WhatsApp Group Join Now
Telegram Group Join Now

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಮಧ್ಯಾಹ್ನದ ನಂತರ ಹೊಸ ಕಾರ್ಯವನ್ನು ಆರಂಭಿಸಬೇಡಿ ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ ಕೋಪ ಮತ್ತು ದ್ವೇಷವನ್ನು ಕಡಿಮೆ ಮಾಡಿಕೊಳ್ಳಿ.

ವೃಷಭ ರಾಶಿ ಮಧ್ಯಾಹ್ನದ ನಂತರ ಬರಪೂರ ಮನೋರಂಜನೆ ಸಿಗಲಿದೆ ಪ್ರೀತಿ ಪಾತ್ರರನ್ನು ಭೇಟಿಯಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರ ಕೊಡಿಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು

ಮಿಥುನ ರಾಶಿ ದೇಹ ಮತ್ತು ಮನಸ್ಸಿಗೆ ಅಸ್ವಸ್ಥ ಅನುಭವವಾಗಲಿದೆ ಹೊಸ ಕಾರ್ಯ ಆರಂಭಕ್ಕೆ ಯೋಜನೆ ರೂಪಿಸಲಿದ್ದೀರಿ ಆದರೆ ಕೆಲಸ ಆರಂಭಿಸಬೇಡಿ ಮಾನಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ. ಆದಷ್ಟು ನಿಮ್ಮ ಹಳೆಯ ವ್ಯಾಪಾರವನ್ನು ಮುಂದೆ ನಡೆಸಿಕೊಳ್ಳುತ್ತಾ ಹೋಗಿ ಆದಷ್ಟು ಹಿರಿಯರ ಸಲಹೆಗಳನ್ನು ಒಮ್ಮೆ ಪಡೆದುಕೊಳ್ಳಿ.

ಕಟಕ ರಾಶಿ ಭೂಮಿ ಮತ್ತು ವಾಹನದಲ್ಲಿ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮಧ್ಯಾಹ್ನದ ನಂತರ ಸುಖ ಶಾಂತಿ ಯೋಗ ಇದೆ ಸ್ನೇಹಿತರ ಸಹಕಾರ ಸಿಗುತ್ತದೆ . ನೀವು ಕೋರ್ಟು ಕಚೇರಿ ಸಮಸ್ಯೆಗಳಿಂದ ಕಾಡುತ್ತಿದ್ದರೆ ಅವು ಕೂಡ ಬೇಗನೆ ಮುಕ್ತವಾಗುತ್ತವೆ.

ಸಿಂಹ ರಾಶಿ ಹೊಸ ಕಾರ್ಯ ಆರಂಭಿಸಲು ಶುಭ ಸಮಯ ಹೂಡಿಕೆದಾರರಿಗೆ ಇಂದು ಶುಭದಿನ ಮಧ್ಯಾಹ್ನದ ನಂತರ ಸಹನೆಯಿಂದ ಇರಬೇಕು ಮಾನಸಿಕ ಅನುಭವವಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಸ್ವಲ್ಪ ಏರುಪೇರು ಉಂಟಾಗುತ್ತದೆ

ಕನ್ಯಾ ರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ ಮಧ್ಯಾಹ್ನದ ನಂತರ ಸಮಯ ಅನುಕೂಲವಾಗಲಿದೆ ಸಹೋದರರು ಸಂಬಂಧಿಕರೊಂದಿಗೆ ಮಹತ್ವದ ವಿಷಯವನ್ನು ಚರ್ಚಿಸಲಿದ್ದೀರಿ ಉಂಟಾಗಬಹುದು ಇದರಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ವಾದ ವಿವಾದಗಳಿಂದ ದೂರ ಇರಬೇಕು.

ತುಲಾ ರಾಶಿ ದೃಢ ನಿಶ್ಚಯ ಮತ್ತು ಆತ್ಮ ವಿಶ್ವಾಸದಿಂದ ಪ್ರತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ ವ್ಯಾಪಾರದಲ್ಲಿ ನಿಮ್ಮ ಭೌತಿಕ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ ಕನ್ಯಾ ರಾಶಿ ಇಂದು ನಿಮಗೆ ಅತ್ಯಂತ ಆನಂದದಾಯಕ ದಿನ ಆರ್ಥಿಕ ಲಾಭವಾಗಲಿದೆ ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸಮಾಚಾರ ಸಿಗಲಿದೆ

ಧನಸ್ಸು ರಾಶಿ, ಹೊಸ ಕಾರ್ಯವನ್ನು ಆರಂಭಿಸದೆ ಇರುವುದು ಒಳ್ಳೆಯದು ನಿಮ್ಮ ಮಾತು ಮತ್ತು ವ್ಯವಹಾರದಲ್ಲಿ ನಿಯಂತ್ರಣ ಇರಬೇಕು ಇಲ್ಲವಾದಲ್ಲಿ ತಪ್ಪು ಗ್ರಹಿಕೆಯಿಂದ ನಿಮಗೆ ನಷ್ಟವಾಗಬಹುದು. ಹಾಗೆ ಪ್ರೀತಿ ಪಾತ್ರರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು.

ವೃಶ್ಚಿಕ ರಾಶಿ ಮಧ್ಯಾಹ್ನದ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೀರಿ ಆರ್ಥಿಕ ವಿಷಯದಲ್ಲಿ ಯಾವುದೇ ಸಮಸ್ಯೆ ದೂರಾಗುವುದಿಲ್ಲ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ ಯೋಗ ಇದೆ ಮಿತ್ರರೊಂದಿಗೆ ಸುತ್ತಾಡಲಿದ್ದೀರಿ ವ್ಯಾಪಾರಿಗಳಿಗೆ ಲಾಭವಿದೆ ಅಸಮಂಜಸ ಕೆಲಸ ಮತ್ತು ವರ್ತನೆ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು.

ಮಕರ ರಾಶಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ ಮದ್ಯಾನದ ನಂತರ ಮಿತ್ರರನ್ನು ಭೇಟಿಯಾಗಲಿದ್ದೀರಿ, ಸುಂದರ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಆದಾಯ ವೃದ್ಧಿಸಲಿದೆ ವ್ಯಾಪಾರಿಗಳಿಗೆ ಲಾಭ ಕೂಡ ಸಿಗಲಿದೆ. ನಿಮ್ಮನ್ನು ಮೇಲಾಧಿಕಾರಿಗಳು ಹೆಚ್ಚಿನ ಪ್ರಶಂಸಗೆ ಒಳಪಡಿಸುತ್ತಾರೆ. ನಿಮಗೆ ಸ್ವಲ್ಪ ಅಡೆತಡೆ ಉಂಟಾದರೂ ಕೂಡ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ.

ಕುಂಭ ರಾಶಿ ಇಂದು ಹೊಸ ಕಾರ್ಯವನ್ನು ಪ್ರಾರಂಭಿಸಬಹುದು ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಪ್ರವಾಸನೆ ಮಾಡುವ ಸಾಧ್ಯತೆ ಇದೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ನಿಮಗೆ ಹೆಚ್ಚಾಗಿ ಬೆನ್ನು ನೋವು ಕಾಡುವಂತಹ ಪರಿಸ್ಥಿತಿ ಬರುತ್ತದೆ.

ಮೀನಾ ರಾಶಿ ಮಾತು ಮತ್ತು ವರ್ತನೆಗಳ ಬಗ್ಗೆ ಸಮಯ ವಹಿಸಬೇಕು ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿ ಒಳ್ಳೆಯ ಸಮಯವನ್ನು ಕಳೆಯಿರಿ ಹಾಗೆ ನಿಮ್ಮ ಪ್ರೀತಿ ವಿಷಯದ ಬಗ್ಗೆ ಹಿರಿಯರ ಜೊತೆ ಮಾತನಾಡಲು ನೀವು ಮುಂದಾಗುತ್ತೀರಾ ಹಾಗೆ ನೀವು ಮದುವೆ ಕೂಡ ಆಗುತ್ತೀರಾ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: