ವಿಶೇಷವಾಗಿ ಮಕರ ರಾಶಿಯವರಿಗೆ ಆಡಳಿತ ಗ್ರಹ ಎಂದರೆ ಶನಿ. ಎರಡನೇ ಮನೆಯಲ್ಲಿ ಶನಿ ಇರುವುದರಿಂದ ತುಂಬಾ ಉತ್ತಮವಾಗಿರುತ್ತದೆ. ಜನವರಿ 17 ರಂದು ಶನಿಯು ಎರಡನೇ ಮನೆ ಎಂದರೆ ಸಂಪತ್ತಿನ ಮನೆಗೆ ಪ್ರವೇಶಿಸುತ್ತಾನೆ ಒಂದು ವರ್ಷಗಳ ಕಾಲ ಅಲ್ಲೇ ಇರುತ್ತೇನೆ.
ಗುರು ವರ್ಷದ ಪ್ರಾರಂಭದಲ್ಲಿ ಮೂರನೇ ಮತ್ತು 12ನೇ ಆಡಳಿತವಾದಂತಹ ಗ್ರಹವಾಗಿರುವುದರಿಂದ ಎಪ್ರಿಲ್ 22ರಂದು 4ನೇ ಮನೆಯನ್ನು ಪ್ರವೇಶ ಮಾಡುತ್ತಾನೆ. ರಾಹು ನಾಲ್ಕನೇಯ ಮನೆಯಲ್ಲಿ ಮತ್ತು ಕೇತು 9ನೇ ಮನೆಯಲ್ಲಿ ಇರುತ್ತಾರೆ. ಈ ಏಪ್ರಿಲ್ ತಿಂಗಳಲ್ಲಿ ಸೂರ್ಯನು ಮೇಷ ರಾಶಿಯಲ್ಲಿ ಸಂಚರಿಸುತ್ತಾನೆ ಅಲ್ಲಿ ರಾಹು ಈಗಾಗಲೇ ಇರುವುದರಿಂದ ಗುರು ಕೂಡ ಅಲ್ಲೇ ಇರುವುದರಿಂದ ಈ ತಿಂಗಳು ತುಂಬಾ ಪರಿಣಾಮಕಾರಿ ಆಗಿರುತ್ತದೆ. ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ವಿಶೇಷವಾಗಿ ನಿಮಗೆ ಗುರು ರಾಹುವಿನ ಚಂಡಾಳ ದೋಷ ಕೂಡ ಬರುವ ಸಾಧ್ಯತೆಗಳಿವೆ.
ಸೂರ್ಯ, ಮಂಗಳ, ಬುಧ ಮತ್ತು ಶುಕ್ರನಂತಹ ಅಲ್ಪಾವಧಿಯಲ್ಲಿ ಚಲಿಸುವ ಗ್ರಹ ಮಕರ ರಾಶಿಯವರಿಗೆ ಶೈಕ್ಷಣಿಕ ಜೀವನದಲ್ಲಿ, ವೃತಿಪರ ಜೀವನದಲ್ಲಿ,ಆರ್ಥಿಕ ಜೀವನದಲ್ಲಿ,ಕೌಟುಂಬಿಕ ಜೀವನದಲ್ಲಿ, ಮಕ್ಕಳ ಜೀವನದಲ್ಲಿ, ವ್ಯವಹಾರಿಕ ಜೀವನದಲ್ಲಿ ಅತಿ ದೊಡ್ಡದಾದಂತಹ ಬೆಳವಣಿಗೆಯನ್ನು ಕಾಣುತ್ತೀರಿ. ಆಸ್ತಿಯನ್ನು ಮಾಡುವಂಥದ್ದು, ಫೆಬ್ರವರಿಯಲ್ಲಿ ಉತ್ತಮವಾದಂತಹ ವಾಹನವನ್ನು ಖರೀದಿ ಮಾಡುತ್ತೀರಿ
ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುತ್ತದೆ.ಚಲವನ್ನು ಹೊಂದಿರುತ್ತೀರಿ ಸಂಪತ್ತಿನ ಲಾಭ,ವ್ಯವಹಾರದ ಲಾಭ ದೊರಕುತ್ತದೆ. ವಿಶೇಷವಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವಂಥದ್ದು ಕೆಲಸ ಮಾಡುವಾಗ ಏಕಾಗ್ರತೆ ಇಟ್ಟು ಮಾಡಿ ಸ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ಬರುವ ಸಾಧ್ಯತೆಗಳಿವೆ.
ಮಕರ ರಾಶಿಯವರ ಅದೃಷ್ಟ ಸಂಖ್ಯೆ 4 ಮತ್ತು 8.ಸಮಸ್ಯೆಗೆ ಪರಿಹಾರವೇನೆಂದರೆ ಶನಿವಾರ ಶನಿ ಚಾಲೀಸ್ ಪಟ್ಟಣ ಮಾಡುವಂತದ್ದು, ಶನಿವಾರ ಉಪವಾಸ ಮಾಡುವಂತದ್ದು ಕೂಡ ಒಳ್ಳೆಯದು ಶನಿಯ ಮಂತ್ರವನ್ನು ನಿರಂತರವಾಗಿ ಪಟನೆ ಮಾಡಿ ಇದರಿಂದ ನಿಮಗೆ ಒಳ್ಳೆಯ ಫಲಗಳು ಸಿಗುತ್ತದೆ.