ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ನವೆಂಬರ್ 8ರಂದು ರಾಹುಗ್ರಸ್ತ ಗ್ರಸ್ತೋದಯ ಚಂದ್ರಗ್ರಹಣ ಸಂಭವಿಸಲಿದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಲಾಭ ಸಿಗಲಿದೆ ಇನ್ನು ಕೆಲವು ರಾಶಿಯವರಿಗೆ ಅಶುಭ ಫಲಿತಾಂಶ ಕಂಡು ಬರಲಿದೆ. ಇಂದಿನ ಲೇಖನಿಯಲ್ಲಿ ನಾವು ಲಾಭವನ್ನು ಪಡೆಯಲಿರುವ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕುಂಭ ರಾಶಿ; ಈ ಸಮಯದಲ್ಲಿ ನಿಮಗೆ ಸಾಕಷ್ಟು ವಿಚಾರಗಳಲ್ಲಿ ಶುಭ ಫಲ ಕಂಡು ಬರುತ್ತದೆ. ಸಾಕಷ್ಟು ಸಮಯಗಳಿಂದ ನಿಮ್ಮ ಮನಸ್ಸಿನಲ್ಲಿ ಇದ್ದಂತಹ ಕಳವಳಗಳು ದೂರವಾಗಿ ಮನಸ್ಸಿನಲ್ಲಿ ಶಾಂತಿ ಹಾಗೂ ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸುತ್ತದೆ.
ವೃಶ್ಚಿಕ ರಾಶಿ; ವೃಶ್ಚಿಕ ರಾಶಿಯವರು ಕೂಡ ಗ್ರಸ್ತೋದಯ ಮಹಾ ಚಂದ್ರಗ್ರಹಣದ ಸಂದರ್ಭದಲ್ಲಿ ಆರ್ಥಿಕವಾಗಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಂಡು ನೆಮ್ಮದಿಯ ಜೀವನವನ್ನು ಸಾಗಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕೂಡ ಕಂಡುಬರುತ್ತದೆ. ಕೊಂಚಮಟ್ಟಿಗೆ ಖರ್ಚನ್ನು ನೋಡಿಕೊಂಡು ಮಾಡಿ ಅದು ಬಿಟ್ಟರೆ ಬೇರೆ ಯಾವುದೇ ದೊಡ್ಡ ಸಮಸ್ಯೆಗಳು ಕೂಡ ತಲೆದೋರುವುದಿಲ್ಲ.
ಕರ್ಕಾಟಕ ರಾಶಿ; ಒಂದು ವೇಳೆ ನೀವು ಹೊಸ ಮನೆ ಹಾಗೂ ಆಸ್ತಿ ಹಾಗೂ ವಾಹನವನ್ನು ಖರೀದಿ ಮಾಡುವಂತಹ ಯೋಚನೆಯನ್ನು ಮಾಡುತ್ತಿದ್ದರೆ ಗ್ರಹಣ ಕಳೆದ ನಂತರ ಮಾಡಲು ನಿಮಗೆ ಶುಭ ಸಮಯ ಎಂದು ಹೇಳಬಹುದಾಗಿದೆ. ಯಾವುದಾದರೂ ಹೊಸ ವ್ಯಾಪಾರ ಹಾಗೂ ಕೆಲಸವನ್ನು ಪ್ರಾರಂಭಿಸಲು ಕೂಡ ಇದೊಂದು ಅತ್ಯಂತ ಪ್ರಶಸ್ತವಾದ ಸಂದರ್ಭ ಹಾಗೂ ಗಳಿಗೆ ಎಂದು ಹೇಳಬಹುದಾಗಿದೆ. ದೈನಂದಿನ ಜೀವನದಲ್ಲಿ ನೀವು ಒಮ್ಮೆಯಾದರೂ ದೇವಿಯ ಪೂಜೆ ಮಾಡುವುದನ್ನು ಮಾತ್ರ ಮರೆಯಬೇಡಿ.
ಮಿಥುನ ರಾಶಿ; ಈ ಚಂದ್ರಗ್ರಹಣ ಎನ್ನುವುದು ಮಿಥುನ ರಾಶಿಯವರಿಗೆ ಕೂಡ ಶುಭಫಲವನ್ನು ತರಲಿದೆ. ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೀವು ನಿಮ್ಮ ಹೊಸ ಕಾರ್ಯಗಳಲ್ಲಿ ಮುಂದುವರಿಯಬಹುದಾಗಿದೆ. ಕೆಲಸದ ನಿಮಿತ್ತವಾಗಿ ವಿದೇಶಿ ಪ್ರಯಾಣದ ಸಂದರ್ಭವೂ ಕೂಡ ಕೂಡಿ ಬರಲಿದೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕೂಡ ಆಗಿ ಬರಲಿದ್ದು ಇದರಿಂದಾಗಿ ನೀವು ನಿಮ್ಮ ಜೀವನದಲ್ಲಿ ಉನ್ನತಿಯನ್ನು ಸಾಧಿಸುವುದು ಖಚಿತ.
ಸಮಾಜದಲ್ಲಿ ನಿಮ್ಮ ಸ್ಥಾನಮಾನ ಗೌರವಗಳು ಕೂಡ ಹೆಚ್ಚಾಗಲಿದೆ. ಪ್ರತಿಯೊಬ್ಬರೊಂದಿಗೆ ಗೌರವದಿಂದ ಮಾತನಾಡಿ ಹಾಗೂ ಎಲ್ಲರಿಗೂ ಗೌರವವನ್ನು ನೀಡಿ ಖಂಡಿತವಾಗಿ ನಿಮಗೆ ಅದರ ಪುಣ್ಯ ಫಲ ದೊರಕುತ್ತದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.