ಸಂಗೀತ ಎಂಥವರನ್ನೂ ಸಹ ಮೋಡಿ ಮಾಡುವ ತಾಕತ್ತು ಹೊಂದಿದೆ ಸಂಗೀತಕಲೆಗೆ ಜಾತಿ ಧರ್ಮದ ಹಂಗು ಇರುವುದು ಇಲ್ಲ ಕಲೆಗೆ ಪ್ರತಿಭೆಯೇ ಮುಖ್ಯವಾಗಿ ಇರುತ್ತದೆ ಶಮೀಮಾ ಅವರ ಸಂಗೀತ ಎಲ್ಲರನ್ನೂ ಮೋಡಿ ಮಾಡಿದೆ ಭಕ್ತಿಗೀತೆಗಳ ಮೂಲಕ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಅನ್ನು ಮುಸ್ಲಿಂ ಹುಡುಗಿ ಸೃಷಿ ಮಾಡಿದ್ದಾಳೆ ಕಲೆಗೆ ಯಾವುದೇ ಧರ್ಮ ಜಾತಿ ಮತ ಎನ್ನುವ ಭೇದ ಇರುವುದು ಇಲ್ಲ ಸಂಗೀತ ಕಲೆಯಲ್ಲಿ ಪ್ರತಿಭೆಯೇ ಮುಖ್ಯವಾಗಿ ಇರುತ್ತದೆ ಧರ್ಮದ ಕಟ್ಟುಪಾಡನ್ನು ಮೀರಿ ದೇಶದ ಮನೆ ಮಾತಾಗಿರುವ ಶಮೀಮಾಅವರು ಮೂಲತಃ ಕಾಶ್ಮೀರದವರು.
ಶಮೀಮಾಹುಟ್ಟಿದು ಕಾಶ್ಮೀರದಲ್ಲಿ ಆದರೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆಹಲವು ಭಾಷೆಗಳಲ್ಲಿ ಗಾಯನದ ಮೂಲಕ ದೇವರ ಆರಾಧನೆ ಮಾಡಿದ್ದಾರೆ. ಇವರ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿದೆ ನಾವು ಈ ಲೇಖನದ ಮೂಲಕ ಶಮೀಮಾ ಅವರ ಬಗ್ಗೆ ತಿಳಿದುಕೊಳ್ಳೋಣ.
ಕಲೆಗೆ ಜಾತಿ ಧರ್ಮದ ಹಂಗು ಇರುವುದು ಇಲ್ಲ ಕಲೆಗೆ ಪ್ರತಿಭೆಯೇ ಮುಖ್ಯವಾಗಿ ಇರುತ್ತದೆ ಭಕ್ತಿಗೀತೆಗಳ ಮೂಲಕ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಅನ್ನು ಮುಸ್ಲಿಂ ಹುಡುಗಿ ಸೃಷಿ ಮಾಡಿದ್ದಾಳೆ ಶಮಿಮಾ ಎಂಬ ಯುವತಿ ಭಕ್ತಿಗೀತೆಗಳ ಮೂಲಕ ಎಲ್ಲರನ್ನೂ ಮನ ಸೆಳೆದಿದ್ದಾರೆ ಶಮಿಮಾ ಕಾಶ್ಮೀರದ ಬಂಡೀಪುರ ದವಳು ಮುಸ್ಲಿಂ ಸಮುದಾಯದ ಸಾಂಪ್ರದಾಯಕ ಕುಟುಂಬ ದಲ್ಲಿ ಬೆಳೆದವಳು ಶಮಿಮಾ ಅವರಿಗೆ ಇಪ್ಪತ್ನಾಲ್ಕು ವರ್ಷ ಇವರು ಈ ವಯಸ್ಸಿನಲ್ಲಿಯೇ ಸಾಧನೆ ಮಾಡಿದ್ದಾರೆ.
