ಅಪ್ಲೈ ಮಾಡಬಹುದು ಹಾಗೂ ಕೆಲಸಗಾರ ಹಾಗೂ ಡೇಟಾ ಆಪರೇಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೊಂದು ಸರ್ಕಾರಿ ಹುದ್ದೆಯಾಗಿದೆ ಹಾಗೂ ಪುರುಷ ಹಾಗೂ ಮಹಿಳೆಯರು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಭರ್ತಿ ಮಾಡಿದ ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು ಹಾಗೂ ಶಿವಮೊಗ್ಗ ವೈದ್ಯಕೀಯ ಸಂಸ್ಥೆಗಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹದಿನೈದು ಜನವರಿ ಎರಡು ಸಾವಿರದ ಇಪ್ಪತ್ತೆರಡು ಅರ್ಜಿ ಸಲ್ಲಿಸಲು ಪೋಸ್ಟ್ ಮೂಲಕ ಕಳುಹಿಸಬೇಕು ಹಾಗೆಯೇ ಸೈಂಟಿಸ್ಟ್ ಬಿ ಮೆಡಿಕಲ್ ಹುದ್ದೆಗಳು ಒಂದು ಹುದ್ದೆಗಳು ಇದೆ ಈ ಹುದ್ದೆಗೆ ಐವತ್ತಾರು ಸಾವಿರ ವೇತನ ನೀಡುತ್ತಾರೆಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು ಒಂದು ಇದ್ದು ಈ ಹುದ್ದೆಗೆ ಇಪ್ಪತ್ತು ಸಾವಿರ ವೇತನ ಇರುತ್ತದೆ
ಹಾಗೆಯೇ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಇಪ್ಪತ್ತು ಸಾವಿರ ವೇತನ ಇರುತ್ತದೆ ಹಾಗೆಯೇ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಒಂದು ಹುದ್ದೆಗಳು ಇದ್ದು ಹದಿನೆಂಟು ಸಾವಿರ ವೇತನ ಇರುತ್ತದೆ ಸೈಂಟಿಸ್ಟ್ ಬಿ ಮೆಡಿಕಲ್ ಹುದ್ದೆಗಳಿಗೆ ಎಂ ಡಿ ಹಾಗೂ ಎಂ ಡಿ ಎಸ್ ಆದವರು ಅಪ್ಲೈ ಮಾಡಬಹುದು ಮೂವತ್ತೈದು ವರ್ಷದ ಒಳಗಡೆ ಇರುವರು ಈ ಹುದ್ದೆಗೆ ಅಪ್ಲೈ ಮಾಡಬಹುದು ಎಸ್ಸಿ ಇದ್ದರೆ ನಲವತ್ತು ವರ್ಷದ ಒಳಗಡೆ ಇರುವರು ಅಪ್ಲೈ ಮಾಡಬಹುದು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಯಾವುದೇ ಪದವಿ ಆಗಿರಬೇಕು.
ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಮೂವತ್ತೈದು ವರ್ಷದ ಒಳಗಿನವರು ಅಪ್ಲೈ ಮಾಡಬಹುದು ಹಾಗೆಯೇ ಟು ಎ ಟು ಬಿ ಕ್ಯಾಸ್ಟ್ ನವರಗಿದ್ದರೆ ಮೂವತ್ತೆಂಟು ವರ್ಷ ವಯಸ್ಸಾ ಗಿರಬೇಕು ಎಸ್ಸಿ ಎಸ್ಟಿ ಗಳಿಗೆ ನಲವತ್ತು ವರ್ಷದ ಒಳಗೆ ಈ ಹುದ್ದೆಗೆ ಸೇರಲು ಅವಕಾಶ ಇರುತ್ತದೆ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಗಳಿಗೆ ಹೈ ಸ್ಕೂಲ್ ಶಿಕ್ಷಣ ಅಂದರೆ ಎಸ್ ಎಸ್ ಎಲ್ ಸಿ ಆಗಿರಬೇಕು ಹಾಗೆಯೇ ಅಪ್ಲಿಕೇಶನ್ ಫಾರ್ಮ್ ಮೇಲೆ ಸರಿಯಾಗಿ ನಮೂದಿಸಬೇಕು ಅಪ್ಲಿಕೇಶನ್ ಲೆಟರ್ ಅಲ್ಲಿ ಎಲ್ಲವೂ ಕ್ಯಾಪಿಟಲ್ ಲೆಟರ್ ಅಲ್ಲಿ ಬರೆಯಬೇಕು ಯಾವ ಹುದ್ದೆಗೆ ಸೇರಬೇಕು ಎಂದು ಸರಿಯಾಗಿ ನಮೂದಿಸಬೇಕು ಅಡ್ರೆಸ್ ಹಾಗೂ ಫೋನ್ ನಂಬರ್ ಎಲ್ಲವೂ ಸರಿಯಾಗಿ ನಮೂದಿಸಬೇಕು ಅರ್ಜಿ ಲೆಟರ್ ಜೊತೆಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಪದವಿಯ ಜೇರೋಕ್ಸ್ ಕೆ ಎಂ ಸಿ ಸರ್ಟಿಫಿಕೇಟ್ ಎಲ್ಲವೂ ಜೆರಾಕ್ಸ್ ಅನ್ನು ಲಗತ್ತಿಸಬೇಕು ಹೆಚ್ಚಿನ. ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.