WhatsApp Group Join Now
Telegram Group Join Now

ಪ್ರತಿ ತಿಂಗಳು ಕಳೆದಂತೆ ರಾಶಿ ಫಲಾಫಲಗಳನ್ನು ತಿಳಿಯಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ಶುಭದಾಯಕವಾಗಿ ಮಾಡುವ ಕೆಲಸದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಮತ್ತು ಶುಕ್ರನ ನಿರ್ಗಮನದಿಂದಾಗಿ ಸರಕಾರಿ ಕೆಲಸದಲ್ಲಿ ಲಾಭದಾಯಕವಾಗಿ ಇರುತ್ತದೆ. ಹಣಕಾಸಿನ ವ್ಯವಹಾರ ಮಾಡುವಲ್ಲಿ ಹೆಚ್ಚಿನ ಗಮನ ಹರಿಸಿ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು

ವಿಧ್ಯಾರ್ಥಿಗಳಿಗೆ ನವೆಂಬರ್ ತಿಂಗಳು ಅನುಕೂಲಕರವಾಗಿ ಇರುತ್ತದೆ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಗಮನಹರಿಸಬೇಕು ಯಾವುದೇ ಕೆಲಸ ಮಾಡಿದರು ಯೋಚನೆ ಮಾಡಿ ಕೆಲಸ ಮಾಡಬೇಕು ಹಣಕಾಸಿನ ವಿಚಾರದಲ್ಲಿ ಬಹಳ ಜಾಗೃತವಾಗಿ ಇರಬೇಕುವ್ಯಾಪಾರದಲ್ಲಿ ಲಾಭಗಳು ಕಂಡುಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮಕರ ರಾಶಿಯು ಉತ್ತರಾಷಾಢದ ಮೂರು ಎರಡನೇ ಹಾಗೂ ನಾಲ್ಕನೇ ಚರಣ ಹಾಗೂ ಶ್ರವಣ ನಕ್ಷತ್ರದ ನಾಲ್ಕೂ ಚರಣಗಳು ಧನಿಷ್ಟ ನಕ್ಷತ್ರದ ಮೊದಲೆರಡು ಚರಣವನ್ನು ಹೊಂದಿರುತ್ತದೆ ನೀಲಿ ಮತ್ತು ಕಪ್ಪು ಬಣ್ಣ ಮಕರ ರಾಶಿಯ ಅದೃಷ್ಟ ಬಣ್ಣಗಳಾಗಿ ಇರುತ್ತದೆ ಹಾಗೆಯೇ ಶನಿ ದೇವರು ಅದೃಷ್ಟ ದೇವರಾಗಿರುತ್ತಾರೆ ಮಿತ್ರ ರಾಶಿ ಕುಂಭ ರಾಶಿ ಹಾಗೂ ಶತ್ರು ರಾಶಿ ಸಿಂಹ ರಾಶಿ ಆಗಿರುತ್ತದೆ ನವೆಂಬರ್ ತಿಂಗಳಲ್ಲಿ ನಾಲ್ಕನೇ ತಾರೀಖು ಐದು ಹನ್ನೆರಡು ಹದಿನೆಂಟು ಇಪ್ಪತ್ತು ಮುವತ್ತನೆ ತಾರೀಖು ಮಕರ ರಾಶಿಯವರಿಗೆ ಲಾಭದಾಯಕವಾಗಿ ಇರುತ್ತದೆ.

ನವೆಂಬರ್ ತಿಂಗಳಲ್ಲಿ ಕೆಲಸದ ಓತ್ತಡ ಇರುತ್ತದೆ ಹಾಗಾಗಿ ಅದೃಷ್ಟ ನಂಬಿಕೊಂಡು ಕೆಲಸ ಮಾಡಬಾರದು ಪ್ರಯತ್ನದ ಮೂಲಕ ಕೆಲಸವನ್ನು ಮಾಡಬೇಕು ಇದರಿಂದ ಲಾಭ ಸಿಗುತ್ತದೆ ಯಾವುದೇ ಕೆಲಸ ಮಾಡಿದರು ಯೋಚನೆ ಮಾಡಿ ಕೆಲಸ ಮಾಡಬೇಕು ಹಣಕಾಸಿನ ವಿಚಾರದಲ್ಲಿ ಬಹಳ ಜಾಗೃತವಾಗಿ ಇರಬೇಕು ವಿದ್ಯಾರ್ಥಿಗಳಿಗೆ ಶುಭ ಆಗುತ್ತದೆ

