ಅಕ್ಟೋಬರ್ 5ನೇ ತಾರೀಕಿನಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ

0

ಅಕ್ಟೋಬರ್ 5ನೇ ತಾರೀಕಿನಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಶನಿದೇವರ ಕೃಪೆ ದೊರೆಯಲಿದ್ದು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಅಕ್ಟೋಬರ್ 5 ನೇ ತಾರೀಕು ಭಾನುವಾರದಿಂದ ಈ 6 ರಾಶಿಯವರಿಗೆ ಶನಿ ದೇವರ ಅನುಗ್ರಹ ಹಾಗೂ ಆಶೀರ್ವಾದ ಶುರುವಾಗುತ್ತದೆ ರಾಶಿಯವರಿಗೆ ಗಜಕೇಸರಿಯೋಗ ಶುರುವಾಗಿ ಮುಟ್ಟಿದ್ದೆಲ್ಲ ಬಂಗಾರವಾಗಲಿದೆ ಜೀವನ ಬದಲಾಗುತ್ತದೆ ಹಾಗಾದರೆ ಇಷ್ಟೆಲ್ಲ ಲಾಭವನ್ನು ಪಡೆದು ಅಕ್ಟೋಬರ್ 5 ನೇ ತಾರೀಖಿನಿಂದ ಶನಿದೇವರ ಕೃಪೆಗೆ ಪಾತ್ರರಾಗಿರುವ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಯಾವೆಲ್ಲ ಲಾಭಗಳು ಸಿಗುತ್ತವೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಯೋಗಗಳಿವೆ. ವ್ಯಕ್ತಿಯ ಜಾತಕದ ಪ್ರಕಾರ ಆಯಾ ಯೋಗದ ಫಲವು ಲಭಿಸುತ್ತದೆ. ಕೆಲವು ಯೋಗಗಳು ಅದೃಷ್ಟವನ್ನು ತಂದರೆ, ಮತ್ತೆ ಕೆಲವು ಯೋಗಗಳು ಸಂಕಷ್ಟವನ್ನು ಕೊಡುತ್ತವೆ. ಗಜಕೇಸರಿ ಯೋಗವನ್ನು ಅತ್ಯಂತ ಶುಭಫಲವನ್ನು ನೀಡುವ ಯೋಗವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.

ಗುರುಗ್ರಹ ಮತ್ತು ಚಂದ್ರ ಗ್ರಹಗಳ ಯೋಗದಿಂದ ಗಜಕೇಸರಿ ಯೋಗವುಂಟಾಗುತ್ತದೆ. ಜಾತಕದ ಹನ್ನೆರಡು ಮನೆಗಳಲ್ಲಿ ಯಾವುದಾದರು ಮನೆಯಲ್ಲಿ ಚಂದ್ರ ಮತ್ತು ಗುರುಗ್ರಹದ ಯುತಿ ಉಂಟಾದರೆ ಅದನ್ನು ಗಜಕೇಸರಿ ಯೋಗವೆಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಈ ಎರಡು ಗ್ರಹಗಳ ಮೇಲೆ ಯಾವುದೇ ಪಾಪಗ್ರಹಗಳ ದೃಷ್ಠಿ ಬೀಳದಿದ್ದಲ್ಲಿ ಮಾತ್ರ ಈ ಯೋಗವು ಅದೃಷ್ಟವನ್ನು ತರುತ್ತದೆ. ಗ್ರಹಗಳ ಯುತಿ ಉಂಟಾಗದೆ ಕೇವಲ ಗುರುಗ್ರಹ ಮತ್ತು ಚಂದ್ರ ಗ್ರಹಗಳು ಒಬ್ಬರ ಮೇಲೊಬ್ಬರು ದೃಷ್ಠಿ ಬೀರಿದಲ್ಲಿ ಸಹ ಈ ಯೋಗವುಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಶಾಸ್ತ್ರದ ಅನುಸಾರ ಗಜ ಎಂದರೆ ಗಣಪತಿಯ ಪ್ರತೀಕ.

ಗಣಪತಿಯು ಬುದ್ಧಿಯನ್ನು ನೀಡುವ ದೇವರು, ಹಾಗಾಗಿ ಯಾರ ಜಾತಕದಲ್ಲಿ ಗಜಕೇಸರಿ ಯೋಗವಿರುತ್ತದೊ ಅವರ ಬೌದ್ಧಿಕ ಕ್ಷಮತೆ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಗಜಕೇಸರಿ ಯೋಗವನ್ನು ಹೊಂದಿ, ಶನಿದೇವರ ಕೃಪೆಯನ್ನು ಹೊಂದಿರುವ ಆ ಆರು ರಾಶಿಗಳು ಯಾವುದೂ ಎನ್ನುವುದನ್ನು ನೋಡೋಣ.

ಈ ರಾಶಿಯಲ್ಲಿ ಜನಿಸಿದ ಜನರಿಗೆ ಉದ್ಯೋಗ ರಂಗದಲ್ಲಿ ಸಾಕಷ್ಟು ಹೆಸರು ಮತ್ತು ಬೆಳವಣಿಗೆಗಳು ಸಿಗುತ್ತವೆ. ಈ ರಾಶಿಯ ಜನರು ಸ್ವ ಉದ್ಯೋಗ ಮತ್ತು ವ್ಯವಹಾರವನ್ನು ನಡೆಸುತ್ತಿದ್ದರೆ ಅವರಿಗೆ ಸಾಕಷ್ಟು ಲಾಭಗಳು ದೊರೆಯುತ್ತವೆ ವಿಶೇಷವಾಗಿ ಧನಾಕರ್ಷಣೆ ಜನಾಕರ್ಷಣೆಯ ಎಂಬುವುದು ನಿಮ್ಮ ಜೀವನದಲ್ಲಿ ಕಂಡುಬರುತ್ತದೆ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ ನೀವು ಯಾವ ಕೆಲಸವನ್ನು ಮಾಡಬೇಕು ಅಂದುಕೊಂಡಿದ್ದೀರಾ ಆ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಕಾರ್ಯಸಿದ್ದಿ ಆಗುತ್ತದೆ ನಿಮ್ಮ ಜೀವನದಲ್ಲಿ ಅಭಿವೃದ್ಧಿಗಳು ಕಂಡುಬರುತ್ತವೆ

ಒಟ್ಟಾರೆಯಾಗಿ ಯೋಗಬಲದಿಂದ ನಿಮ್ಮ ಜೀವನವೂ ಉನ್ನತ ಮಟ್ಟಕ್ಕೆ ಹೋಗುತ್ತದೆ ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗಳು ಕಂಡುಬರುತ್ತವೆ ಜೀವನದಲ್ಲಿ ಯಾವ ರೀತಿಯಾದಂತಹ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ ಅದಕ್ಕೆ ತಕ್ಕ ಪ್ರತಿಫಲ ನಿಮಗೆ ದೊರೆಯುತ್ತದೆ. ಹಾಗಾಗಿ ಯೋಗ ಫಲ ದೊರೆಯುವ ಸಮಯದಲ್ಲಿ ನೀವು ನಿಮ್ಮ ಜೀವನವನ್ನು ಯಾವ ರೀತಿ ರೂಪಿಸಿಕೊಳ್ಳಬೇಕು ಎಂಬುದನ್ನ ಯೋಚಿಸಿ ಆ ರೀತಿಯಾಗಿ ಜೀವನವನ್ನ ರೂಪಿಸಿಕೊಳ್ಳಲು ಪ್ರಯತ್ನವನ್ನು ಪಟ್ಟರೆ ಅದು ನಿಮಗೆ ಒಳ್ಳೆಯ ಫಲಗಳನ್ನು ನೀಡುತ್ತದೆ

ವ್ಯಕ್ತಿಗಳಿಗೆ ತಮ್ಮ ಜೀವನದಲ್ಲಿ ಏನೇ ಸಮಸ್ಯೆ ಇದ್ದರೂ ಅವುಗಳೆಲ್ಲ ಪರಿಹಾರವಾಗಿ ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯಾಗಲಿ ಅದು ಕೂಡ ಪರಿಹಾರಗೊಳ್ಳುತ್ತವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು ಹಾಗಾದರೆ ಇಷ್ಟೆಲ್ಲ ಲಾಭವನ್ನು ಪಡೆದುಕೊಳ್ಳುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಶ್ಚಿಕ ರಾಶಿ, ಕರ್ಕಟಕ ರಾಶಿ, ಮಕರ ರಾಶಿ, ತುಲಾ ರಾಶಿ, ಕುಂಭ ರಾಶಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: