ಟಗರು ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ್ದೇ ಮಾಡಿದ್ದು ನಟ ಧನಂಜಯ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿಬಿಟ್ಟಿತು ವಿಲನ್ ಪಾತ್ರದಿಂದ ಭಾರಿ ಮನ್ನಣೆ ಪಡೆದುಕೊಂಡರು. ಸದ್ಯ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ ಧನಂಜಯ ಮೈಸೂರು ರಂಗಾಯಣ ರಂಗಭೂಮಿಗೆ ಆಗಾಗ ಭೇಟಿನೀಡುತ್ತಿದ್ದರು
ಅವರು ಅಲ್ಲಿ ನಡೆಯುವ ನಾಟಕಗಳಲ್ಲಿ ಅನೇಕ ಸಾಮಾನ್ಯ ಪಾತ್ರಗಳಲ್ಲಿ ಅಭಿನಯಿಸಿದರು ನಿರ್ದೇಶಕ ಗುರುಪ್ರಸಾದ್ ಅವರ ಅಭಿನಯ ಕೌಶಲ್ಯವನ್ನು ಗಮನಿಸಿ ಅವರ ಚಲನಚಿತ್ರ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಿದರುಈ ಚಲನಚಿತ್ರವು ಮೂರು ವರ್ಷಗಳ ತಯಾರಿಕೆಗೆ ತೆಗೆದುಕೊಂಡಿತು. ಹೀಗೆ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ನಾವು ಈ ಲೇಖನದ ಮೂಲಕ ಬಡವ ರಾಸ್ಕಲ್ ಚಿತ್ರದಲ್ಲಿ ನಟನೆ ಮಾಡಿದವರಿಗೆ ನೀಡಿದ ವೇತನದ ಬಗ್ಗೆ ತಿಳಿದುಕೊಳ್ಳೋಣ.
ಡಾಲಿ ಧನಂಜಯ ಅವರು ತಾವೇ ನಾಯಕ ನಟನಾಗಿ ನಟಿಸಿರುವ ಬಡವ ಚಿತ್ರ ಎರಡು ಸಾವಿರದ ಇಪ್ಪತ್ತೊಂದ ರ ಬಿಗ್ ಹಿಟ್ ಚಿತ್ರವಾಗಿ ಹೊರ ಹೊಮ್ಮಿದೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಚಿತ್ರಕ್ಕೆ ಹಾಕಿದ ಬಂಡವಾಳವನ್ನು ವಾಪಸ ಪಡೆದುಕೊಂಡಿದ್ದರು ಈ ಚಿತ್ರದಲ್ಲಿ ಧನಂಜಯ್ ಅವರ ಅಪ್ತರೆ ಕೆಲಸ ಮಾಡಿದ್ದು ಯಾರಿಗೂ ಕೂಡ ಸಂಭಾವನೆಯನ್ನು ನೀಡಿರಲಿಲ್ಲ ಆದರೆ ಬಡವ ರಾಸ್ಕಲ್ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದ್ದು ಎಲ್ಲರಿಗೂ ಗೊತ್ತಿದೆ ನಾಯಕಿ ತಾಯಿ ಪಾತ್ರ ಮಾಡಿದ ಸ್ಪರ್ಶ ರೇಖಾ ಅವರಿಗೆ ನಾಲ್ಕು ಲಕ್ಷ ಸಂಭಾವನೆ ನೀಡಲಾಗಿತ್ತು
ಹಾಗೆಯೇ ಡೈಲಾಗ್ ರೈಟರ್ ಮಾಸ್ತಿ ಮಂಜು ಅವರಿಗೆ ಎರಡು ಲಕ್ಷ ಸಂಭಾವನೆ ನೀಡಲಾಗಿದೆ ನಾಯಕನ ತಾಯಿ ಪಾತ್ರ ಮಾಡಿದ ತಾರ ಅವರಿಗೆ ಏಳು ಲಕ್ಷ ಸಂಭಾವನೆ ನೀಡಲಾಗಿತ್ತು ನಾಯಕನ ತಂದೆ ಪಾತ್ರ ಮಾಡಿದ ರಂಗಾಯಣ ರಘು ಅವರಿಗೆ ಒಂಬತ್ತು ಲಕ್ಷ ಸಂಭಾವನೆ ನೀಡಲಾಗಿದೆ ಹಾಗೆಯೇ ನಾಯಕನ ಸ್ನೇಹಿತನ ಪಾತ್ರ ಮಾಡಿದ ನಾಗ ಭೂಷಣ ಅವರಿಗೆಮೂರು ಲಕ್ಷ ಸಂಭಾವನೆ ನೀಡಲಾಗಿದೆ.
ನಿರ್ದೇಶಕ ಗುರು ಶಂಕರ್ ಅವರಿಗೆ ಎಂಟು ಲಕ್ಷ ಸಂಭಾವನೆ ನೀಡಿದ್ದಾರೆ ಸಂಗೀತ ನಿರ್ದೇಶಕ ವಾಸುಕಿ ವೈಭವ ಅವರಿಗೆ ಹತ್ತು ಲಕ್ಷ ವೇತನ ನೀಡಿದ್ದಾರೆ ಹಾಗೆಯೇ ಈ ಚಿತ್ರದ ನಾಯಕಿ ಗೆ ಹತ್ತು ಲಕ್ಷ ಸಂಭಾವನೆ ನೀಡಿದ್ದಾರೆ ನಾಯಕ ಧನಂಜಯ್ ಅವರಿಗೆ ಒಂದು ಕೋಟಿ ಹತ್ತು ಲಕ್ಷ ಸಂಭಾವನೆ ನೀಡಲಾಗಿದೆ ಹೀಗೆ ಹೆಚ್ಚಿನ ಸಂಭಾವನೆಯನ್ನು ಪಡೆದಿದ್ದಾರೆ .