WhatsApp Group Join Now
Telegram Group Join Now

ಮೇಷ ರಾಶಿ ಪಕ್ಷಿಪ್ರೇಮಿಗಳು ಪಕ್ಷಿಯ ಶುಶೂಷೆಯನ್ನು ಮಾಡುವಿರಿ ಹಾಗೂ ಅದರ ಚೇತರಿಕೆಯಿಂದ ಸಂತೋಷ ಹೊಂದುವಿರಿ.ಜಗದ್ಗುರುರುವಿನ ದರ್ಶವ ಮಾಡುವ ಭಾಗ್ಯವಿದ್ದು.ಸಮಸ್ಯೆಗೆ ಪರಿಹಾರದೊರೆಯಲಿದೆ.ಅಂದುಕೊಂಡ ನಿಮ್ಮ ಕೆಲಸಗಳು ಕೈಗೊಳ್ಳಲಿದೆ ಭಿನ್ನಾಭಿಪ್ರಾಯ ಉಂಟಾಗಬಹುದು.

ವೃಷಭ ರಾಶಿ ಅಪಘಾತ ಆದವರನ್ನು ನೋಡಿಯೂ ಶುಷ್ಕ ಹೃದಯಿಗಳಾಗಿದ್ದರೆ, ನಿಂದನೆಗೊಳಪಡುವಿರಿ.ಜಗತ್ತೆ ಶೂನ್ಯ ಎಂದು ಕಾಣುತ್ತಿರುವವರಿಗೆ ಜೀವನವನ್ನು ಬೆಳಗಿಸುವ ವ್ಯಕ್ತಿಯ ಪರಿಚಯವಾಗುವುದು.ಇಂದು ಈಶ್ವರ ಧ್ಯಾನ ಹಾಗೂ ಪೂಜಾ ಪಾಠ ಮಾಡಿದ್ದಾರೆ ಒಳಿತು ಆಗುತ್ತದೆ.

ಮಿಥುನ ರಾಶಿ ಶೂರತ್ವ ಪ್ರದರ್ಶನ ಬರಿಯ ಕನ್ನಡಿಯ ಮುಂದಾಗದೆ ಅಧಿಕಾರಿಗಳ ಮುಂದೆ ತೋರಿಸಿದಲ್ಲಿ ಕೆಲಸಗಳು ಮುಂದುವರೆಯಬಹುದು. ಈಟಿಯಲ್ಲಿ ಇರಿಯುವಂತಹ ನಿಮ್ಮ ಮಾತುಗಳ ಮೇಲೆ ಹಿಡಿತವಿರಲಿ.ಕಚೇರಿಯಲ್ಲಿ ಹಿರಿಯ ರಾಜಕಾರಿಗಳೊಂದಿಗೆ ಚರ್ಚಿ ನಡೆಯಲಿದೆ ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ.

ಕರ್ಕಾಟಕ ರಾಶಿ ತೀಕ್ಷ್ಮವೇದನೆಗಳು ಹಾಗೂ ಬಹುಕಾಲಿಕ ಕಾಯಿಲೆಗಳಿಂದ ಬಳಲುವವರಿಗೆ ಆಶಾಕಿರಣ ಗೋಚರಿಸುತ್ತದೆ.ಸಾಧಕರು ಅನಿವಾರ್ಯ ಕಾರಣಗಳಿಂದ ಅಭಿನಂದನಾ ಕಾರ್ಯಕ್ರಮ ತಪ್ಪಿಸಿಕೊಳ್ಳುತ್ತೀರಿ.ಇವತ್ತು ನಿಮಗೆ ಮಿಶ್ರ ಫಲಗಳು ಇದೆ ವ್ಯಾಪಾರಿಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭಿಸಲಿದ್ದಾರೆ.

ಸಿಂಹ ರಾಶಿ ಅಗತ್ಯಕ್ಕಿಂತ ಹೆಚ್ಚು ಅಲಂಕಾರ ಮಾಡಿಕೊಂಡು ಬರುವ ನಿಮ್ಮನ್ನು ಆಡಿಕೊಳ್ಳಲೆಂದೇ ಜನರಿರುವರು, ಗಮನವಿರಲಿ. ಮಾತೃಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತನ ಮೊರೆ ಹೋಗಬೇಕಾಗುವುದು.ಭವಿಷ್ಯಕ್ಕಾಗಿ ನೀವು ಆರ್ಥಿಕ ಯೋಜನೆಗಳನ್ನು ರೂಪಿಸಬಹುದು ಹಾಗಾಗಿ ಅತ್ಯಂತ ಸಮಾಧಾನದಿಂದ ಇರಬೇಕು.

ಕನ್ಯಾ ರಾಶಿ ನಿಮ್ಮವರೇ ಆಗಿ ಶೃಗಾಲ ಬುದ್ಧಿ ತೋರಿಸುವವರನ್ನು ಕಂಡು ಮನಸ್ಸು ಕೊರಗುವುದು. ಗ್ರಹಿಸಿದ ಊರಿನ ಸಂತ್ರಸ್ತರ ನಿಧಿ ಉತ್ತಮವಾಗಿ ವಿನಿಯೋಗವಾಗುವುದು. ಇಂದು ನಿಮ್ಮ ವರ್ತನೆಯಿಂದ ಬೇರೆಯವರಿಗೆ ನೋವಾಗಬಹುದು ಯಾವುದೇ ವ್ಯಕ್ತಿಯಿಂದ ನಿಮಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು.

ತುಲಾ ರಾಶಿ ಎಲ್ಲರ ಆಸ್ತಿ ಹಂಚಿಕೆಯಾದ ಮೇಲೆ ಅದರ ಬಗ್ಗೆ ತಲೆಯ ಕೆಡಿಸಿಕೊಳ್ಳದ ನಿಮಗೂ ಶೇಷವಾಗಿ ಸ್ವಲ್ಪ ಭಾಗವು ಮಾನವೀಯತಾ ದೃಷ್ಟಿಯಲ್ಲಿ ಸಿಗಲಿದೆ.ಮನೆಗೆ ಬರುವ ಅತಿಥಿಗಳು ಸತ್ಕಾರದಿಂದ ಸಂತೃಪ್ತಿ ಹೊಂದುವರು.ಸ್ನೇಹಿತರು ಸಂಬಂಧಿಕರ ಭೇಟಿ ಮತ್ತು ಉಪಕಾರ ದೊರೆಯಲಿದೆ.

ವೃಶ್ಚಿಕ ರಾಶಿ ಸೂತ್ರಧಾರನೆ ಸ್ಥಾನದಲ್ಲಿ ನಿಂತು ನೀವಾಗಿಸುತ್ತಿರುವ ಕೆಲಸ ಉತ್ತಮವಾದದ್ದು.ಆದರೆ ಗುಪ್ತಕಾರ್ಯಗಳ ಅನುಭವ ಹೊಂದಿದವರು ಕಾಣದ ಕೈಯನ್ನು ಸ್ಮರಿಸಲಿದ್ದಾರೆ.ಇಂದು ನಿಮ್ಮ ಮನಸ್ಸು ಅತ್ಯಂತ ಸಂವೇದನಶೀಲವಾಗಿರುತ್ತದೆ ಹೆಚ್ಚು ಮೋಜು-ಮಸ್ತಿ ಹೊಸ ಬಟ್ಟೆ ಆಭರಣ ಹಾಗೂ ವಾಹನ ಖರೀದಿಗೆ ಯೋಗವಿದೆ.

ಧನು ರಾಶಿ ಸಸ್ಯಶಾಸ್ತ್ರಜ್ಞರಿಗೆ ದೇಹಕ್ಕೆ ಅಲರ್ಜಿಕಾರಕ ಸಸ್ಯಗಳೊಂದಿಗೆ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ಇಬ್ಬಂದಿಯ ಸ್ಥಿತಿಗೆ ಸಿಲುಕಿಸುತ್ತದೆ. ದಿನಸಿ ಅಂಗಡಿಯ ಮಾಲೀಕರಿಗೆ ಗ್ರಾಹಕರ ಬೇಡಿಕೆ ಪೂರೈಸುವುದೇ ಕಷ್ಟ. ಹೊಸ ವಾಹನ ಖರೀದಿ ಮಾಡುವ ಭಾಗ್ಯ ನಿಮಗೆ ಬರಲಿದೆ.

ಮಕರ ರಾಶಿ ಆಗಿಹೋದ ಘಟನೆ ನೆನೆದು ಶೋಕಿಸುವುದನ್ನು ಅದಷ್ಟು ಬೇಗ ಬಿಡುವುದು ಶುಭಕಾರಕ, ಕೆಲವು ಶೋಕಿ ಎನ್ನಿಸುವ ಅಭ್ಯಾಸಗಳು ಇತರಿಗೆ ಆಯ್ಕೆಯಾಗುವಂತಿದ್ದಲ್ಲಿ ಅಭ್ಯಾಸ ಕೈಬಿಡುವ ಕಾರ್ಯ ಮಾಡಿ.ಇಂದು ಅತ್ಯಂತ ಉದಾಸಿನ ರಾಗಿರುತ್ತೀರಾ ಕ್ರಿಯಾಶೀಲತೆ ಕೊರತೆ ಇರುತ್ತದೆ. ಇದರಿಂದ ಮನಸ್ಸು ಕೂಡ ಆತಂಕ ಕೊಳ್ಳುತ್ತದೆ.

ಕುಂಭ ರಾಶಿ ಅಮೂಲ್ಯ ವಸ್ತುಗಳು ಹಾಗೂ ಆಭರಣಗಳ ಮೇಲೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ದುಃಖದ ವಿಚಾರಗಳನ್ನು ಕೇಳಿದಲ್ಲಿ ಸಂಗಾತಿಯು ಮುಖದಲ್ಲಿ ಭಾಗಿಯಾಗುವುದೇ ಸಮಾಧಾನಕರವೆನ್ನಿಸುವುದು.ತಾಯಿ ಮತ್ತು ಸ್ತ್ರೀ ವರ್ಗಕ್ಕೆ ಚಿಂತಿಸಿದಂತೆ ಸಮಸ್ಯೆ ಕಾಡುತ್ತದೆ.ಇಂದು ನಿಮಗೆ ಲಾಭದಾಯಕ ದಿನ ಆರ್ಥಿಕ ಜೊತೆ ಜೊತೆಗೆ ಭಾಗ್ಯ ವೃದ್ಧಿಯೋಗ ಕೂಡ ಇದೆ.

ಮೀನ ರಾಶಿ ಸಂಶೋಧನಾಕಾರರಾಗಿ ನಿಮ್ಮಿಂದ ಸಂಶೋಧಿಸಲ್ಪಟ್ಟ ಜನೋಪಯೋಗಿ ವಿಚಾರಕ್ಕೆ ಮನ್ನಣೆ ದೊರೆಯುವುದು.ಮಗಳ ವಿಚಾರವಾಗಿ ಮಾಡಿದ ಪರೀಕ್ಷೆಯಲ್ಲಿ ಆಕೆ ಉತ್ತಮ ವರ್ತನೆ ತೋರಿ ಸಮಾಧಾನ ತರುತ್ತಾಳೆ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: