ವೃಶ್ಚಿಕ ರಾಶಿ ರ’ಹಸ್ಯ ಈ ವ್ಯಕ್ತಿಗಳು ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ..

0

ರಾಶಿ ಚಕ್ರದಲ್ಲಿ ಹದಿನಾಲ್ಕು ರಾಶಿಗಳು ಇದ್ದರು ಸಹ ಗುಣ ಸ್ವಭಾವ ಹಾವ ಭಾವದಲ್ಲಿ ಎಲ್ಲ ರಾಶಿಗಳದ್ದು ಸಹ ಒಂದೇ ಆಗಿರದೆ ಭಿನ್ನಭಿನ್ನವಾಗಿ ಇರುತ್ತದೆ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರಿಗು ಸಹ ಬೇರೆ ಬೇರೆ ತರವಾದ ಗುಣ ಸ್ವಭಾವ ಇರುತ್ತದೆ ಅದರಂತೆ ವೃಶ್ಚಿಕ ರಾಶಿಯವರ ಗುಣ ಸ್ವಭಾವ ಸಹ ಇತರರಿಗಿಂತ ಭಿನ್ನವಾಗಿ ಇರುತ್ತದೆ ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಧೈರ್ಯಶಾಲಿಗಳು ಹಾಗೂ ಶಕ್ತಿವಂತ ಆಗಿರುತ್ತಾರೆ ಹಾಗೆಯೇ ಪ್ರಾಮಾಣಿಕವಾಗಿ ಇರುತ್ತಾರೆ.

ವೃಶ್ಚಿಕ ರಾಶಿಯವರಿಗೆ ಹೆಚ್ಚು ಕೋಪ ಬರುತ್ತದೆ ಹಾಗೆಯೇ ವೃಶ್ಚಿಕ ರಾಶಿಯವರಿಗೆ ತೊಂದರೆ ನೀಡಿದವರ ಬಗ್ಗೆ ಪ್ರತೀಕಾರದ ಮನೋಭಾವ ಇರುತ್ತದೆ ವೃಶ್ಚಿಕ ರಾಶಿಯವರು ಯಾರನ್ನಾದರೂ ನಂಬಿದರೆ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಾರೆ ಹಾಗೆಯೇ ವೃಶ್ಚಿಕ ರಾಶಿಯವರು ಹೆಚ್ಚಾಗಿ ವಿಷಯವನ್ನು ರಹಸ್ಯವಾಗಿ ಇಡಲು ಬಯಸುತ್ತಾರೆ ವೃಶ್ಚಿಕ ರಾಶಿಯ ಸಂಕೇತ ಚೇಳು ಹಾಗೆಯೇ ಚೇಳಿನ ಹಾಗೆಯೇ ತೊಂದರೆ ನೀಡಿದರೆ ಕುಟುಕುವ ಸ್ವಭಾವ ಇರುತ್ತದೆ ನಾವು ಈ ಲೇಖನದ ಮೂಲಕ ವೃಶ್ಚಿಕ ರಾಶಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯ ಸಂಕೇತ ಚೇಳು ಆಗಿರುತ್ತದೆ ಚೇಳಿಗೆ ವರ್ಷ ಪೂರ್ತಿ ಆಹಾರ ಇಲ್ಲದೆ ಇರುವ ಶಕ್ತಿ ಸಹ ಇರುತ್ತದೆ ವೃಶ್ಚಿಕ ರಾಶಿಯವರು ತನ್ನ ಸುತ್ತ ಕೆಟ್ಟ ಜನರು ಇದ್ದಾರೆ ಎಂದು ಗೊತ್ತಾದ ಕೂಡಲೇ ಅವರನ್ನು ಬಗ್ಗು ಬಡಿಯುತ್ತಾರೆ ಯಾವಗಲು ಸಹ ತನ್ನ ಬೆನ್ನ ಹಿಂದೆ ನಡೆಯುವ ಸಂಗತಿಯನ್ನು ಸದಾ ಗಮನಿಸುತ್ತಾರೆ ಶತ್ರುಗಳು ಎಷ್ಟೇ ಬಲಿಷ್ಟ ಇದ್ದರು ಸಹ ವೃಶ್ಚಿಕ ರಾಶಿಯವರು ಎದುರಿಸುತ್ತಾರೆ ವೃಶ್ಚಿಕ ರಾಶಿಯವರು ಯಾವಾಗಲೂ ರಹಸ್ಯವನ್ನು ಇಟ್ಟುಕೊಳ್ಳುತ್ತಾರೆ

