WhatsApp Group Join Now
Telegram Group Join Now

ಮೇಷ ರಾಶಿ ನಿಮ್ಮಕೆಲಸವನ್ನು ಬೇರೆಯವರು ತನ್ನದೆಂದು ಹೇಳಿಕೊಳ್ಳುವುದನ್ನು ನೋಡಬೇಕಾಗಬಹುದು.ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ಕದಡಿದ ಮನಸ್ಸು ತಿಳಿಯಾಗುವುದು.ಮಧುರಖಾದ್ಯ ಸವಿಯುವಿರಿ. ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಯು ಮುಂದುವರಿಯದೆ ಇರುವುದು ಮನಸ್ಸಿಗೆ ಗಾಸಿಗೊಳಿಸಬಹುದು.

ವೃಷಭ ರಾಶಿ ಲಾಭದ ಹಾದಿಯಲ್ಲಿ ಬಂದ ನಿಮಗೆ ಈಗಿನಸಣ್ಣನಷ್ಟ ಒಮ್ಮೆ ಎಡವಿದಂತಾಗಬಹುದು. ಇಂದು ಮಾಡುವ ಸಹಾಯ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ತಿಳಿವಳಿಕೆ ಇಲ್ಲದ್ದವರಂತೆ ವರ್ತಿಸಿ ಮೂರ್ಖರೆನ್ನಿಸಬೇಡಿ. ಸುಪಕ್ಷಿಗಳ ಸಹಾಯದಿಂದಾಗಿ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿ.

ಮಿಥುನ ರಾಶಿ ಕಚೇರಿಯಲ್ಲಿ ತಪ್ಪು ತಿಳಿವಳಿಕೆ ಅಥವಾ ಮಾತಿನ ಚಕಮಕಿಯಿಂದ ತಪ್ಪಿಸಿಕೊಳ್ಳಲು ನಿಲುವನ್ನು ಸ್ಪಷ್ಟವಾಗಿ ತಿಳಿಸಿ. ಸಂಗಾತಿಯೊಂದಿಗೆ ಭಾವನಾತ್ಮಕ ಪ್ರಕ್ಷುಬ್ಧತೆಗೆ ಒಳಗಾಗುವಂತಹ ಸಾಧ್ಯತೆ.ಅಣ್ಣ ತಂಗಿಯರ ನಡುವೆ ಸಂಬಂಧಗಳು ಗಟ್ಟಿಯಾಗುವಂತಹಾ ವಿಶೇಷ ವಿಚಾರಗಳು ನಡೆಯುವ ಸಾಧ್ಯತೆಗಳಿವೆ.

ಕರ್ಕಾಟಕ ರಾಶಿ ಹೊಸ ವ್ಯಕ್ತಿಗಳ ಸ್ನೇಹವನ್ನು ಬೆಳೆಸಿ ವ್ಯವಹರಿಸುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇತರರ ಬಗ್ಗೆ ಗೌರವ ಹೊಂದಿರುವುದು ಬಹಳ ಮುಖ್ಯ. ಕೆಲಸಕ್ಕೆ ಮನ್ನಣೆ ದೊರೆಯುತ್ತದೆ.
ಮಗಳ ಉತ್ತಮ ನಡವಳಿಕೆಯು ಹೆಮ್ಮೆತರುತ್ತದೆ.ಗುರು ಆಜ್ಞೆ ಪಾಲಿಸಿದಲ್ಲಿ ಶ್ರೇಯಸ್ಸಾಗುವುದು.

ಸಿಂಹ ರಾಶಿ ಇಷ್ಟ ಕ್ಷೇತ್ರದಲ್ಲಿ ಹೊಸ ಉದ್ಯೋಗ ಪಡೆಯುವವರಿಗೆ ಕೆಲಸ ದೊರೆಯುತ್ತದೆ.ಯುವಕ ಯುವತಿಯರು ರಾಜಕೀಯ ಪಕ್ಷಗಳ ಹಿಂದೆ ಬಿದ್ದು ಕಾಲಹರಣ ಮಾಡದೆ ನಿಮ್ಮ ಕಾರ್ಯಗಳ ಮೇಲೆ ಗಮನಹರಿಸಿ.ಸಿಹಿ ಖಾದ್ಯ ತಯಾರಕರಿಗೆ ಬೇಡಿಕೆ ಹೆಚ್ಚಲಿದೆ.ಎಣ್ಣೆ ತಿಂಡಿಗಳು ಹಾಗೂ ನಂಜಿನ ಪದಾರ್ಥಗಳಿಂದ ದೂರವಿರಿ.

