ಇವತ್ತು ಏಪ್ರಿಲ್ 23 ಭ’ಯಂಕರ ರವಿವಾರ 5 ರಾಶಿಗಳಿಗೆ ರಾಜಯೋಗ ಎಲ್ಲಿಲ್ಲದ ಅದೃಷ್ಟ

0

ನಮಸ್ಕಾರ ಸ್ನೇಹಿತರೇ ನಾಳೆ ಏಪ್ರಿಲ್ 23ನೇ ತಾರೀಕು ಬಹಳ ಭಯಂಕರವಾದ ರವಿವಾರ ಈ 5 ರಾಶಿಗಳಿಗೆ ಶನಿ ದೇವರ ಆಶೀರ್ವಾದ ಸಿಗಲಿದ್ದು ಮಹಾಸಮ್ಮೋಗದಿಂದ ನಾಳೆಯಿಂದ ಇವರಿಗೆ ಶುಕ್ರತಿಸಿ ಆರಂಭವಾಗುತ್ತದೆ ಗಜಕೇಸರಿ ಯೋಗ ಆರಂಭವಾಗುತ್ತದೆ. ಎಲ್ಲ ರಾಶಿಗಳಿಗೆ ನಾಳೆಯಿಂದ ಅದೃಷ್ಟವೇ ಬದಲಾಗಲಿದೆ ಎಂದು ಹೇಳುತ್ತಿದ್ದರೆ ತಪ್ಪಾಗುವುದಿಲ್ಲ ಇನ್ನು ನಾಳೆಯಿಂದ ಈ ರಾಶಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ಇಷ್ಟು ದಿನ ಅನುಭವಿಸ್ತಾ ಇದ್ದ ಕಷ್ಟಗಳೆಲ್ಲವೂ ಮುಗಿದು ಹೋಗುತ್ತವೆ. ನೀವು ಹೊಸ ವ್ಯಾಪಾರ ಶುರು ಮಾಡುತ್ತೀರಾ.

ನಿಮ್ಮ ಹಿರಿಯರ ಸಲಹೆಯಿಂದ ನಿಮ್ಮ ಆದಾಯದ ಮೂಲ ಹೆಚ್ಚಿಗೆ ಆಗುತ್ತದೆ ದುಡ್ಡಿನ ಪರಿಸ್ಥಿತಿ ದೂರವಾಗಿ ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ ಇವರ ಕಷ್ಟಗಳು ಕಡಿಮೆಯಾಗುತ್ತಾ ಬರುತ್ತದೆ ಶನಿ ದೇವರ ಆಶೀರ್ವಾದ ಇವರಿಗೆ ಇದೆ ರಾಶಿಗಳು ಯಾವುದು ಅಂತ ಇವತ್ತಿನ ತಿಳಿದುಕೊಳ್ಳೋಣ ಬನ್ನಿ. ಈ ಎಲ್ಲ ರಾಶಿಗಳು ತಮ್ಮ ಗುರಿಗಳನ್ನು ಸಾಧಿಸಲು ಸುಲಭವಾಗುತ್ತದೆ ನೀವು ಎಲ್ಲ ವಿಷಯಗಳನ್ನು ಬೇಡವಾದ ವಿಷಯಗಳನ್ನು ನಿಮ್ಮ ತಲೆಯಿಂದ ಹೊರಗೆ ತೆಗೆಯಿರಿ ನಿಮ್ಮ ಕೆಲಸದಲ್ಲಿ ಮಾತ್ರ ಗಮನ ಕೊಡಿ ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ ವಿಶೇಷವಾಗಿ ಹೊಸ ವ್ಯವಹಾರವನ್ನು ಆರಂಭಿಸಿದರೆ ಎಲ್ಲರನ್ನು ನಂಬಿದರೆ ಬಹುಶಹ ಮೋಸ ಹೋಗುತ್ತೀರಾ.