ಹಾಗೆಯೇ ಇವರ ಬದುಕಿನಲ್ಲಿ ಅಳವಡಿಸಿಕೊಂಡ ಆದರ್ಶ ಮೌಲ್ಯಗಳು ದೊಡ್ಡವರನ್ನು ಬೆರಗು ಮಾಡುವಂಥದ್ದು ಶಮೀಮಾ ಹುಟ್ಟಿದು ಕಾಶ್ಮೀರದಲ್ಲಿ ಆದರೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ ಭಕ್ತಿಗೀತೆಗಳನ್ನು ಹಾಡುವ ವಿಚಾರದಲ್ಲಿ ಇವರಿಗೆ ಧರ್ಮ ಅಡ್ಡಿಯುಂಟು ಮಾಡಲೇ ಇಲ್ಲ ಮರಾಠಿ ಡೋಗ್ರಿ ಪಂಜಾಬಿ ಕಾಶ್ಮೀರಿ ಹೀಗೆ ಹಲವು ಭಾಷೆಗಳಲ್ಲಿ ಗಾಯನದ ಮೂಲಕ ದೇವರ ಆರಾಧನೆ ಮಾಡಿದ್ದಾರೆ.
ಶಮೀಮಾ ಅವರ ಮರಾಠಿ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿದೆ ಹಲವು ಭಾಷೆಯಲ್ಲಿ ಹಾಡನ್ನು ಹೇಳುತ್ತಾರೆ ಮೂರು ವಾರಗಳ ಹಿಂದೆ ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಹೇಳಿದ್ದಾರೆ ಶಮೀಮಾ ಅವರ ತಾತ ಕಾಶ್ಮೀರದಲ್ಲಿ ಕವಿ ಆಗಿದ್ದರು ತಾತ ಮತ್ತು ತಂದೆ ಸೂಫಿ ಸಂಗೀತದ ಪ್ರೇಮಿಯಾಗಿದ್ದರು ಹಾಗೆಯೇ ಮನೆಯಲ್ಲಿ ಹಬ್ಬದ ಸಂದರ್ಭದಲ್ಲಿ ತಪ್ಪದೆ ಸೂಫಿ ಹಾಡನ್ನು ಹಾಕಲಾಗಿತ್ತು ಅದನ್ನು ಕೇಳಿಕೊಂಡು ಶಮೀಮಾ ಬೆಳೆದಿದ್ದರು ಚಿಕ್ಕವರಿದ್ದಾಗಲೇ ಸಂಗೀತದ ಮೇಲೆ ಸಾಕಷ್ಟು ಪ್ರೀತಿ ಹುಟ್ಟಿಕೊಂಡಿತು ಮಗಳ ಗಾಯನ ಪ್ರೀತಿಯ ಜೊತೆಗೆ ಗಟ್ಟಿಯಾಗಿ ನಿಂತು ಸಂಗೀತ ಕಳಿಸಿದರು.
ಅದನ್ನು ಕಲಿಯಲು ಶಮೀಮಾ ಬಂಡೀಪುರದ ನಿತ್ಯ ಟ್ರಾವೆಲ್ ಮಾಡುತಿದ್ದರು ಹಿಂದೂಸ್ಥಾನಿ ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಇತ್ತು ಹಾಗಾಗಿ ಲಕ್ನೋದಲ್ಲಿ ಹಿಂದುಸ್ತಾನಿ ಸಂಗೀತದಲ್ಲಿ ಮಾಸ್ಟರ್ ಡಿಗ್ರಿಯನ್ನು ಮಾಡಿದ್ದಾರೆ ಯಾವುದೇ ಧರ್ಮದ ಹಾಗೂ ಯಾವುದೇ ಭಾಷೆಯ ಹಾಡನ್ನು ಹೇಳಲು ತಂದೆ ಈಗೇಕೆ ಧೈರ್ಯ ತುಂಬಿದರು ಹೀಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಸಿದ್ದಿಯನ್ನು ಪಡೆದಿದ್ದಾರೆ.