ಮನೆ ಅಂದಮೇಲೆ ಅಲ್ಲಿ ನಾವು ಒಳ್ಳೆಯದು ಕೆಟ್ಟದ್ದು ಕೆಲಸವನ್ನು ಮಾಡ್ತೇವೆ. ಆದರೆ ಯಾವಾಗ ನಾವು ವಾಸಮಾಡುವ ಮನೆಯಲ್ಲಿ ಕೆಟ್ಟದ್ದು ಜಾಸ್ತಿ ಆಗತ್ತೆ ಒಳ್ಳೆಯದ್ದು ಕಡಿಮೆಯಾಗುತ್ತೆ ಅಂತಹ ಮನೆಯಲ್ಲಿ ನೆಮ್ಮದಿ ಇರುವುದಿಲ್ಲಾ, ಅಷ್ಟೆಲ್ಲಾ ಒಳ್ಳೆಯದ್ದು ಇರುವ ಕಡೆ ಕೆಟ್ಟ ದುಗುಡ ಇರುತ್ತೆ ಅಂತ ಹೇಳ್ತಾರ ಕೆಟ್ಟದು ಇರುವ ಕಡೆ ಒಳ್ಳೆಯದು ಕೂಡ ಇರುತ್ತೆ ಅಂತಾರೆ.
ಆದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸಿದ್ದರೆ ಅಲ್ಲಿ ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿ ನೆಲೆಸಿರುವುದಿಲ್ಲ. ಹೌದು ಮಹಾಲಕ್ಷ್ಮಿಯ ಸಹೋದರಿ ದರಿದ್ರಲಕ್ಷ್ಮಿ ಯಾಗಿರುತ್ತಾಳೆ. ಆದರೆ ಯಾರ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಅಲ್ಲಿ ಮಹಾಲಕ್ಷ್ಮೀದೇವಿ ನೆಲೆಸಿರುವುದಿಲ್ಲ. ಹಾಗಾದರೆ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನಡೆಸಿದ್ದರೆ ಅದರ ಲಕ್ಷಣಗಳು ಏನಿರುತ್ತದೆ ಎಂಬುದನ್ನು ಮೊದಲು ತಿಳಿಯೋಣ.
ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದರೆ ಅಂಥ ಮನೆಯಲ್ಲಿ ಶುಭಕಾರ್ಯಗಳು ಜರುಗುತ್ತಾ ಇರುವುದಿಲ್ಲ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಎಷ್ಟೇ ಪ್ರಯತ್ನಪಟ್ಟರೂ ಅಂತಹ ಮನೆಯಲ್ಲಿ ಶುಭಕಾರ್ಯಗಳು ಜರಗುತ್ತಾ ಇರುವುದಿಲ್ಲಾ. ಹಾಗಾಗಿ ಮನೆಯಲ್ಲಿ ದರಿದ್ರ ಲಕ್ಷ್ಮಿ ನಡೆಸಿದ್ದರೆ ಅದಕ್ಕೆ ಏನು ಪರಿಹಾರ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ತಿಳಿಸಿಕೊಡುತ್ತವೆ ಈ ರೀತಿ ಪರಿಹಾರ ಮಾಡಿಕೊಂಡರೆ ಖಂಡಿತ ನಿಮಗೆ ಮಹಾಲಕ್ಷ್ಮೀದೇವಿಯ ಅನುಗ್ರಹವಾಗುತ್ತದೆ ಆಕೆಯ ಕೃಪಕಟಾಕ್ಷ ನಿಮಗೆ ಲಭಿಸುತ್ತದೆ.
ಯಾರು ಮನೆಯಲ್ಲಿ ಸದಾ ಕತ್ತಲು ಇರುತ್ತದೆ ಅಂಥ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಅಂತಹ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಯಾರ ಮನೆಯಲ್ಲಿ ಮುಗ್ಗಲು ವಾಸನೆ ಬರುತ್ತಾ ಇರುತ್ತದೆ ಯಾರ ಮನೆಯಲ್ಲಿ ಮಕ್ಕಳು ಹಟ ಹಿಡಿದಿರುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸಿರುವುದಿಲ್ಲ ಅಂತಹ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸಿರುತ್ತಾಳೆ. ಯಾರ ಮನೆಯಲ್ಲಿ ಮುಗ್ಗಲು ವಾಸನೆ ಬರುತ್ತಾ ಇರುತ್ತದೆ ಅಂಥವರ ಮನೇಲಿ ದಾರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಅರ್ಥ ಯಾರ ಮನೆಯಲ್ಲಿ ಅನ್ನ ಪದೇಪದೆ ಸೀದುಹೋಗುತ್ತಿರುತ್ತದೆ ಪದೇಪದೆ ಹಾಲು ಉಕ್ಕುತ್ತಾ ಇರುತ್ತದೆ ಅಂಥವರ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮೀ ನೆಲೆಸಿದ್ದಾಳೆ ಎಂದು ಅರ್ಥ ಯಾರ ಮನೆಯೋ ಸುಖವಾಗಿರುವುದಿಲ್ಲ ಕೊಳಕಿನಿಂದ ಕೂಡಿರುತ್ತದೆ ಅಂಥವರ ಮನಸ್ಸು ಕೂಡ ಹೊಳಪಿನಿಂದ ಕೂಡಿರುತ್ತದೆ