ಮನಸ್ಸು ಚಂಚಲವಾಗುತ್ತದೆ ಈ ವೇಳೆ ಏನಾದರೂ ಮಾಡುವುದನ್ನು ಉತ್ತಮ ವೈವಾಹಿಕ ಜೀವನದಲ್ಲಿ ಇನ್ನು ಮುಂದೆ ಸಂತೋಷ ತುಂಬಿರುತ್ತದೆ ಗಂಡ ಹೆಂಡತಿಯರ ನಡುವೆ ತಪ್ಪು ತಿಳುವಳಿಕೆ ಬರಬಹುದು ನೀವು ಜಾಗರೂಕತೆಯಾಗಿರಿ ಮನೆಯ ಸದಸ್ಯರೊಂದಿಗೆ ವಾತಾವರಣ ಮಾಡಬೇಡಿ ಈ ಸಮಯದಲ್ಲಿ ಯಾವುದೇ ತರದ ನಿರ್ಧಾರವನ್ನು ತೆಗೆದುಕೊಂಡರೆ ಭವಿಷ್ಯದಲ್ಲಿ ವಿಶ್ರಾಂತಿ ತೀರ ಅನೇಕ ಕಾರ್ಯಗಳಲ್ಲಿ ನಿರ್ವಹಿಸಲು ಕಾಣುತ್ತೀರಾ ಇನ್ನು ಮುಂದೆ ಶನಿ ದೇವರ ಸಂಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ. ಒಂದು ವೇಳೆ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದಾರೆ ಹಿರಿಯರ ಜೊತೆ ಚರ್ಚೆ ಮಾಡಲು ಇದು ಸೂಕ್ತ ಸಮಯ. ಇಬ್ಬರು ಪ್ರೀತಿಯನ್ನು ನಂಬಿಕೆ ಅಂತ ಇದ್ದರೆ ಯಾವ ಕಷ್ಟಗಳನ್ನು ಕೂಡ ಎದರಿಸಬಹುದು.

ಹಾಗಾಗಿ ನೀವು ಯಾವತ್ತಿಗೂ ಕೂಡ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಇನ್ನು ಉದ್ಯಮಿಗಳು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುದ್ದಿ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವರ್ಗಾವಣೆ ಆಗಬೇಕು ಅಂದರೆ ತುಂಬಾ ಒಳ್ಳೆಯ ಸಮಯ ಅಂತ ಹೇಳಬಹುದು ಇನ್ನು ಈ ರಾಶಿಗಳು ಯಾವುದೇ ವ್ಯಾಪಾರ ವ್ಯವಹಾರ ಮಾಡಬೇಕಾದರೆ ಇದು ಒಳ್ಳೆಯ ಸಮಯ ಉದ್ಯೋಗದಲ್ಲಿ ಮತ್ತು ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಇದು ಒಳ್ಳೆಯ ಸಮಯವಾಗಿದೆ ಈ ರಾಶಿಗಳಿಗೆ ನಾಳೆಯಿಂದ ಗಜಕೇಸರಿ ಯೋಗವಾಗುತ್ತದೆ ಶನಿ ದೇವರು ಕೂಡ ಇವರಿಗೆ ಒಲಿದು ಬರುತ್ತಾರೆ ಇವರ ಕಷ್ಟಗಳೆಲ್ಲ ದೂರವಾಗುತ್ತದೆ ಇಷ್ಟು ದಿನ ನಿಮ್ಮ ವ್ಯಾಪಾರ ಉತ್ತಮವಾಗಿ ನಡೆಯುತ್ತಾ ಇರಲಿಲ್ಲ ಆದರೆ ಇದೀಗ ಅತಿ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಇದೆ ಆರ್ಷಿಗಳು ಯಾವುದೆಂದರೆ ಮೇಷ ರಾಶಿ, ಮೀನ ರಾಶಿ ತುಲಾ ರಾಶಿ ಕಟಕ ರಾಶಿ.

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!