WhatsApp Group Join Now
Telegram Group Join Now

ಮನಸ್ಸಿಗೆ ನೆಮ್ಮದಿ ಕೊಡುವ ಪ್ರದೇಶ ದೇವಾಲಯವಾಗಿದೆ ಅನೇಕ ಭಕ್ತರು ಅನೇಕ ಸಮಸ್ಯೆ ಗಳ ಬಗ್ಗೆ ದೇವರಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ ಆದರೆ ಕೀರಾಡ್ ದೇವಾಲಯ ಜನರಿಗೆ ಹೆದರಿಕೆ ಮೂಡಿಸುತ್ತದೆ ಎಲ್ಲ ಜನರು ಸಂಜೆ ಆಗುವ ಒಳಗೆ ಮನೆಗೆ ಸೇರುತ್ತಾರೆ ಹಾಗೆಯೇ ದೇವಾಲಯದ ಸುತ್ತ ಮುತ್ತ ಮನೆಗಳು ಇಲ್ಲಸೂರ್ಯ ಮುಳುಗುತ್ತಿದ್ದಂತೆ ಜನರಿಗೆ ಮತ್ತೊಂದು ಭಯ ಹುಟ್ಟಿಕೊಳ್ಳುತ್ತದೆ.

ಶಿವಾಲಯದ ಕಡೆ ಒಂದು ಪ್ರಾಣಿ ಓಡಾಡುವುದಿಲ್ಲದೇವಸ್ಥಾನಕ್ಕೆ ಬಂದವರನ್ನು ಕತ್ತಲಾಗುವ ಒಳಗೆ ತೆರಳುವಂತೆ ಸ್ಥಳೀಯರು ಹೇಳುತ್ತಾರೆ ಒಂದು ವೇಳೆ ಅದರ ಸುತ್ತ ಮುತ್ತಲಿನ ಸ್ಥಳವನ್ನು ತೋರಿಸಲು ಯಾರಲ್ಲಾದರೂ ಕೇಳಿದರೆ ಸಂಜೆವರೆಗೂ ಮಾತ್ರ ಅವರು ತೋರಿಸುತ್ತಾರೆ, ಅತ್ಯಂತ ಸುಂದರ ವಾಸ್ತು ಶಿಲ್ಪ ಹೊಂದಿರುವ ದೇವಾಲಯವಾಗಿದೆ ನಾವು ಈ ಲೇಖನದ ಮೂಲಕ ಸಂಜೆ ಹೋಗದ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ.

ದೇವಾಲಯವೆಂದರೆ ಪ್ರೀತಿಯಿಂದ ಭಕ್ತಿಯಿಂದ ಜನರು ಭೇಟಿ ಕೊಡುತ್ತಾರೆ ಆದರೆ ಕೀರಾಡು ದೇಗುಲ ಎಂದರೆ ಜನರು ಭಯ ಬೀಳುತ್ತಾರೆ ಸೂರ್ಯ ಮುಳುಗುತ್ತಿದ್ದಂತೆ ಜನರಿಗೆ ಮತ್ತೊಂದು ಭಯ ಹುಟ್ಟಿಕೊಳ್ಳುತ್ತದೆ ಶಿವಾಲಯದ ಕಡೆ ಒಂದು ಪ್ರಾಣಿ ಓಡಾಡುವುದಿಲ್ಲ ಮಂದಿರದ ಸುತ್ತ ಶಾಂತವಾಗಿರುತ್ತದೆ .ದೇವಸ್ಥಾನ ಇರುವುದು ರಾಜಸ್ಥಾನದ ಪರಮಾರ ಜಿಲ್ಲೆಯಿಂದ ಮೂವತ್ತೈದು ಕಿಲೋಮೀಟರ್ ದೂರದ ಕಿರಾಡ್ ಪ್ರದೇಶದಲ್ಲಿ ಈ ದೇವಸ್ಥಾನಕ್ಕೆ ಬಂದವರನ್ನು ಕತ್ತಲಾಗುವ ಒಳಗೆ ತೆರಳುವಂತೆ ಸ್ಥಳೀಯರು ಹೇಳುತ್ತಾರೆ ಒಂದು ವೇಳೆ ಅದರ ಸುತ್ತ ಮುತ್ತಲಿನ ಸ್ಥಳವನ್ನು ತೋರಿಸಲು ಯಾರಲ್ಲಾದರೂ ಕೇಳಿದರೆ ಸಂಜೆವರೆಗೂ ಮಾತ್ರ ಅವರು ತೋರಿಸುತ್ತಾರೆ.

ಸಂಜೆಯಾದಂತೆ ಅಲ್ಲಿ ಯಾರೂ ಕಾಣುವುದಿಲ್ಲ ಅಷ್ಟು ಹೇದರಿದ್ದಾರೆ ಅಲ್ಲಿನ ಜನರು ನಮಗೆ ಎಂದು ಒದಗದ ತೊಂದರೆ ಬಾರದಂತೆ ಭಗವಂತನನ್ನು ಪ್ರಾರ್ಥಿಸುತ್ತೇವೆ ನಮಗೆ ಸಹಾಯ ಮಾಡುತ್ತಾನೆ ಎಂದು ನಾವು ನಂಬಿದ್ದೇವೆ ಅಂತಹ ನಂಬಿಕೆ ಇದ್ದರು ಆ ಪ್ರದೇಶದ ಜನರು ಹೆದರುತ್ತಾರೆ .