ಸಹನೆ ಇಟ್ಟುಕೊಳ್ಳಬೇಕು ಹಾಗೆಯೇ ವಾಹನ ಚಾಲನೆ ಮಾಡುವಂತವರಿಗೆ ಶಿಕ್ಷಕರಿಗೆ ಗೌರವ ಸಿಗುತ್ತದೆ ಸರ್ಕಾರಿ ಅಧಿಕಾರಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ ಹಣದ ವ್ಯವಹಾರದಲ್ಲಿ ಕಾನೂನಿನ ತೊಂದರೆಗಳು ಕಂಡುಬರುತ್ತದೆ ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕರಾಗಿ ಇರಬೇಕು ವ್ಯಾಪಾರದಲ್ಲಿ ಲಾಭಗಳು ಕಂಡುಬರುತ್ತದೆ ರಾಜಕಾರಣಿಗಳಿಗೆ ಜನಗಳಿಂದ ಸಮಸ್ಯೆಗಳು ಕಂಡುಬರುತ್ತದೆ ಚಿತ್ರೋದ್ಯಮ ದಲ್ಲಿ ಕೆಲಸ ಮಾಡುವವರಿಗೆ ಹಣಕಾಸಿನ ಹಿನ್ನಡೆ ಕಂಡುಬರುತ್ತದೆ ಚರ್ಮ ರೋಗದ ಸಮಸ್ಯೆಗಳು ಕಂಡು ಬರುತ್ತದೆ .

ಆರೋಗ್ಯದ ಕಡೆಗೆ ಗಮನ ಹರಿಸಬೇಕು ಚಿಂತೆ ಹೆಚ್ಚಾಗಿ ಕಂಡು ಬರುತ್ತದೆ ಮಕ್ಕಳ ಬಗ್ಗೆ ಚಿಂತೆಗಳು ಕಂಡುಬರುತ್ತದೆ ಸಾಲಭಾಧೆಯನ್ನು ಮಾಡಿಕೊಳ್ಳಬಾರದು ಸಿಕ್ಕ ಹಣದಲ್ಲಿ ನೆಮ್ಮದಿಯಿಂದ ಇರಬೇಕು ಹೆಚ್ಚಿನ ಆಸೆಯನ್ನು ಮಾಡಿಕೊಳ್ಳಬಾರದು ಪ್ರೇಮಿಗಳಿಗೆ ಕೆಲವೊಂದು ಗೊಂದಲಗಳು ಕಂಡುಬರುತ್ತದೆ ನವೆಂಬರ್ ಹದಿನಾರರಿಂದ ಮುವತ್ತನೆ ತಾರೀಖಿನ ವರೆಗೆ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಕಂಡುಬರುತ್ತದೆ ಬಂಧು ಬಾಂಧವರಲ್ಲಿ ಭಿನ್ನಾಭಿಪ್ರಾಯ ಕಂಡುಬರುತ್ತದೆ ಹಾಗೆಯೇ ದಾಂಪತ್ಯ ಜೀವನದಲ್ಲಿ ಸಹ ಭಿನ್ನಾಭಿಪ್ರಾಯ ಕಂಡುಬರುತ್ತದೆ ಹಾಗೆಯೇ ಶತ್ರುಗಳೊಂದಿಗೆ ಮಾತನ್ನು ಆಡಲು ಹೋಗಬಾರದು ಇವೆಲ್ಲವನ್ನೂ ಗಮನಿಸಿ ಎಚ್ಚರಿಕೆಯಿಂದ ಇದ್ದರೆ ನವೆಂಬರ್ ತಿಂಗಳಲ್ಲಿ ಯಶಸ್ಸನ್ನು ಸಾಧಿಸಬಹುದು ಹೀಗೆ ಮಕರ ರಾಶಿಯವರಿಗೆ ನವೆಂಬರ್ ತಿಂಗಳು ಲಾಭದಾಯಕವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: