ಧನು ರಾಶಿಯವರು 8 ವರ್ಷದಿಂದ ಅನುಭವಿಷಿದ ಎಲ್ಲ ಕಷ್ಟಗಳಿಂದ ಮುಕ್ತರಾಗ್ತೀರಿ ಆದ್ರೆ..

2023 ಕೆಲವೇ ಕೆಲವು ದಿನಗಳಲ್ಲಿ ಬರುತ್ತದೆ ಧನು ರಾಶಿಯವರ ಈ ವರ್ಷದ ಭವಿಷ್ಯ ಹೇಗಿದೆ ಎಂದು ನೋಡೋಣ. ಈ ಧನು ರಾಶಿಯವರು ಏಳೆಂಟು ವರ್ಷದಿಂದ ಬಹಳ ನೊಂದಿದ್ದೀರಿ ಇದಕ್ಕೆ ಮುಖ್ಯವಾದ ಕಾರಣಗಳೇನು ಅಂದರೆ ಧನು ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗಿರುತ್ತೀರಿ ಶನಿ ಯಾವಾಗಲೂ ಕೂಡ ಕೆಟ್ಟವನಲ್ಲ. ಶಿಕ್ಷಕನಂತೆ ಮಾರ್ಗದರ್ಶನ ನೀಡಿದ್ದಾನೆ ಅತ್ಯಂತ ಆತ್ಮೀಯರಾದಂತಹ ವ್ಯಕ್ತಿಗಳು ಕೂಡ ನಿಮಗೆ ಶತ್ರುಗಳಾದಂತಹ ಅನುಭವಗಳು ಆಗಿರುತ್ತದೆ ಹಾಗೆಯೇ ಯಾವುದೋ ಒಂದು ಹುಡುಗಿಯಲ್ಲಿ ನಷ್ಟವನ್ನು ಅನುಭವಿಸಿದ್ದು ಉಂಟು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಶನಿಯ […]

Continue Reading