ಯಾರ ಮನೆಯಲ್ಲಿ ಬರೀ ಅವಾಚ್ಯ ಪದಗಳನ್ನೇ ಬಳಸುತ್ತ ಇರುತ್ತಾರೆ ಅಂಥವರ ಮನೆಯಲ್ಲಿ ಎಂದಿಗೂ ಲಕ್ಷ್ಮಿದೇವಿ ನೆಲೆಸಿರುವುದಿಲ್ಲ ಅಂಥವರ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ. ಯಾರ ಮನೆಯಲ್ಲಿ ಪದೇಪದೆ ಜೇಡ ಬಲೆ ಕಟ್ಟುತ್ತೆ ಇರುತ್ತದೆ ಅದನ್ನು ಪದೇಪದೇ ಶುಚಿ ಮಾಡದೇ ಇದ್ದರೆ ಅಂಥವರ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ ಇಂತಹ ಕೆಲವೊಂದು ಸೂಚನೆಗಳು ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದರ ಸೂಚನೆ ನೀಡುತ್ತಾ ಇರುತ್ತದೆ ಹಾಗೂ ಯಾರು ದೇವರಿಗೆ ಸಮರ್ಪಿಸಿದ ಹೂವನ್ನು ಪ್ರತಿದಿನ ಸ್ವಚ್ಛ ಮಾಡುತ್ತ ಇರುವುದಿಲ್ಲ ಅಂಥವರ ಮನೇಲಿ ಯಾವತ್ತಿಗೂ ಲಕ್ಷ್ಮೀದೇವಿಯು ನೆಲೆಸಿರುವುದಿಲ್ಲ.
ಯಾವ ಮನೆಯಲ್ಲಿ ಶುಚಿತ್ವ ಇರುವದಿಲ್ಲ ಅಂಥವರ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸಿರುತ್ತಾಳೆ ಯಾರ ಮನೆಯಲ್ಲಿ ಶುಚಿತ್ವ ಇರುತ್ತದೆ ಯಾರ ಮನೆಯಲ್ಲಿ ಸದಾ ದೇವರ ನಾಮ ಜಪ ನಡೆಯುತ್ತಾ ಇರುತ್ತದೆ ಅಂಥವರ ಮನೆಯಲ್ಲಿ ಸದಾ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಸಕಾರಾತ್ಮಕತೆ ಇದ್ದ ಕಡೆ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಆದರೆ ಯಲ್ಲಿ ಬರೀ ಅವಾಚ್ಯ ಪದಗಳನ್ನೇ ಬಳಸುತ್ತ ಬೇರೆಯವರ ಮನೆಯ ಸುದ್ದಿಯನ್ನೇ ಮಾತನಾಡುತ್ತಾ ಇರುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿಯ ಸಾನ್ನಿಧ್ಯ ವಿರುವುದಿಲ್ಲ ಅಂಥವರ ಮನೆಯಲ್ಲಿ ಕೇವಲ ದರಿದ್ರಲಕ್ಷ್ಮಿಯ ಸಾನಿಧ್ಯವಿರುತ್ತದೆ.
ಮನೆಯಿಂದ ಆಚೆ ಹೋದಾಗ ಚೆನ್ನಾಗಿ ಇರುತ್ತೇವೆ. ಆದರೆ ಮನೆಯ ವಾತಾವರಣಕ್ಕೆ ಬಂದಾಗ ಮನಸ್ಸು ನೋಯುತ್ತದೆ ಬೇಸರವೆನಿಸುತ್ತದೆ ಯಾವುದರಲ್ಲಿಯೂ ಆಸಕ್ತಿ ಇಲ್ಲದಿರುವ ಹಾಗೆ ಅನಿಸುತ್ತದೆ ಅಂಥವರ ಮನೆಯಲ್ಲಿ ಕೇವಲ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಹೊರೆತು ಅಂಥವರ ಮನೆಯಲ್ಲಿ ಇರುವುದರಿಂದ ಯಾವುದೇ ತರಹದ ಬೆಳವಣಿಗೆ ಅನ್ನು ಕೂಡ ನಾವು ಆಗಲು ಸಾಧ್ಯವಿರುವುದಿಲ್ಲ. ಆದಕಾರಣವೇ ಮನೆಯನ್ನು ಪ್ರತಿದಿನ ಶುಚಿಗೊಳಿಸಬೇಕು ಬೆಳಿಗ್ಗೆ ಮತ್ತು ಸಂಜೆ ಸಮಯ ದೇವರ ಮುಂದೆ ದೀಪ ಹಚ್ಚಬೇಕು ಮತ್ತು ಮನೆಯಲ್ಲಿ ಸದಾ ಸೂರ್ಯನ ಬೆಳಕು ಇರಬೇಕು ಆಗ ಮಾತ್ರ ಅಂತಹ ಮನೆಯಲ್ಲಿ ಮಾತ್ರ ಸಕಾರಾತ್ಮಕ ಶಕ್ತಿ ನೆಲಸಲು ಸಾಧ್ಯ ಅಂತ ಮನೆಯಲ್ಲಿ ಮಾತ್ರ ಲಕ್ಷ್ಮಿದೇವಿ ನೆಲೆಸಿರಲು ಸಾಧ್ಯ.