ನಿಮಗೆ ಗೊತ್ತಿರದ ಹೆಂಗಸರ ಅತಿದೊಡ್ಡ ರಹಸ್ಯಗಳು ಇಲ್ಲಿವೆ

ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳು ಬಹಳಷ್ಟಿವೆ. ಇತರರೊಡನೆ ವ್ಯವಹರಿಸಬೇಕಾದ ರೀತಿ,ನೀತಿ ಸಮಾಜದಲ್ಲಿ ನಮ್ಮ ನಡೆ ನುಡಿ ಹೇಗಿರಬೇಕು ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಶಿಸುತ್ತದೆ. ತಮ್ಮ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ. ಹೇಗೆ ಒಬ್ಬ ಮುಖಂಡ ನಿಲ್ಲದ ಕಾರಣ ಸೈನಿಕರು ಸೋಲುತ್ತಾರೋ ಅದೇ ರೀತಿ ನೀತಿಗಳನ್ನು ಬೋಧಿಸಿದ್ದಾರೆ. ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಇವೆಲ್ಲವೂ ಸಹ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಿಷ್ಟನ್ನೇ ಅಲ್ಲದೆ ಸ್ತ್ರೀಯರ […]

Continue Reading

ಕಡಿಮೆ ಮಾತಾಡುವುದರಿಂದ ಆಗುವ 5 ಪ್ರಯೋಜನಗಳು ಏನು ಗೊತ್ತಾ? ಇಲ್ಲಿದೆ

ಮಹಾನ್ ಫಿಲಾಸಫರ್ ಪ್ಲೇಟರ್ ಹೇಳುತ್ತಾರೆ ಒಬ್ಬ ಬುದ್ಧಿವಂತ ಅವಶ್ಯಕತೆ ಇದ್ದಾಗ ಮಾತ್ರ ಮಾತನಾಡು ತ್ತಾನೆ ಆದರೆ ಒಬ್ಬ ಮೂರ್ಖ ಅನಾವಶ್ಯಕವಾಗಿ ಮಾತನಾಡುತ್ತಲೇ ಇರುತ್ತಾನೆ ನೀವೆಲ್ಲ ಗಮನಿಸಿರ ಬಹುದು ಯಾರು ಕಡಿಮೆ ಮಾತನಾಡುತ್ತಾರೋ ಅವರ ಮಾತುಗಳನ್ನು ಬಹಳಷ್ಟು ಜನ ಆಸಕ್ತಿಯಿಂದ ಕೇಳುತ್ತಾರೆ ಹಾಗೂ ಅವರ ಮಾತುಗಳಿಗೆ ಹೆಚ್ಚಾಗಿ ಬೆಲೆಯನ್ನು ಕೊಡುತ್ತಾರೆ ಇನ್ನು ವಿಜ್ಞಾನವೂ ಕೂಡ ಇದನ್ನೇ ಹೇಳುತ್ತದೆ ಜರ್ನಲ್ ಆಫ್ ಸೈಕಾಲಜಿಕಲ್ ಸೈನ್ಸ್ ನಲ್ಲಿ ಪಬ್ಲಿಶ್ ಆದಂತಹ ಒಂದು ರಿಸರ್ಚ್ ನ ಪ್ರಕಾರ ಕಡಿಮೆ ಮಾತನಾಡುವಂತಹ ವ್ಯಕ್ತಿಗಳು ಬಹಳಷ್ಟು […]

Continue Reading

ಗಂಡುಮಕ್ಕಳು ಉಡುದಾರ ಕಟ್ಟಿಕೊಳ್ಳುವುದರಿಂದ ಏನಾಗುತ್ತೆ?

ಹಿಂದೂ ಸಂಪ್ರದಾಯದಲ್ಲಿ ಅನಾದಿ ಕಾಲದಿಂದಲೂ ನಾನಾ ರೀತಿಯ ಆಚರಣೆಗಳು ಸಂಪ್ರದಾಯಗಳು ನಡೆದುಕೊಂಡು ಬರುತ್ತಿವೆ. ಭಾರತೀಯ ಸಂಸ್ಕೃತಿಯ ಒಂದೊಂದು ರೂಢಿ ಸಂಪ್ರದಾಯದಲ್ಲೂ ಒಂದೊಂದು ಅರ್ಥ ಹಾಗೂ ವೈಜ್ಞಾನಿಕ ಕಾರಣ ಇರುತ್ತೆ. ನಾವು ಧರಿಸುವ ಪ್ರತಿಯೊಂದು ವಸ್ತು ಕೂಡ ಆರೋಗ್ಯದ ಜೊತೆಗೆ ಹೊಸ ವಿಕಾಸಕ್ಕೂ ಕಾರಣವಾಗುತ್ತೆ. ಉಳಿದದ್ದು ಉಡುದಾರ. ಇದನ್ನ ಇಂದಿನ ಯುವಜನತೆಗೆ ಉಡುದಾರ ಅಂದ್ರೆ ಏನು, ಅದನ್ನ ಯಾಕೆ ಕಟ್ಟಿಕೊಳ್ಳಬೇಕು ಅಂತಾನೆ ಗೊತ್ತಿಲ್ಲ. ಹಾಗದ್ರೆ ಏನೂ ಅದು ಎಲ್ಲಿ ಸಿಗುತ್ತೆ ಅಂತಾನೂ ಗೊತ್ತಿಲ್ಲದ ಜನರಿದ್ದಾರೆ. ಕೆಲವರು ಅದನ್ನ ನಂಬೋದಿಲ್ಲ. […]

Continue Reading

ಈ ಲಕ್ಷಣ ಇದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ ಎಚ್ಚರವಹಿಸಿ

ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ, ಅದು ನಮ್ಮ ದೇಹವನ್ನು ಸೇರಿಕೊಂಡು ಏನಾದರೂ ಕರಾಮತ್ತು ಆರಂಭಿಸಲು ಶುರು ಮಾಡಿದ ಬಳಿಕವಷ್ಟೇ ನಮಗೆ ತಿಳಿಯುವುದು. ಆದರೆ ನಾವು ಕೆಲವು ಸಲ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸುತ್ತೇವೆ. ಇದರಿಂದಾಗಿ ಮುಂದೆ ದೊಡ್ಡ ರೀತಿಯ ಅಪಾಯವು ಎದುರಾಗಬಹುದು. ದೇಹದಲ್ಲಿ ಯಾವುದೇ ಅನಾರೋಗ್ಯ ಉಂಟಾದರೂ ಆಗ ಕೆಲವೊಂದು ಲಕ್ಷಣಗಳು ಕಾಣಿಸುವುದು. ಇದನ್ನು ಕಡೆಗಣಿಸದೆ, ಗಂಭೀರವಾಗಿ ಪರಿಗಣಿಸಿ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು. ರಕ್ತದಲ್ಲಿನ ಕಲ್ಮಶವನ್ನು ಶುದ್ಧೀಕರಿಸುವ ಕೆಲಸ ಮಾಡುವಂತಹ ಕಿಡ್ನಿಯು ರಕ್ತದೊತ್ತಡ, ಎಲೆಕ್ಟ್ರೋಲೈಟ್ ಸಮತೋಲನ ಮತ್ತು […]

Continue Reading