ಐದು ದೇವಾಲಯದ ಸನಿಹದ ಸೋಮೇಶ್ವರ ಗುಡಿ ವಿಶೇಷ ಆರ್ಕಷಣೆಯ ಕೇಂದ್ರವಾಗಿದೆ ಸಾವಿರಾರು ವರ್ಷದ ಹಳೆಯ ದೇವಾಲಯವಾಗಿದೆ ಹಾಗೆಯೇ ಇದೊಂದು ಮೂಲೆ ಗುಂಪಾಗಿರುವ ದೇವಾಲಯವಾಗಿದೆ ಪ್ರವಾಸಿ ತಾಣವಾಗಿ ಪ್ರಸಿದ್ದಿಯಾಗಿದೆ. ಆದರೆ ಈ ದೇವಸ್ಥಾನದಲ್ಲಿ ರಾತ್ರಿ ವೇಳೆ ಚಿತ್ರ ವಿಚಿತ್ರ ಶಬ್ದಗಳು ಕೇಳಿ ಬರುತ್ತದೆ ಅದು ಎಲ್ಲಿಂದ ಬರುತ್ತದೆ ಎನ್ನುವುದು ನಿಗೂಢ ರಹಸ್ಯವಾಗಿದೆ ಇದೆ ಕಾರಣಕ್ಕೂ ಶಿವನ ದೇವಸ್ಥಾನಕ್ಕೆ ಬರಲು ಹೆದರುತ್ತಾರೆ.

ಅತ್ಯಂತ ಸುಂದರ ವಾಸ್ತು ಶಿಲ್ಪ ಹೊಂದಿರುವ ಈ ದೇವಾಲಯವು ಕೆಟ್ಟ ಚಟಗಳನ್ನು ಓಡಿಸಿ ಮಹಿಳೆಯರನ್ನು ಆರಾಧಿಸುವ ದೇವಾಲಯವಾಗಿದೆ ರಾತ್ರಿ ವೇಳೆಯಲ್ಲಿ ಕೇಳಿಸುವ ಶಬ್ದ ಎಲ್ಲರನ್ನೂ ಹೆದರಿಸುತ್ತದೆ ಇದಕ್ಕೆ ಕಾರಣ ಈ ದೇವಾಲಯಕ್ಕೆ ಬಿದ್ದಿರುವ ಶಾಪವಾಗಿದೆ ರಾತ್ರಿ ವೇಳೆ ಯಾರೇ ಇದ್ದರು ಕಲ್ಲಾಗಿ ಬಿಡುತ್ತಾರೆ ಈ ಶಾಪಕ್ಕೆ ಕಾರಣದ ಬಗ್ಗೆ ಎಲ್ಲೂ ಉಲ್ಲೇಖಗಳು ಇಲ್ಲ ಆದರೂ ಸಹ ಭಯ ಮಾತ್ರ ಕಾಡುತ್ತಲೇ ಇದೆ.

ರಾಜಸ್ಥಾನದ ಈ ದೇವಾಲಯಕ್ಕೆ ಬಂದವರು ಹೆಚ್ಚು ಕಾಲ ಇರಲು ಬಯಸುತ್ತಾರೆ ಅಷ್ಟು ಸುಂದರವಾಗಿದೆ ಆದರೆ ರಾತ್ರಿಯ ಶಾಪದ ಬಗ್ಗೆ ಇರುವ ಮಾಹಿತಿ ಪ್ರಕಾರ ಯಾರು ರಾತ್ರಿಯಲ್ಲಿ ಇರಲು ಬಯಸುವುದಿಲ್ಲ ಈ ದೇವಾಲಯದ ಅಕ್ಕ ಪಕ್ಕ ಮಾನವ ವಾಸಸ್ಥಾನ ಇಲ್ಲ ಹಾಗೆಯೇ ದೇವಾಲಯವನ್ನು ಪ್ರವೇಶಿಸಲು ದೊಡ್ಡ ಪ್ರವೇಶ ದ್ವಾರ ಇದ್ದರು ಸಹ ಈ ಬಾಗಿಲನ್ನು ಶತಮಾನಗಳ ಹಿಂದೆ ಮುಚ್ಚಲಾಗಿದೆ.

ದೇವಾಲಯಕ್ಕೆ ಪಕ್ಕದ ಚಿಕ್ಕ ದ್ವಾರದ ಮೂಲಕವೇ ದೇವಾಲಯವನ್ನು ಪ್ರವೇಶಿಸಬೇಕು ಒಬ್ಬೊಬ್ಬರಾಗಿ ಪ್ರವೇಶಿಸಬೇಕು ಪುರಾಣಗಳ ಪ್ರಕಾರ ಹಿಂದೆ ಕಿರಾಡು ಕೋಟ್ ಎಂದು ಕರೆಯಲಾಗುತ್ತದೆ ಈ ಪ್ರದೇಶವನ್ನು ಆರನೇ ಶತಮಾನದಿಂದ ರಜಪೂತ ಮನೆತನವು ಆಳ್ವಿಕೆ ಮಾಡುತಿದ್ದರು ಹನ್ನೊಂದು ಹನ್ನೆರಡನೇ ಶತಮಾನದಲ್ಲಿ ಸೋಮೇಶ್ವರ ರಾಜ್ಯದಲ್ಲಿ ಶಿವ ಭಕ್ತರಾಗಿದ್ದರು ಅಲ್ಲಿನ ಜನರಿಂದಲೇ ಮೂಲೆ ಗುಂಪಾಗಿದೆ ಇದೊಂದು ಪ್ರವಾಸಿ ತಾಣವಾಗಿದೆ ಹೀಗೆ ತುಂಬಾ ಸುಂದರವಾಗಿ ಇದ್ದರು ಸಹ ಜನರಿಂದಲೇ ಮೂಲೆ ಗುಂಪಾಗಿದೆ .

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: