ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆಯಿಂದ ಇವತ್ತಿನ ರಾಶಿ ಭವಿಷ್ಯ ನೋಡಿ

0

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಸ್ವಾಗತ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಇಂದು ನಿಮಗೆ ಅನುಕೂಲಕರವಾದ ದಿನ ಆರೋಗ್ಯ ಉತ್ತಮವಾಗಿರುತ್ತದೆ ಅತ್ಯಂತ ಉತ್ತಮದಿಂದ ಇದರಲ್ಲಿದ್ದೀರಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಬೀಳುತ್ತದೆ ಕುಟುಂಬಸ್ಥರು ಆನಂದವಾಗಿ ಕಾಲ ಕಳೆಯುತ್ತಿರಿ

ವೃಷಭ ರಾಶಿ ಇಂದು ಅತ್ಯಂತ ಸಮಾಧಾನದಿಂದ ಇರಬೇಕು ಮನಸ್ಸು ಚಿತ್ರಗಷ್ಟವಾಗಿ ಇರುವ ಸಾಧ್ಯತೆ ಇಲ್ಲ ಆರೋಗ್ಯ ಹದಗೆಡಬಹುದು ಕಣ್ಣು ನೋವು ಕಾಣಿಸಿಕೊಳ್ಳಬಹುದು ಶೀಘ್ರವೇ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ.

ಮಿಥುನ ರಾಶಿ ಇವತ್ತು ನಿಮಗೆ ಲಾಭದಾಯಕ ದಿನ ಅವಾ ವಿವಾಹಕರಿಗೆ ಯೋಗ ಸಂಗಾತಿ ದೊರಕಬಹುದು ಧನಪ್ರಾಪ್ತಿಗೆ ಶುಭದಿನ ಮಿತ್ರರಿಂದ ಲಾಭವಾಗುತ್ತದೆ ಕಟಕ ರಾಶಿ ಇಂದು ನಿಮಗೆ ಆರಾಮದಾಯಕ ದಿನ ಎಲ್ಲಾ ಕಾರ್ಯಗಳು ಸರಳವಾಗಿ ಪೂರ್ಣಗೊಳ್ಳಲಿದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರಸದ್ಧರಾಗಿರುತ್ತಾರೆ

ಸಿಂಹ ರಾಶಿ ಇಂದು ನಿಮಗೆ ಮಿಶ್ರಫಲವಿದೆ ನಿಗದಿತ ಕೆಲಸಗಳಲ್ಲಿ ಗಮನಹರಿಸಬೇಕು ಎಂದು ಹೆಚ್ಚು ಕೋಪಗೊಳ್ಳುತ್ತೀರ ಇದರಿಂದ ಮನಸ್ಸು ಅಶಾಂತಿಯಿಂದ ತುಂಬಿರುತ್ತದೆ ಕನ್ಯಾ ರಾಶಿ ಇವತ್ತು ಯಾವುದೇ ರೀತಿಯ ಹೊಸ ಕಾರ್ಯಗಳು ಆರಂಭಿಸಬೇಡಿ ಆರೋಗ್ಯದ ಬಗ್ಗೆ ಗಮನ ಹರಿಸಿ ಹೊರಗಿನ ಊಟ ತಿಂಡಿ ಬೇಡ ಮಾತಿನ ಮೇಲೆ ನಿಯಂತ್ರಣ ಇರಬೇಕು.

ತುಲಾ ರಾಶಿ ಇವತ್ತಿನ ದಿನ ಮೋಜು ಮಸ್ತಿಯಲ್ಲಿ ಕಳೆಯಲಿದೆ ಹೊಸ ವಸ್ತ್ರ ಖರೀದಿ ಮಾಡಲಿದ್ದೀರಾ ದೇಹ ಮತ್ತು ಮನಸ್ಸಿನ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ವೃಶ್ಚಿಕ ರಾಶಿ ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದ ದೊರೆಯುತ್ತದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಅನಾರೋಗ್ಯ ಪೀಡಿತ ಸುಧಾರಿಸಲಿದೆ ಧನಸ್ಸು ರಾಶಿ ಯಾತ್ರಾ ಪ್ರವಾಸವನ್ನು ಮುಂದೂಡಿ ಸಾಧ್ಯತೆ ಇದೆ ಕೋಪವನ್ನು ನಿಯಂತ್ರಿಸಿಕೊಳ್ಳಿ ಸಾಹಿತ್ಯ ಮತ್ತು ಕಲೆಯ ಬಗ್ಗೆ ಆಸಕ್ತಿ ಕೊಡಲಿದ್ದೀರಿ .

ಮಕರ ರಾಶಿ ಇವತ್ತಿನ ನಿಮ್ಮ ಮಾನಸಿಕ ದಹಿಕ ಆರೋಗ್ಯ ಕೊಂಚ ಚಿಂತ ಜನಕವಾಗಿದೆ ಮನೆಯಲ್ಲಿನ ಜಗಳಗಳು ವಾತಾವರಣದಿಂದ ಮನಸ್ಸಿನಲ್ಲಿ ಹೀನತೆ ಆವರಿಸುತ್ತದೆ ಅತ್ಯಂತ ಶಾಂತವಾಗಿರಲು ಪ್ರಯತ್ನಿಸಿ, ಕುಂಭ ರಾಶಿ ಇಂದು ನಿಮ್ಮ ಮನಸ್ಸು ಅತ್ಯಂತ ಹಗುರವಾಗಲಿದೆ ಮನಸ್ಸಿನಲ್ಲಿ ಮೂಡಿದ ಚಿಂತೆ ಎಲ್ಲ ಪರಿಹಾರವಾಗುತ್ತದೆ ಉತ್ಸಾಹ ಕೂಡ ಹೆಚ್ಚಾಗುವ ಸಾಧ್ಯತೆ ಇದೆ

ಮೀನ ರಾಶಿ ಖರ್ಚು ಮತ್ತು ಕೋಪ ಎರಡು ಕೂಡ ನಿಯಂತ್ರಿಸಿಕೊಳ್ಳಿ ಯಾರೊಂದಿಗೂ ಕೂಡ ಜಗಳ ಆಡಬೇಡಿ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಶಾಂತವಾಗಿದ್ದರೆ ಪರಿಸರ ಸುಧಾರಿಸಲಿದೆ ಇದಿಷ್ಟು ಇಂದಿನ ದಿನ ಭವಿಷ್ಯದ ಮಾಹಿತಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!