ವೃಶ್ಚಿಕ ರಾಶಿಯವರು ಶಕ್ತಿಶಾಲಿಯಾಗಿ ಹಾಗೂ ಎತ್ತರವಾಗಿ ಇರುತ್ತಾರೆ ದಪ್ಪ ಬುಜ ಹಾಗೂ ತೀಕ್ಷ್ಣ ಮೂಖದ ಲಕ್ಷಣ ಇರುತ್ತದೆ ವರ್ಚಸ್ಸಿನ ಕೂಡಿದ ಗಟ್ಟಿ ಧ್ವನಿ ಇರುತ್ತದೆ ಮುಖ ಹಾಗೂ ಹಣೆ ಚೌಕ ಆಗಿ ಇರುತ್ತದೆ ಕೆನ್ನೆ ಚಪ್ಪಟೆಯಾಗಿ ಇರುತ್ತದೆ ವೃಶ್ಚಿಕ ರಾಶಿಯವರು ಜಾತಕದ ಪ್ರಕಾರ ತುಂಬಾ ಭಾವುಕರಾಗಿ ಇರುತ್ತಾರೆ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಜನರ ಹತ್ತಿರ ಬೇರೆಯಲು ಇಷ್ಟ ಪಡುತ್ತಾರೆ ಯಾರನ್ನಾದರೂ ನಂಬಿದರೆ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಾರೆ .ಸ್ನೇಹಿತರಿಗೆ ಸಹಾಯ ಬೇಕಾದಾಗ ಇಲ್ಲ ಎಂದು ಹೇಳುವ ಮನೋಭಾವ ಇವರದ್ದು ಅಲ್ಲ ಪ್ರಾಮಾಣಿಕವಾಗಿ ಇರುತ್ತಾರೆ ಮಹತ್ವಾಕಾಂಕ್ಷಿಗಳಾಗಿ ಇರುತ್ತಾರೆ ಈ ರಾಶಿಯವರ ನಿಜವಾದ ಮನಸ್ಸನ್ನು ತಿಳಿದುಕೊಳ್ಳುವುದು ದೊಡ್ಡ ಕಷ್ಟ ಹಾಗೆಯೇ ತಮ್ಮ ಸಮಸ್ಯೆಯನ್ನು ಯಾರ ಬಳಿ ಸಹ ಇರುವುದು ಇಲ್ಲ.

ಯಾವಾಗಲೂ ಗಂಭೀರವಾದ ನೋಟವನ್ನು ಹೊಂದಿರುತ್ತಾರೆ ಹಾಗೆಯೇ ಮಾತಿನ ಮಲ್ಲಾರಾಗಿ ಇರುತ್ತಾರೆ ತಪ್ಪಾದ ಸಂದರ್ಭದಲ್ಲಿ ಅದರ ವಿರುದ್ಧ ಮಾತನಾಡುತ್ತಾರೆ ಒಳ್ಳೆಯ ಪ್ರೇಮಿಯಾಗಿ ಇರುತ್ತಾರೆ ಎಲ್ಲ ಚಿಂತೆಗಳನ್ನು ಮರೆತು ಆರಾಮವಾಗಿ ಇರುತ್ತಾರೆ ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತಾರೆ ಆರೋಗ್ಯ ಸಮಸ್ಯೆ ಕಂಡು ಬಂದರೂ ಸಹ ಶೀಘ್ರವಾಗಿ ಚೇತರಿಕೆಯನ್ನು ಹೊಂದುತ್ತಾರೆ ರಿಸ್ಕ್ ತೆಗೆದುಕೊಳ್ಳುವ ಮೂಲಕ ಅಪಘಾತ ಆಗುವ ಸಾಧ್ಯತೆ ಸಹ ಇರುತ್ತದೆ

ಗಂಟಲು ಕರುಳು ಶ್ವಾಸ ಕೋಶ ಸಮಸ್ಯೆಗೆ ಗುರಿ ಆಗುವ ಸಾಧ್ಯತೆ ಇರುತ್ತದೆ ಭಾವನೆಗಳನ್ನು ತೋರಿಸಿಕೊಳ್ಳದೆ ಇರುವುದರಿಂದ ಮಾನಸಿಕ ತೊಂದರೆಗಳಿಗೆ ಗುರಿ ಆಗುತ್ತಾರೆ ತುಂಬಾ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ ವೈದ್ಯಕೀಯ ಸಂಶೋಧನೆ ಹಾಗೂ ಸೈನಿಕರಾಗಿ ಎಂಜಿನಿಯರ್ ಪರಿಸರ ವಿಜ್ಞಾನಿಗಳು ಮಾರುಕಟ್ಟೆ ವಿಶ್ಲೇಷಕರು ಆಗುತ್ತಾರೆ ವೃಶ್ಚಿಕ ರಾಶಿಯವರ ಕೆಟ್ಟ ಗುಣಗಳು ಎಂದರೆ ವ್ಯಂಗ್ಯ ಭಾವನೆ ಹಾಗೂ ಪ್ರತೀಕಾರದ ಮನೋಭಾವನೆ ಹಾಗೆಯೇ ಸಹಿಸಲು ಆಗದೆ ಇರುವ ನಿರ್ದಯ ಇರುತ್ತದೆ.

