WhatsApp Group Join Now
Telegram Group Join Now

ದೀಪಾವಳಿ ನಡುವೆಯಷ್ಟೆ ಸೂರ್ಯಗ್ರಹಣ ಸಂಭವಿಸಿದೆ. ಇನ್ನೆರಡು ವಾರದಲ್ಲಿ ಚಂದ್ರಗ್ರಹಣ ಎದುರಾಗುತ್ತಿದೆ. ನವೆಂಬರ್ 8 ರಂದು ಚಂದ್ರಗ್ರಹಣ ನಡೆಯಲಿದೆ. ಅಂದು ಕಾರ್ತಿಕ ಹುಣ್ಣಿಮೆ ಮಂಗಳವಾರ ಆಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ 7 ರಾಶಿಯವರಿಗೆವಿಶೇಷ ಪ್ರಯೋಜನ ನೀಡುತ್ತದೆ. ಆ ಅದೃಷ್ಟ ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ನವೆಂಬರ್ 8 ಕಾರ್ತಿಕ ಹುಣ್ಣಿಮೆ ಮತ್ತು ಚಂದ್ರಗ್ರಹಣ ಇರುವುದರಿಂದ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಇದ್ದು, 2085ರ ವರೆಗೂ ರಾಜಯೋಗ ಇರಲಿದೆ. ಮಂಗಳವಾರದ ಚಂದ್ರಗ್ರಹಣದ ನಂತರ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅದೃಷ್ಟ ಒಲಿದು ಬರುತ್ತದೆ.

ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ. ಗ್ರಹಗಳ ಚಲನವಲನದಿಂದ ಸುಮಾರು ಬದಲಾವಣೆಗಳು ಇರುತ್ತದೆ. ರಾಶಿಚಕ್ರದಲ್ಲಿ ಇಂದಿನ ಮಧ್ಯರಾತ್ರಿಯಿಂದ ಬದಲಾವಣೆಯಾಗಲಿದ್ದು ಈ ರಾಶಿಯವರಿಗೆ ಉತ್ತಮ ದಿನಗಳು ಶುರುವಾಗಿದೆ. ಇನ್ನು ಉತ್ತಮ ದಿನಗಳನ್ನು ಎದುರು ನೋಡುತ್ತಿರುವ ಈ ರಾಶಿಗಳು ರಾಜಯೋಗ ಮತ್ತು ಗುರು ಬಲವನ್ನು ಹೊಂದುತ್ತಾರೆ.

ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲಿದ್ದಾರೆ. ಸಂತಸದ ದಿನಗಳು ಇವರ ಜೀವನದಲ್ಲಿ ಆರಂಭವಾಗಲಿದೆ. ಆಂಜನೇಯ ಸ್ವಾಮಿಯ ಕೃಪ ಕಟಾಕ್ಷ ಮತ್ತು ಗುರುಬಲವನ್ನು ಹೊಂದುತ್ತಿರುವ ಈ ರಾಶಿಗಳು ಅಂದುಕೊಂಡ ಕೆಲಸಗಳನ್ನು ನಿರ್ವಿಘ್ನವಾಗಿ ಮಾಡುತ್ತಾರೆ.

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ದೊರೆಯಲಿದೆ. ವ್ಯಾಪಾರದಲ್ಲಿ ಹಿನ್ನಡೆ ಸಾಧಿಸಿರುವ ವ್ಯಕ್ತಿಗಳಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಬಹಳಷ್ಟು ವ್ಯಾಪಾರದಲ್ಲಿ ಅಭಿವೃದ್ಧಿ ಆಗಲಿದೆ. ಬಂಧುಗಳು ಸಹಾಯ ಹರಿಸಿ ಬಂದರೆ ನಿಮಗೆ ಕೈಲಾದಷ್ಟು ಸಹಾಯ ಮಾಡುವುದು ಒಳ್ಳೆಯದು.

ಇನ್ನು ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆದು ರಾಜಯೋಗ ಮತ್ತು ಗುರುಬಲ ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ,vತುಲಾ ರಾಶಿ, ಮಿಥುನ ರಾಶಿ, ಧನಸ್ಸು ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ಈ ರಾಶಿಯವರು ಸೋಮವಾರ ದಿನ ತಪ್ಪದೇ ಆಂಜನೇಯ ಸ್ವಾಮಿಯ ಆರಾಧನೆಯನ್ನು ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: