ಶುಕ್ರ ದೇವನ ಕೃಪೆ ಸದಾ ನಿಮ್ಮ ಮೇಲಿರಲು ಏನ್ ಮಾಡಬೇಕು ನೋಡಿ

ಶುಕ್ರ ದೇವನು ಶುಭವನ್ನು ಸೂಚಿಸುವ ಸಂಕೇತವಾಗಿದ್ದಾನೆ, ಶುಕ್ರ ದೇವನ ಕೃಪೆ ಯಾರ ಮೇಲಿರುತ್ತದೆಯೋ ಅಂತವರು ಜೀವನದಲ್ಲಿ ತುಂಬಾನೇ ಚನ್ನಾಗಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಯಾರ ಜಾತಕದಲ್ಲಿ ಶುಕ್ರ ದೇವನ ದೇಸೆ ಇರುತ್ತದೆಯೋ ಅಂತವರು ಮುಟ್ಟಿದೆಲ್ಲಾ ಚಿನ್ನ ಅನ್ನೋ ರೀತಿಯಲ್ಲಿ ಅವರ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತವೆ ಅನ್ನೋದನ್ನ ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ.

ಹಾಗದರೆ ಶಕುರ ದೇವನ ಕೃಪೆ ಪಾತ್ರರಾಗಲು ಏನ್ ಮಾಡಬೇಕು ಅನ್ನೋದನ್ನ ತಿಳಿಯುವುದಾದರೆ
ಕೆಲ ದೈವಜ್ಞ ಪಂಡಿತರು ಹೇಳುವ ಪ್ರಕಾರ ಶುಕ್ರನ ದೇಸೆ ನಮ್ಮ ಮೇಲಿರಲು ಕೈ ಬೆರಳುಗಳಿಗೆ ಬೆಳ್ಳಿಯ ಉಂದುರಗಳನ್ನು ಧರಿಸಬೇಕು ಎಂಬುದನ್ನು ಹೇಳಲಾಗುತ್ತದೆ. ಇನ್ನು ಡಯಟ್ ಮಾಡುವಂತ ಸಮಯದಲ್ಲಿ ಸಾಬೂದಾನ ಕಿಚಡಿ ಮಾಡಿ ಸೇವಿಸುವುದು ಹಾಗು ಹಾಲಿನ ಪದಾರ್ಥ ಸೇವಿಸುವುದರಿಂದಲೂ ಶುಕ್ರ ಬಲಾಢ್ಯನಾಗುತ್ತಾನೆ ಎಂಬುದನ್ನು ಹೇಳಲಾಗುತ್ತದೆ.

ಭಕ್ತಿ ಶ್ರದ್ದೆಯಿಂದ ಶುಕ್ರ ದೇವನ ಆರಾಧಿಸುವ ಜೊತೆಗೆ ಪ್ರಶಾಂತ ವಾತಾವರಣದಲ್ಲಿ ಸಂಗೀತ ಸ್ವರವನ್ನು ಕೇಳಬೇಕು, ಕೊಳಲು, ಸಿತಾರಾ ವಾದ್ಯಗಳ ಸಂಗೀತವನ್ನು ಆಲಿಸಬೇಕು ಇದರಿಂದ ಶುಕ್ರನ ದೇಸೆ ನಿಮ್ಮ ಮೇಲಿರುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಇನ್ನು ಪ್ರತಿ ಶುಕ್ರವಾರ ಉಪ್ಪು ಸೇವಿಸಬಾರದು ಪತಿ ಪತ್ನಿ ಪರಸ್ಪರರನ್ನು ಗೌರವಿಸಿ, ಸಂಗಾತಿಯ ಜೊತೆಗೆ ಸಮಯ ಕಳೆಯುವುದರಿಂದ ಶುಕ್ರದೇವನ ಕೃಪೆ ನಿಮ್ಮ ಮೇಲಿರುತ್ತದೆ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Comments are closed.

error: Content is protected !!
Footer code: