ಕೆಲವು ಸಾಮಾನ್ಯ ಪ್ರಶ್ನೆಗಳು ಕೆಲವು ಜನರಿಗೆ ತಿಳಿದು ಇರುವುದಿಲ್ಲ ಹಾಗೆಯೇ ನಮ್ಮ ದೇಹದಲ್ಲಿ ಇರುವ ಅಂಗಗಳ ಬಗ್ಗೆ ತಿಳಿದು ಇರುವುದಿಲ್ಲ ಕೆಲವು ಸಾಮಾನ್ಯ ಪ್ರಶ್ನೆಗಳು ತುಂಬಾ ಉಪಯೋಗವನ್ನು ಹೊಂದಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆ ನೆರವಾಗುತ್ತದೆ ಮಾನವನ ಮಿದುಳು ರೇಡಿಯೋ ಇದ್ದಂತೆ
ಈ ಮಿದುಳಿನ ಮೇಲೆ ತರಂಗಾಂತರಗಳ ಪ್ರಭಾವ ಇರುವುದು ಕೆಲವರು ತರಂಗಗಳನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳುತ್ತಾರೆ ಹಾಗೆ ಕೆಲವರು ನಿಯಂತ್ರಣಕ್ಕೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ನಾವು ಸಾಧ್ಯವಾದಸ್ಟು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ನಾವು ಈ ಲೇಖನದ ಮೂಲಕ ಸಾಮಾನ್ಯ ವಿಷಯಗಳನ್ನು ತಿಳಿದುಕೊಳ್ಳೋಣ.
ಮಾನವನಿಗೆ ಮೂವತ್ತೆರಡು ಹಲ್ಲುಗಳ ಇರುತ್ತದೆ ಮಾನವನ ದೇಹದಲ್ಲಿ ಎರಡು ಮೂತ್ರ ಪಿಂಡಗಳು ಇರುತ್ತದೆ ಹಾಗೆಯೇ ಮಾನವನ ತಲೆ ಬರುಡೆಯಲ್ಲಿ ಇಪ್ಪತೊಂಬತ್ತು ಮೂಳೆಗಳು ಇರುತ್ತದೆ ಮಾನವನ ದೇಹದಲ್ಲಿ ಎರಡು ನೂರಾ ಆರು ಮೂಳೆಗಳು ಇರುತ್ತದೆ ಹಾಗೆಯೇ ಮಾನವನ ದೇಹದಲ್ಲಿ ಅರವತ್ತ ರಷ್ಟು ಶೇಕಡಾ ನೀರು ಇರುತ್ತದೆ ಮಾನವನ ದೇಹವು ಎರಡು ಶ್ವಾಶ ಕೋಶಗಳನ್ನು ಒಳಗೊಂಡಿದೆ
ಮಾನವನ ದೇಹದ ಅತಿ ದೊಡ್ಡ ಅಂಗ ಚರ್ಮವಾಗಿದೆ ಹಾಗೆಯೇ ಮಾನವನ ದೇಹದಲ್ಲಿ ತೊಂಬತ್ತು ಎಂಟು ಪಾಯಿಂಟ್ ಆರು ಸಾಮಾನ್ಯ ತಾಪಮಾನವಾಗಿದೆ ಹಾಗೆಯೇ ಮಾನವನ ಹೃದಯದಲ್ಲಿ ನಾಲ್ಕು ಕೋಣೆಗಳು ಇರುತ್ತದೆ ಹಾಗೆಯೇ ಮನುಷ್ಯ ನ ದೇಹದಲ್ಲಿ ಐದು ಲೀಟರ್ ರಕ್ತ ಇರುತ್ತದೆ ಹೀಗೆ ನಮ್ಮ ದೇಹದಲ್ಲಿ ಇರುವ ಕೆಲವು ವಿಷಯಗಳು ಕೆಲವರಿಗೆ ತಿಳಿದು ಇರುವುದಿಲ್ಲ .