ಕನ್ಯಾ ರಾಶಿ ಸಿಮೆಂಟ್‌ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಶ್ವಾಸಕೋಶದ ಸಮಸ್ಯೆಗಳು ಎದುರಾಗಬಹುದು. ಹೊಸ ವಿದ್ಯಾಲಯಕ್ಕೆ ಸೇರಿರುವವರಾದರೆ ಹೊಸ ಸ್ನೇಹಿತರಿಂದ ಅಸಮಧಾನಕರ ಘಟನೆ ಎದುರಿಸಬೇಕಾಗಬಹುದು.ರತ್ನ ವ್ಯಾಪಾರಿಗಳಿಗೆ ಉತ್ತಮವಾದ ಲಾಭ

ತುಲಾ ರಾಶಿ ಚರ್ಮ ಸಂಬಂಧಿ ಕಾಯಿಲೆಗಳನ್ನು ಪರಿಹರಿಸಿಕೊಳ್ಳಲು ಹೊಸ ಔಷಧಿಗಳ ಪ್ರಯೋಗ ಬೇಡ ಕಾಯಿಲೆ ಸ್ವಾಭಾವಿಕವಾಗಿ ಪರಿಹಾರವಾಗುವುದು. ಕಣ್ಣು ಹಾಗು ಕಿವಿಯ ಬಗ್ಗೆ ಮುತುವರ್ಜಿವಹಿಸಿ.ಸಂಘಟನೆಯಿಂದ ನೀವಂದುಕೊಂಡ ಕಾರ್ಯವಿಘ್ನಗಳನ್ನು ಪರಿಹರಿಸಿಕೊಂಡು ಪೂರ್ಣವಾಗಿದ್ದನ್ನು ಕಂಡು ಹರ್ಷವಾಗುವುದು.

ವೃಶ್ಚಿಕ ರಾಶಿ ಹೊಸ ದಂಪತಿ ದೇವರ ದರ್ಶನಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ, ಉತ್ತಮ ವ್ಯಕ್ತಿಗಳ ಜೊತೆ ಉತ್ತಮ ವಿಷಯಗಳ ವಿನಿಮಯ ಮನಸ್ಸನ್ನು ಪ್ರಪು ಲ್ಲವಾಗಿರಿಸುತ್ತದೆ.ಗೃಹಾಲಂಕಾರ ವಸ್ತು ಖರೀದಿಗೆ ಉತ್ತಮ ದಿನ.ಒಳ್ಳೆಯ ಮಾತುಗಳು ಇಂದು ಒಬ್ಬರಿಗೆ ಸ್ಪೂರ್ತಿದಾಯಕವಾಗುವುದು

ಧನು ರಾಶಿ ಹತ್ತಿರದ ವ್ಯಕ್ತಿಯೊಂದಿಗೆ ವಾಗ್ವಾದವು ಮನಸ್ಸಿಗೆ ಗಾಸಿಗೊಳಿಸಿ ಮನಸ್ಸು ಪ್ರಶಾಂತ ವಾತಾವರಣ ಬಯಸುತ್ತದೆ.ಮಕ್ಕಳ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ. ಆರೋಗ್ಯದ ಮೇಲೆ ನಿಗಾವಿಡಿ.ಕೆಲಸದ ಫಲಿತಾಂಶವು ಸರಿಯಾಗಿದ್ದಾರು ವಿಧಾನವನ್ನು ಬದಲಿಳ್ಳಬೇಕೆಂಬ ಸಲಹೆಗಳನ್ನು ಪಡೆಯಲಿದ್ದೀರಿ.

ಮಕರ ರಾಶಿ ಕುಟುಂಬದವರು ಬಯಸುವಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಕಡೆ ಗಮನ ಹರಿಸಿ, ಊಟದ ಸಮಯದಲ್ಲಿ ಯಾರೊಂದಿಗೂ ಮಾತು ಬೆಳೆಸಬೇಡಿ, ಬುದ್ಧಿ ಪರಮಾತ್ಮನಲ್ಲಿ ಒಲವಾದರೆ ಜಯ ಬಂದಿತ. ಆದಷ್ಟು ತಲೆಯಿಂದ ಯೋಚನೆ ಮಾಡಿ ಮುಂದೆ ಇರುವಂತಹ ವ್ಯಕ್ತಿಗಳೊಂದಿಗೆ ಮಾತನಾಡಿ.

ಕುಂಭ ರಾಶಿ ಇಷ್ಟದ್ರವ್ಯ ನಿಮ್ಮಲ್ಲಿಯೇ ಇದ್ದರೂ ಅಜ್ಞಾನದ ಕಾರಣವಾಗಿ ಅದನ್ನು ಬೇರೆಲ್ಲಾ ಕಡೆ ಹುಡುಕುವಂತಾಗುತ್ತದೆ.ಮಂಗಳಕರವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಉಡುಗೆ ತೊಡುಗೆಗಳು ಸಾಂಪ್ರದಾಯಿಕವಾಗಿದ್ದರೆ ಚೆನ್ನ. ನಿಮ್ಮ ವೃತ್ತಿಯ ಪರಿಧಿಯೊಳಗಿನ ವ್ಯಕ್ತಿಗಳ ಮೇಲೆ ಎಷ್ಟೇ ಎಚ್ಚರವಹಿಸಿ ನಂಬಿದರೂ ಕಡಿಮೆಯಾಗುತ್ತದೆ.

ಮೀನ ರಾಶಿ ಉದ್ದಟತನವು ಮೂರನೇ ವ್ಯಕ್ತಿಗಳ ಎದುರು ಪ್ರದರ್ಶನವಾಗುವುದು. ಬೇಡ. ಯಾರಿಗೂ ತಿಳಿಯದೆ ಮಾಡಿದೆ ಎಂದು ತಿಳಿದ ಕಾರ್ಯವು ಜಗಜ್ಜಾಹೀರಾಗುವ ಪ್ರಸಂಗಗಳು ಎದುರಾಗಬಹುದು.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: