ರಾತ್ರಿಯಿಡಿ ಹಾಸಿಗೆಯ ಮೇಲೆ ಸುಸ್ತಾಗದೆ ಎಂಜಾಯ್ ಮಾಡಲು ಹಾಲಿನ ಜೊತೆ ಇದಿರಲಿ

0

ಮದುವೆಯಾದ ದಂಪತಿಗೆ ಆರೋಗ್ಯವಂತ ಮಗುವನ್ನು ಪಡೆಯಬೇಕು ಎಂಬ ಆಸೆ ಇರುತ್ತದೆ. ಈಗಿನ ಜೀವನಶೈಲಿ, ಆಹಾರ ಪದ್ಧತಿಯಿಂದ ಅನೇಕ ಪುರುಷರು ಲೈಂಗಿಕ ಸಮಸ್ಯೆಯನ್ನು ಎದುರಿಸುತ್ತಾರೆ. ಪುರುಷರ ಸಮಸ್ಯೆಗೆ ಈ ಲೇಖನದಲ್ಲಿ ಉತ್ತರವನ್ನು ನೋಡೋಣ.

ಕೆಲವು ವಿಷಯ ಮುಜುಗರ ಉಂಟುಮಾಡುತ್ತದೆ ಆದರೆ ಅದು ಕೂಡ ಮುಖ್ಯವಾದ ವಿಚಾರವಾಗಿದ್ದು ಹೆಣ್ಣಿರಲಿ ಗಂಡಿರಲಿ ಲೈಂ ಗಿಕ ಜೀವನ ಇಬ್ಬರಿಗೂ ಸಂಬಂಧಿಸಿದೆ. ಅನೇಕ ಪುರುಷರು ಲೈಂಗಿಕ ಸಮಸ್ಯೆಯನ್ನು ಎದುರಿಸುತ್ತಾರೆ. ಕೆಲವು ಪುರುಷರು ಬಿಸಿನೀರಿನಿಂದ ಸ್ನಾನ ಮಾಡುತ್ತಾರೆ ಅವರಲ್ಲಿ ವೀ ರ್ಯಾಣು ಸಂಖ್ಯೆ ಕಡಿಮೆಯಾಗಿ ಮಕ್ಕಳಾಗುವುದಿಲ್ಲ. ಬಹಳ ಒತ್ತಡದ ಜೀವನ, ಬದಲಾದ ಜೀವನ ಶೈಲಿಯಿಂದಾಗಿ ಪುರುಷರಲ್ಲಿ ಲೈಂ ಗಿಕ ಸಮಸ್ಯೆ ಕಾಣಿಸುತ್ತದೆ. ಶುಗರ್, ಬಿಪಿ ಸಮಸ್ಯೆ ಇರುವವರಿಗೆ ಹಾಗೂ ಡೈವರ್ಸ್ ಗಳಲ್ಲಿ ಲೈಂ ಗಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಲೈಂಗಿಕ ಸಮಸ್ಯೆಯಿಂದ ಪುರುಷರಲ್ಲಿ ಸಿಟ್ಟು ಬಂದು ಮಾನಸಿಕವಾಗಿ ಹಿಂಸೆ ಪಡುತ್ತಾರೆ. ಮದುವೆಯಾದ ಹೊಸತರಲ್ಲಿ ಹಸಿ ಮೈ ಹೊರಗಡೆ ಹೋಗಬಾರದು ಎಂದು ಹೇಳುತ್ತಾರೆ ಏಕೆಂದರೆ ಈ ಸಮಯದಲ್ಲಿ ಮೈ ಬಿಸಿಯಾಗುತ್ತದೆ, ಸಿಟ್ಟು ಬರುತ್ತದೆ. ಪುರುಷರ ಜನನಾಂಗದಲ್ಲಿ ರಕ್ತ ಸಂಚಾರ ಕಡಿಮೆಯಾದರೆ ನರಗಳಿಗೆ ಶಕ್ತಿ ಇಲ್ಲದೆ ಲೈಂ ಗಿಕ ಸಮಸ್ಯೆ ಕಂಡುಬರುತ್ತದೆ. ಅಶ್ವಗಂಧ ಇನ್ನಿತರ ಗಿಡಮೂಲಿಕೆಗಳನ್ನು ಪೌಡರ್ ಮಾಡಿ ಪ್ರತಿದಿನ ಒಂದು ಲೋಟ ಹಾಲಿಗೆ ಸೇರಿಸಿ ಕುಡಿಯಬೇಕು. ಕೆಲವರು ಮಾರ್ಕೆಟ್ ನಲ್ಲಿ ಸಿಗುವ ಮಾತ್ರೆಗಳನ್ನು ಸೇವಿಸುತ್ತಾರೆ ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಪ್ರಾಣಕ್ಕೆ ಅಪಾಯ ತರುತ್ತದೆ. ಔಡಲ ಎಣ್ಣೆಗೆ ಸ್ವಲ್ಪ ಪಂಚ ಕರ್ಪೂರ, ನೀಲಗಿರಿ ಎಣ್ಣೆಯನ್ನು ಸೇರಿಸಿ ಮಸಾಜ್ ಮಾಡುವುದರಿಂದ ಪುರುಷರ ಲೈಂಗಿಕ ಸಮಸ್ಯೆ ನಿವಾರಣೆಯಾಗುತ್ತದೆ.

ಒಂದು ಲೋಟ ಹಾಲಿಗೆ ಒಂದು ಚಮಚ ಅಶ್ವಗಂಧ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಲೈಂಗಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಉತ್ತತ್ತಿಯನ್ನು ಹಾಲಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಲೈಂಗಿಕ ಶಕ್ತಿ ದೊರೆಯುತ್ತದೆ ಇದರೊಂದಿಗೆ ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಪುರುಷರ ಸಮಸ್ಯೆ ನಿವಾರಣೆಯಾಗುತ್ತದೆ. ಪುರುಷರು ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಪುರುಷರ ಲೈಂಗಿಕ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮಾಹಿತಿ ಯಾರ ಬಳಿಯೂ ಹೇಳಿಕೊಳ್ಳಲಾಗದ ಸಮಸ್ಯೆಗೆ ಪರಿಹಾರ ತಿಳಿಸುತ್ತದೆ ಆದ್ದರಿಂದ ಎಲ್ಲರಿಗೂ ತಿಳಿಸಿ.

Leave A Reply

Your email address will not be published.

error: Content is protected !!