ಶಕ್ತಿ ಸ್ಥಾನಮಾನ ಗೌರವಕ್ಕೆ ಹೆಚ್ಚು ಆಸಕ್ತಿ ಇರುತ್ತದೆ ಕೆಲವೊಮ್ಮೆ ಮುಂಗೋಪಿಗಳಾಗಿ ಇರುತ್ತಾರೆ ಸದಾ ಹೊಸದನ್ನು ಕಲಿಯಲು ಮುಂದೆ ಇರುತ್ತಾರೆ ಇವರು ತುಂಬಾ ಬುದ್ಧಿವಂತರಾಗಿದ್ದು ಜನರಿಗೆ ಪ್ರೇರಣೆಯನ್ನು ನೀಡುತ್ತಾರೆ ಕೆಲವೊಮ್ಮೆ ಇತರರ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡುತ್ತಾರೆ ಸಾಮಾನ್ಯವಾಗಿ ಆತ್ಮವಿಶ್ವಾಸದಿಂದ ಕೂಡಿ ಇರುತ್ತಾರೆ ತಮ್ಮ ದಾರಿಗೆ ಅಡ್ಡ ಬಂದವರನ್ನು ಕೋಪದಿಂದ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಾರೆ ವೃಶ್ಚಿಕ ರಾಶಿಯವರು ಧೈರ್ಯ ಸ್ಫೂರ್ತಿ ಸಾಧನೆಗೆ ಹವಳವನ್ನು ಧರಿಸುವುದು ಸೂಕ್ತವಾಗಿ ಇರುತ್ತದೆ .

ಕೆಂಪು ಬಣ್ಣದ ಹವಳದ ಜೊತೆಗೆ ಕೆಂಪು ಬಣ್ಣದ ಬಟ್ಟೆ ಧರಿಸುವುದು ಸಹ ಒಳ್ಳೆಯದು ಹಾಗೆಯೇ ಖ್ಯಾತಿ ಮಾನ ಸಮ್ಮಾನ ಜನರ ನಡುವೆ ಪ್ರಸಿದ್ದಿ ಗೆ ಬರಲು ಉಷ್ಯರಾಗ ಹಾಗೂ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು ವೃಶ್ಚಿಕ ರಾಶಿಯವರು ಲಕ್ಷ್ಮಿ ದೇವಿ ಹಾಗೂ ಸುಬ್ರಮಣ್ಯನನ್ನು ಪೂಜಿಸುವುದು ಸೂಕ್ತವಾಗಿ ಇರುತ್ತದೆ ಈ ರಾಶಿಯ ಅದಿ ದೇವತೆ ಮಂಗಳನನ್ನು ಪೂಜೆ ಮಾಡಬೇಕು ಮಂಗಳ ಗ್ರಹದ ತಾಪತ್ರೆಯಿಂದ ಮುಕ್ತಿ ಪಡೆಯಲು ಬೇವಿನ ಮರ ಅಥವಾ ತಗ್ಗಲಿ ಮರವನ್ನು ಪೂಜೆ ಮಾಡಬೇಕು ಇದರಿಂದ ರಕ್ತ ಸಂಬಂಧಿ ತೊಂದರೆ ಹಾಗೂ ಕುಜ ದೋಷ ಸಹ ನಿವಾರಣೆ ಆಗುತ್ತದೆ ಹೀಗೆ ವೃಶ್ಚಿಕ ರಾಶಿಯವರು ಗುಣ ಸ್ವಭಾವ ಇತರ ರಾಶಿಗಳಿಗಿಂತ ಭಿನ್ನವಾಗಿ ಹಾಗೂ ವಿಶಿಷ್ಟ ವಾಗಿ ಇರುತ್ತದೆ.ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

Leave A Reply

Your email address will not be published.

error: Content is protected !!
Footer code: