ಎಳನೀರು ಕುಡಿಯುವ ಮುನ್ನ ಈ ಮಾಹಿತಿ ನೋಡಿ ಯಾಕೆಂದರೆ

0

ನಮಗೆಲ್ಲ ಗೊತ್ತಿರುವ ಹಾಗೆ ಮನುಷ್ಯನ ದೇಹದಲ್ಲಿ ಕಂಡುಬರುವ ಬಹುಮುಖ್ಯ ಅಂಗಾಂಗ ಗಳಲ್ಲಿ ಮೂತ್ರಪಿಂಡಗಳು ಅಥವಾ ಕಿಡ್ನಿಗಳು ಕೂಡ ಒಂದು ಸಾಮಾನ್ಯವಾಗಿ ದೇಹದ ಒಳಗೆ ಕಾರ್ಯನಿರ್ವಹಿಸುವ ಎಲ್ಲ ಅಂಗಾಂಗಕ್ಕೂ ಒಂದೊಂದು ಬಗ್ಗೆ ಕಾರ್ಯನಿರ್ವಹಣೆಯ ಜವಾಬ್ದಾರಿ ಇರುತ್ತದೆ ಅಂದರೆ ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಮೂತ್ರಪಿಂಡಗಳಿಗೆ ಅಥವಾ ಕಿಡ್ನಿ ಗಳಿಗೆ ನಮ್ಮ ದೇಹದಲ್ಲಿ ಕಂಡುಬರುವ ಕಾರ್ಯ ಅಂಶಗಳನ್ನು ಮೂತ್ರ ವಿಸರ್ಜನೆ ಮೂಲಕ ಹೊರ ಹಾಕುವ ಕೆಲಸ ಇರುತ್ತದೆ ಹೀಗಾಗಿ ಇಂಥ ಪ್ರಮುಖ ಕಾರ್ಯ ನಿರ್ವಹಿಸುವ ಮೂತ್ರಪಿಂಡಗಳ ಅತ್ಯುತ್ತಮವಾದ ಕಾರ್ಯನಿರ್ವಹಣೆಗೆ ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ಬಹಳ ಮುಖ್ಯವಾಗುತ್ತವೆ.

ಹಾಗಾದರೆ ಬನ್ನಿ ಮೂತ್ರಪಿಂಡಗಳು ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಆಹಾರಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಅದಕ್ಕಿಂತ ಮುಂಚೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಕೊನೆವರೆಗೂ ಓದಿ ಹೌದು ನೋಡಲು ದಷ್ಟಪುಷ್ಟ ಹಾಗೂ ಗಜಗಾತ್ರದಲ್ಲಿರುವ ತರಕಾರಿಗಳನ್ನು ಹೆಚ್ಚಿನವರು ಇಷ್ಟಪಡುತ್ತಾರೆ ಸಾಮಾನ್ಯವಾಗಿ ಹೂಕೋಸು ಅಂದರೆ ಅಷ್ಟಾಗಿ ನೆನಪಿಸಿಕೊಳ್ಳುವ ಜನರು ಗೋಬಿಮಂಚೂರಿ ಅಂದ ತಕ್ಷಣ ನೆನಪಿಸಿಕೊಳ್ಳುತ್ತಾರೆ ಈ ಹೂಕೋಸಿನಲ್ಲಿ ವಿಟಮಿನ್ ಸಿ ಈ ಅಂಶದ ಜೊತೆಗೆ ನಾರಿನ ಅಂಶ ಹಾಗೂ ಪೊಟ್ಯಾಶಿಯಂ ವಿತ್ಯಾದಿಗಳು ಬಹಳ ಹೇರಳವಾಗಿ ಸಿಗುತ್ತದೆ.

ಕಿಡ್ನಿ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅದರಲ್ಲೂ ಪ್ರಮುಖವಾಗಿ ತರಕಾರಿಗಳಲ್ಲಿ ಕಂಡು ಬರುವ ಮತ್ತು ಗ್ಲುಕೋಸ್ ಅಂಶಗಳು ದೇಹದಲ್ಲಿರುವ ವಿಶ್ವಕಾರಿ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರಹಾಕಿ ನಮ್ಮ ದೇಹವನ್ನು ಆಂತರಿಕವಾಗಿ ಸ್ವಚ್ಛ ಮಾಡುವ ಕೆಲಸ ಮಾಡುತ್ತದೆ ಇದರಿಂದ ಕಿಡ್ನಿ ಕೂಡ ಆರೋಗ್ಯವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ

ಇನ್ನು ಮಾರುಕಟ್ಟೆಯಲ್ಲಿ ಹಸಿರು ತರಕಾರಿಗಳು ಒಂದು ಕಡೆಯಾದರೆ ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ ಇನ್ನು ಇವುಗಳ ಮಧ್ಯಕ್ಕೆ ಸರಿ ಬಣ್ಣದಲ್ಲಿ ಎಲ್ಲವನ್ನು ತನ್ನ ಹತ್ತಿರ ಆಕರ್ಷಿಸುವ ಜೊತೆಗೆ ತುಂಬಾನೆ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಎಲ್ಲಾ ಫೇವರೆಟ್ ತರಕಾರಿ ಎಂದರೆ ಅದು ಕ್ಯಾರೆಟ್ ಇತರ ಕಾರ್ಯಗಳಲ್ಲಿ ಬಿಟ್ಟ ಕ್ಯಾರೋಟಿನ ಅಂಶ ಹೆಚ್ಚಾಗಿರುವ ಕಾರಣ ಈ ಕಿಡ್ನಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ರಕ್ತದಲ್ಲಿ ಕಂಡು ಬರುವ ಅತಿಯಾದ ಸೋಡಿಯಂ ಅಂಶವನ್ನು ನಿಯಂತ್ರಿಸಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವನು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಾರ್ಯವನ್ನು ಮಾಡುತ್ತದೆ ಅಲ್ಲದೆ ಕಿಡ್ನಿಗಳ ಮೇಲೆ ಉಂಟಾಗುವ ಒತ್ತಡವನ್ನು ಇದು ತಪ್ಪಿಸುತ್ತದೆ ಹಾಗಾಗಿ ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇನ್ನು ಆದಷ್ಟು ವಿಟಮಿನ್ ಡಿ ಒಳಗೊಂಡಿರುವ ಆಹಾರ ಅಂಶವನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು

ಯಾಕೆಂದರೆ ದೇಹದಲ್ಲಿ ಕಿಡ್ನಿ ಆರೋಗ್ಯ ಕಾಳಜಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ ವಿಶೇಷವಾಗಿ ಕಿಡ್ನಿಯಲ್ಲಿ ಕಂಡುಬರುವ ವಿಶ್ವ ಕಾರ್ಯ ಅಂಶವನ್ನು ತೆಗೆದುಹಾಕುವ ಜೊತೆಗೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶ ಹೆಚ್ಚು ಕೆಲಸ ಮಾಡುತ್ತದೆ ಹೀಗಾಗಿ ಆಹಾರ ಕ್ರಮದಲ್ಲಿ ಮಿತವಾಗಿ ವಿಟಮಿನ್ ಡಿ ಅಂಶಗಳು ಒಳಗೊಂಡಿರುವ ಆಹಾರಗಳನ್ನು ಸೇವನೆ ಮಾಡಬೇಕು.

ಇನ್ನೊಂದು ಕಡೆ ಎಳ ನೀರನ್ನು ನಾವ್ ಪ್ರತಿ ದಿನ ಯಥೇಚ್ಛವಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಎಷ್ಟೊಂದು ಬದಲಾವಣೆಗಳು ಆಗುತ್ತಾ ಹೋಗುತ್ತೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ಕಿಡ್ನಿ ಸ್ಟೋನ್ ಆಗಿದ್ದರೆ ಎಳನೀರನ್ನು ಕುಡಿದರೆ ನಿಮ್ಮ ಕಿಡ್ನಿಯಲ್ಲಿ ಇರುವಂತಹ ಕಲ್ಲು ಬೇಗನೆ ಕರಗುತ್ತದೆ ಎಳನೀರನ್ನು ಕುಡಿಯುವುದರಿಂದ ನಮ್ಮ ಮೂತ್ರಪಿಂಡ ಹಾಗೂ ಕರುಳುಗಳು ಆರೋಗ್ಯವಾಗಿ ಇರುತ್ತದೆ. ಎಳನೀರನ್ನು ಕುಡಿಯುವುದರಿಂದ ಮೂತ್ರ , ವಿಸರ್ಜನೆಯುಸಮಸ್ಯೆ ಯಾವುದೇ ರೀತಿ ಬರುವುದಿಲ್ಲ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!